ಹೊಣೆಮಾಡು
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(duty) 1 to give《a person》the responsibility (of something) ű ಈ ಕೆಲಸಕ್ಕೆ ನಿಮ್ಮನ್ನು ಹೊಣೆಮಾಡುತ್ತೇನೆ. I will entrust you with this work. 2 to hold 《a person》responsible (for something) ű ಅವರು ತಮ್ಮ ಸೋಲಿಗೆ ನನ್ನನ್ನು ಹೊಣೆಮಾಡಿದರು. He made me responsible for his failure.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಜಾಮೀನು ಕೊಡು.
2. ಜವಾಬ್ದಾರನನ್ನಾಗಿ ಮಾಡು.
3. ಕಾದಿರಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada