ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೇಲು

ಉಚ್ಚಾರಣೆ: hēlu
ಮೂಲ: Ka. OK pēl *D4441(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to eliminate waste matter from the body through the anus.

  2. 2.
    noun

    waste matter expelled from the bowels; excrement; faeces.

  3. 3.
    noun

    the tree Nothapodytes foetida ( = Mappia foetida) of Icacinaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (excr.) to ease oneself, to defecate n. (excr.) excreta (of a man)

ಕಿಟ್ಟೆಲ್ ನಿಘಂಟು

  1. 1.
    1.

    = ಏಲು 1, ಪೇಲ್ 1, q. v. to void excrements, to cack (C.). P. p. ಹೇತು. ಹೇಲೋಕೈ ಕೂತಲ್ಲಿ ಹನ್ದೀಕಾಟ. -ಕತ್ತೈ ಬೈಲ್ಲಾ ಹೇತರೈ ಡೌಮ್ಬಗೈ ಯಾಕೈ ಬಿಕ್ಕೈ? -ವೃಕ್ಷ ದೌಡ್ಡದಾದರೂ ಪಕ್ಷಿ ಹೇಲದೈ ಬಿಡದು. -ನೂಲೋ ಹೈಣ್ಡತಿಯ ಬಿಟ್ಟು ಹೇಲೋ ಮೂಳಿಯ ತನ್ದ. -ಸಂಗತೀ ಗುಣ ಸೋತು ನೋಡು, ಹೈಣ್ಡತೀ ಗುಣ ಹೇತು ನೋಡು. -ಅಂಗಳದಲ್ಲಿ ಹೇತು, ಮಂಗಳ ಕಷ್ಟ ಅನ್ದ ಹಾಗೈ. -ಕೂತರೂ ನಾತ ಹೋದೀತೇ? ಹೇತದಕ್ಕಿನ್ತ ಹೈಚ್ಚು. -ದಣ್ಡಾ ತೈತ್ತವನೂ ಉಣ್ಡು ಹೇತವನೂ ಒನ್ದೇ. -ನಡುಮನೇಲಿ ಹೇತು, ನಾತ ಬರುತ್ತೈ ಎನ್ದ. -ನಿಜವಾಗಿ ಸಾಯುವವನ ಹಾಗೈ ಮನೈ ತುಮ್ಬ ಹೇತ. -ನೋತವಾದರೈ ಹೇತರೈ ತಪ್ಪೀತೇ? -ಭೂತ ಹೋದರೈ ಹೇತು ಕೌಳ್ಳೋದು ತಪ್ಪಲಿಲ್ಲ (Prvs.).

  2. 2.

    = ಏಲು 2, ಪೇಲ್ 2. ordure; cacking (C.; Si. 205). ಹನ್ದಿ ಕೂಡಾಡಿ, ಕನ್ದ ಹೇಲು ತಿನ್ದ. -ಬಾಲನಾಗಿರುವಾಗ ಹೇಲು ತಿನ್ದರೈ ಪ್ರಾಯ ಬನ್ದ ಮೇಲೈ ತಿನ್ನಬಹುದೇ? -ಹೇಲು ಅಲ್ಲ, ಭಟ್ಟ ಹೇತದ್ದು. -ದಣ್ಡಿಗೇ ಮೇಲೈ ನಾಯೀ ಕುಣ್ಡ್ರಿಸಿದರೈ ಹೇಲು ಕಣ್ಡು ಹಾರಿತು. -ಮಕ್ಕಳ ಹೇಲು ತಿನ್ನುವವಳು ತುಪ್ಪದ ಗಸಿ ಬಿಟ್ಟಾಳೇ? -ಮಂಗನ ಕೌನ್ದು, ಮೈಯ್ಗೈಲ್ಲಾ ಹೇಲು. -ಹೇಲುಕಸ. a common herb, a native of America, Ageratum conyzoides Lin. (Z.). — ಹೇಲುಬರು. cacking to come, a call of nature to happen. ಹೇಲು ಬನ್ದರೈ ಹುಲಿಗೈ ಹೇದರಿ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಮೇಧ್ಯ.

  2. 2.

    ಮಲವಿಸರ್ಜನೆ ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada