ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೇಡಿ

ಉಚ್ಚಾರಣೆ: hēḍi
ಮೂಲ: Ka. D4434

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man lacking courage in facing danger, difficulty, opposition, etc.; a coward.

  2. 2.
    noun

    a man lacking normal reproductive capability or a man who is castrated; a eunuch.

  3. 3.
    noun

    an empty, thing that is weak or worthless.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    1 (valour) coward, timid person 2 (sex) impotent man

ಕಿಟ್ಟೆಲ್ ನಿಘಂಟು

  1. 1.

    = ಏಡಿ 2. (Śmd. 109). a timid person, a coward (ದರಿತ, ಕಾತರ, ತ್ರಸ್ತ, ಚಕಿತ Mr. 233; ಹನ್ದೈ, ಶೈತ್ಯಗೌಣ್ಟವ Śm. 96; J. 12, 18; C.; M. ಪೇಡಿಕ್ಕ, to be afraid; see ಅತಿಹೇಡಿ; ಪೋಟ 1); an effeminate man, a hermaphrodite (ಉಭಯ ವ್ಯಂಜನ, ಪೋಟೈ Hlā.; ಕ್ಲೀಬ Si. 359). ಹೇಡಿ ಬಲ್ಲನೈ ರಣದ ಸಾಹಸದ ಶೌರ್ಯವನು? (Dp. 76). ಹೇಡಿಯ ಬೈನ್ನು ಕಟ್ಟಲು ಸಲ್ಲ, ಹೇಸಿಯ ನಿಬ್ಬಣಕ್ಕೈ ಹೋಗಲು ಸಲ್ಲ. -ಹೇಡಿ ಯುದ್ದಕ್ಕೈ ಹೋಗ, ಖೋಡಿ ಕೈಲಸಕ್ಕೈ ಹೋಗ. -ಹಿನ್ದೈ ಹೋದರೈ ಹೇಡಿ, ಮುನ್ದೈ ಬನ್ದರೈ ಗರ್ವಿ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂಜುಕುಳಿ.
    2. ಷಂಡ.
    3. ಗಟ್ಟಿಯಿಲ್ಲದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada