ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೈಣಗು

ಕಿಟ್ಟೆಲ್ ನಿಘಂಟು

  1. 1.

    = ಪೈಣಗು. to wrangle, to quarrel, to fight, to strive (Bp. 18, 37; 58, 39; Bh. 2, 2, 97. 101. 105; J. 22, 29; C.; B. 3, 99). ಜುಣುಗುವವನ ಸಂಗಡ ಹೈಣಗ ಬಾರದು. -ಟೌಣಪೇ ಶಾಸ್ತ್ರಕ್ಕೈ ಹೈಣಗೋದೇ ಅರ್ಥ. -ಪಣ ಕಟ್ಟುವವನ ಹತ್ತರ ಹೈಣಗ ಬಹುದು, ಹಣ ಕೂಡಿಸುವವನ ಹತ್ತರ ನಿಲ್ಲಲಾಗದು. -ಮಣಗದ ಮನುಷ್ಯ ಹೈಣಗಿದರೂ ಬಗ್ಗ (Prvs.). — ಹೈಣಗಾಟ. -ಆಟ. quarrel, fight [ಶುದ್ಧಾತ್ಮ ಪರಮಾತ್ಮರಿಬ್ಬರೂ ಬನ್ದು ರತ್ನಕ್ಕೈ ಹೈಣಗಾಟವನಾಡಿಹರು Bv. 905]; (My.). — ಹೈಣಗಾಡು. -ಆಡು = ಹೈಣಗು. (C.; B. 2, 40).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada