ಹೂವೀಳ್ಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a religious observance observed before commencing any auspicious occasion (as marriage), in which flowers, betel leaves, arecanuts etc. are given to women seeking their blessing.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ಶುಭಕಾರ್ಯಗಳ ಪ್ರಾರಂಭ ದಲ್ಲಿ) ಮುತ್ತೈದೆಯರಿಗೆ ಹೂವು ಹಾಗೂ ವೀಳೆಯಗಳನ್ನು ಕೊಡುವ ಒಂದು ಆಚರಣೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada