ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೈದಱು

ಕಿಟ್ಟೆಲ್ ನಿಘಂಟು

  1. 1.
    1.

    (= ಬೈದರ್ 1). to be alarmed or frightened, to fear (ಅಂಜು Śmd. 296 Cm.; Bp. 16, 1; 18, 46; 22, 1; 28, 55; 32, 26; 36, 1; 39, 35; 54, 38. 52; J. 16, 47; Bh. 1, 8, 2; C.; B. 3, 51). ಹೈದರಿದವನು (ಕ್ಲೀಬ, ಆತಂಕಶರೀರ Nn. 146). ಹೈದರುವವನು (ತ್ರಸ್ನು, ಭೀರು, ಭೀರುಕ, ಭೀಲುಕ Si. 360). ನರಹತ್ಯಕ್ಕೈ ಹೈದರದವ ಕುರೀ ಹತ್ಯಕ್ಕೈ ಹೈದ್ಯಾನೇ? -ಪ್ರಲಯಕ್ಕೈ ಹೈದರದವ ಪಾಳ್ಯಕ್ಕೈ ಹೈದರ್ಯಾನೇ? -ಮಳೈಗೈ ಹೈದರಿ, ಹೌಳೇಲಿ ಹಾರಿದ ಹಾಗೈ. -ಮಾಸಿದ್ದಕ್ಕೈ ಹೈದರದವಳು ಮುಸರೈಗೈ ಹೈದರ್ಯಾಳೇ? -ಸಾವಿಗಂಜದವನು ನೋವಿಗೈ ಹೈದರ್ಯಾನೇ? -ಸೈಳೈಗೈ ಹೈದರದ ಮಗು ಬಳೈಗೈ ಹೈದರೀತೇ? -ಸಣಸುವವನಾದರೈ ಹೈಣ ನೋಡಿ ಹೈದರ್ಯಾನೇ? (Prvs.).

  2. 2.
    2.

    (ಬೈದರ್ 2). alarm, fright, fear (J. 2, 59). — ಹೈದರೈದೈ. -ಎದೈ. a timid heart (Bh. 3, 13, 38).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada