ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೊಟ್ಟು

ಉಚ್ಚಾರಣೆ: hoṭṭu
ಮೂಲ: Ka. *D4491

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to split or burst due to pressure from within.

  2. 2.
    noun

    the dry outer covering of various grain; husk.

  3. 3.
    noun

    (fig.) a worthless thing.

  4. 4.
    noun

    a false statement made deliberately to deceive another or others.

  5. 5.
    noun

    any dry substance in the form of very fine, dustlike particles, produced by crushing, grinding, etc.

  6. 6.
    noun

    little scales or flakes of dead skin formed on the scalp.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) 1 husk or bran (some people distinguish husk from bran tavuḍu and some do not) 2 useless thing

ಕಿಟ್ಟೆಲ್ ನಿಘಂಟು

  1. 1.

    = ಪೊಟ್ಟು. chaff (ಬುಸ or ಬುಶ, ಕಡಂಗರ Hlā.; Mr. 372; C.; G. 366); husk of rice or corn (ತುಷ. ಧಾನ್ಯ ತ್ವಚ್, ಸಿಪ್ಪೆ Si. 306; C.); a pod emptied of its contents (My.; ಶಮಿ, ಶಿಮ್ಬೆ, ಸಿಪ್ಪೆ Si. 306). ಹೊಟ್ಟು, ಕುಟ್ಟಿ, ಕೆಯ್ಯೆಲ್ಲ ಗುಳ್ಳಿ (Prv.). — ಹೊಟ್ಟುಗುಟ್ಟು 1. -ಕುಟ್ಟು. to utter chaff, to speak nonsense (Bh. 4, 2, 54). — ಹೊಟ್ಟುಗುಟ್ಟು 2. to reduce to chaff. (Bh. 5, 3, 104).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧಾನ್ಯದ ಮೇಲಿನ(ನಿಸ್ಸಾರವಾದ) ಸಿಪ್ಪೆ,- ಕವಚ.
    2. ಮರದ ಪುಡಿ.
    3. ತಲೆಯಲ್ಲಿನ ಹಗುರು.

  2. 2.

    ಒಡೆದುಹೋಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada