ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೇನ್

ಕಿಟ್ಟೆಲ್ ನಿಘಂಟು

  1. 1.

    ಹೇನು = ಪೇನ್ 2. a louse (ಮಸ್ತಕಮೃಗ, ಷಟ್ಪದ Mr. 166; ಯೂಕ G.; C.; ಲಿಕ್ಷೈ Si. 485). ಹೇನಿನ ತತ್ತಿ (ದಿಂಕ G.). ಹೇನು ಬಲ್ಲದೈ ಮುಡಿದ ಹೂವಿನಾ ಪರಿಮಳವ? (Dp. 76). ಹೇನು ಕುಕ್ಕುವದಕ್ಕೈ ಅಮ್ಬು ಬೇಕೇ? -ಹೇನು ಬೈಳೈದರೈ ಆನೈ ಆದೀತೇ? -ಬೇನೈ ನಿತ್ತರೂ ಹೇನಿನ ಕಾಟ ನಿಲ್ಲಲಿಲ್ಲ. -ಹಗಲೈಲ್ಲಾ ಹಾದರವಾಡಿ, ಇರುಳು ಗಣ್ಡನ ತಲೈಯ ಹೇನು ತೈಗೈದಳನ್ತೈ. -ಸೀನಿದರೈ ಹೇನು ಹೋದೀತೇ? (Prvs.). (ಜೋಗಿ) ಜಡೈಯ ಕಟ್ಟದ ಮುನ್ನ ಒಡನೈ ಬನ್ದದು ಮಾರಿ; (ಆ ಮೇಲೈ) ಗುಡಿಗುಡಿಸಿ ಹೇನು (ಜಡೈಯಲ್ಲಿ) ಹರಿಯಲು, ಬೋಳಿಯ್ಯ ಕಡು ನಗುವನಯ್ಯಾ (Sp.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada