ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೆಂಟೆ

ಉಚ್ಚಾರಣೆ: heṇṭe
ಮೂಲ: Ka. D4394

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a soft lump of earth, clay, etc.; clot.

  2. 2.
    noun

    a female horse, donkey, etc.

  3. 3.
    noun

    a female of the domesticated chicken; a hen.

  4. 4.
    noun

    a heap of earth.

  5. 5.
    noun

    a mass of new tissue growth independent of its surrounding structures, having no physiological function which may be either benign or malignant; a tumour.

  6. 6.
    noun

    an unburnt brick.

  7. 7.
    noun

    the act or cultivating as preparing and use soil for growing crops and growing of crops; cultivation.

  8. 8.
    noun

    a mass of crushed castror seed from which the oil is extracted.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪಿಟ್ಟೆ, ಪೆಂಟಿ, ಪೆಂಟೆ, ಪೆಂಡಿ, ಪೆಟ್ಟ, ಪೆಟ್ಟಿ2 , ಪೆಟ್ಟೆ, ಹೆಂಡೆ, ಹೆಟ್ಟ, ಹೆಟ್ಟೆ n. 1 (mass) clod, lump (of mud, shallow pan jaggery, etc.) 2 (agr.) a kind of mallet by which lumps of earth are crushed = ಹೆಂಟೆ-

  2. 2.
    n.

    (bird) hen

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಮಣ್ಣು ಬೆಲ್ಲ ಮೊದಲಾದುವು ಗಳ) ಮುದ್ದೆ.
    2. ವ್ಯವಸಾಯದ ಒಂದು ಉಪಕರಣ.
    3. ಹಸಿಯ ಇಟ್ಟಿಗೆ.
    4. ಹೆಣ್ಣುಕೋಳಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada