ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೈಪ್ಪು

ಕಿಟ್ಟೆಲ್ ನಿಘಂಟು

  1. 1.
    1.

    = ಹೈರ್ (ಹೈರು) 2. to thicken, etc. (Si. 314; only in Si.).

  2. 2.
    2.

    (fr. ಹೈರ್ 2). (Śmd. 191). a flux that is put into another to alter its form or state, especially into boiled milk to cause it to turn or curdle (for which purpose either curds or buttermilk of a previous day is used, My.; ಆಮಿಕ್ಷೈ Hlā.; C.). ಕಣ್ಡುಗ ಹಾಲಿಗೈ ಒನ್ದೇ ಬೌಟ್ಟು ಹೈಪ್ಪು. -ತೌಪ್ಪೈ ಬರುವದೇ ಹೈಪ್ಪಿಗೈ? (Prvs.). see Sp. s. ಅಳೈ 3. ಕಾಯ್ದ ಹಾಲೌಳಿಗೈ ಮೌಸರು ಹಾಕಿ ಮಾಡಿದ ಹೈಪ್ಪು (ಆಮಿಕ್ಷೈ G.). — ಹೈಪ್ಪಾಗು. -ಆಗು. to be turned, as milk (My.); to congeal. — ಹೈಪ್ಪಿಡು. -ಇಡು. = ಹೈಪ್ಪುಹಾಕು. (My.). — ಹೈಪ್ಪಿಡುವಿಕೈ. -ಇಡುವಿಕೈ. throwing one flux into another to alter its form or state (ಆತಂಚನ, ಪ್ರತೀವಾಪ Si. 436). — ಹೈಪ್ಪು ಕಟ್ಟು. = ಹೈಪ್ಪಾಗು. ಕಾಯಿಸಲ್ ಪಟ್ಟು ಬಿಸಿಯಾದ ಹಾಲಿನಲ್ಲಿ ಮೌಸರು ಸೇರಿ ಹೈಪ್ಪು ಕಟ್ಟಿ ಒಡದನ್ತೈ ಸಪ್ಪೈಯಾಗಿರುವದು (ಆಮಿಕ್ಷೈ Si. 240). — ಹೈಪ್ಪು ಕೌಡು. to add one flux to another to alter its form or state. ಹೈಪ್ಪು ಕೌಡುಹಂ (ಆತಂಚನ, ಪ್ರತೀವಾಪNr.). — ಹೈಪ್ಪುಗೌಳ್ಳು. -ಕೌಳ್ಳು. to congeal (B. 2, 49). — ಹೈಪ್ಪು ಹಾಕು. to put in a flux to curdle or turn boiled milk (C.; B. 1, 15). ಹೈಪ್ಪು ಹಾಕಲಿಕ್ಕೈ ತಿಳಿಯದವಳು ಮೌಸರು ಕಡದಾಳೇ? -ಓಡಿ ಹೋಗುವ ಬಡ್ಡಿ ಹಾಲಿಗೈ ಹೈಪ್ಪು ಹಾಕ್ಯಾಳೇ?(Prvs.). ಹಾಲಿಗೈ ಹೈಪ್ಪು ಹಾಕೋಣ (ಆತಂಚನ G.).

  3. 3.
    3.

    sod, sward, grass turf (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada