ಹೆದ್ದ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a long and stout lever applied to the hind wheels of a temple car in order to move it forward.
-
2.
noun
the axle-beam of a chariot.
-
3.
noun
(fig.) an obstruction; an impediment.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ರಥವು ಮುಂದಕ್ಕೆ ಸರಾಗವಾಗಿ ಚಲಿಸುವಂತೆ ಮತ್ತು ಆಗಾಗ ವೇಗವನ್ನು ತಡೆಯುವಂತೆ ಮಾಡಲು ಉಪಯೋಗಿಸುವ ಮೀಟುಗೋಲು,- ಸನ್ನೆಕೋಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada