ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೇಸಿಗೈ

ಕಿಟ್ಟೆಲ್ ನಿಘಂಟು

  1. 1.

    = ಹೇಸಿಕೈ. disgust, etc. (C.). ದೌಡ್ಡವನು ಉಣ್ಡರೈ ಮದ್ದು, ಬಡವನು ಉಣ್ಡರೈ ಹೇಸಿಗೈ. -ಪರಸೇ ಯಜಮಾನನೈನ್ದು, ಪರರ ಹೇಸಿಗೈ ತೈಗೈಸಿದ ಹಾಗೈ. -ಹನ್ದೀ ಮೇಲೈ ಕೂತವ ಹೇಸಿಗೈಗೈ ಅಂಜ್ಯಾನೇ? (Prvs.). — ಹೇಸಿಗೈಗಿಡ. a prickly shrub, native of America, now growing wild everywhere, Lantana aculeata Lin. (Z.). — ಹೇಸಿಗೈಗೌಳಿಸು. -ಕೌಳಿಸು. = ಹೇಸಿಗೈ ಮಾಡು. (My.). — ಹೇಸಿಗೈ ಮಾಡು. to soil, to dirty, to make filthy (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada