ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೊಲಸು

ಉಚ್ಚಾರಣೆ: holasu
ಮೂಲ: Ka. *D4547

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the flesh of any animal as food; meat.

  2. 2.
    adjective

    dirty; unclean.

  3. 3.
    noun

    any unclean or soiling matter, as mud, dust, dung, trash, etc.; dirt.

  4. 4.
    adjective

    disgustingly offensive.

  5. 5.
    noun

    disgustingly offensive dirt, garbage, etc.; filth.

  6. 6.
    noun

    waste matter excreted from the bowels; faeces.

  7. 7.
    adjective

    indecent; uncultured; uncivilised.

  8. 8.
    adjective

    immoral.

  9. 9.
    noun

    a defect, fault or error; a flaw.

  10. 10.
    noun

    a morally vicious or corrupt deed or action.

  11. 11.
    noun

    lack of culture, modesty, decency, etc.; uncivilised manner or behaviour.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (dirt) filth, dirt = ಹೇಸಿಗೆ (hēsige) 2 (excr.) excrement, feces 3 þfig.ß stigma ű ಗಂಡನಿಂದ ಅವಳ ಸೇವಾಕಾರ್ಯದಲ್ಲಿ ಹೊಲಸು ಹತ್ತಿತು. Her career got stigmatised by her husband (n.) 1 (dirt) 〈being〉dirty 2 (low) þfig.ß 〈being〉 mean, base ű ಈ ಹೊಲಸು ಕೆಲಸ ನಾನು ಮಾಡುವುದಿಲ್ಲ. I won’t do such a dirty work.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕೊಳಕಾದ.

  2. 2.

    1. ಕೊಳೆ.
    2. ಅಮೇಧ್ಯ.
    3. ಕಸ.
    4. ಹೀನಕಾರ್ಯ.
    5. ಅನಾಗರಿಕತೆ.
    6. ಮಾಂಸ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada