ಹೊಗೆಯಾಡು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
(smoke) to be emitted.
-
2.
verb
(fig.) (wrath, resentment, suspicion) to be present dormantly or in an under-active stage.
-
3.
verb
(fig.) to be in turmoil; to be boisterous.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
v.imp.
1 (fire) to smoke 2 (hate) þfig.ß (anger or hate) to burn secretly in the heart ű ಅವನ ಮನಸಿನಲ್ಲಿ ಏನೋ ಹೊಗೆ ಆಡುತ್ತಿದೆ. He is hiding his enmity in his heart for some reason.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೊಗೆಯನ್ನು ಸೂಸು.
2. (ಕೋಪ, ರೋಷ, ದ್ವೇಷ ಮುಂತಾದುವು) ಒಳಗೊಳಗೇ ಹೆಚ್ಚಾಗು,- ವೃದ್ಧಿಯಾಗು.
3. ಕ್ಷೋಭೆ ಯಾಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada