ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೇಸು

ಉಚ್ಚಾರಣೆ: hēsu
ಮೂಲ: Ka. pēs D4431

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a feeling of extreme repugnance or aversion; utter loathing; abomination; abhorrence.

  2. 2.
    verb

    to shrink from in disgust; to detest; to abhor.

  3. 3.
    verb

    to pause or delay in acting, choosing or deciding because of uncertainty; to waver; to hesitate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (agree) to feel aversion, to have a dislike, to be disgusted ű ನಾನು ಚರಂಡಿಯನ್ನು ನೋಡಿ ಹೇಸಿದೆನು. I was disgusted when I saw the gutter.

ಕಿಟ್ಟೆಲ್ ನಿಘಂಟು

  1. 1.
    1.

    = ಪೇಸು. 1. to feel aversion, to have a dislike, to recoil (ಜುಗುಪ್ಸೈ Śmd. Dh.; Bp. 18, 34; 21, 19; 24, 55; 42, 9; 51, 43; 56, 18; 57, 78; J. 2, 60; 33, 45; 16, 15; 20, 54; Bh. 1, 8, 73; C. with dative). ಎಂಜಲಿಗೇ ಹೇಸದವಳು ತಂಗಳನ್ನಾ ಬಿಟ್ಟಾಳೇ? - ಏನೂ ಇಲ್ಲದವ ಯಾವದಕ್ಕೂ ಹೇಸ. -ಮಾಸಿದ್ದಕ್ಕೈ ಹೇಸದವಳು ಮುಸುರೈಗೈ ಹೇಸ್ಯಾಳೇ? (Prvs.). — ಹೇಸಿ ಹೋಗು. to feel aversion (as the mind, My.).

  2. 2.
    2.

    = ಪೇಸು 2, ಹೇಸಿಕೈ. aversion, etc. (My.). — ಹೇಸುಮಗ. a nasty son (My.). — ಹೇಸುಮಾತು. a disgustful word (My.). — ಹೇಸುಮುಣ್ಡೈ. a nasty widow (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಸಹ್ಯಪಡು.
    2. ಹಿಂಜರಿ.

  2. 2.

    ಅಸಹ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada