ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೋಗು

ಉಚ್ಚಾರಣೆ: hōgu
ಮೂಲ: Ka. pōgu D4572

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a departing or going away; departure.

  2. 2.
    noun

    a fire place giving out heat at two or more places so that food can be cooked in more than one vessels at a time.

  3. 3.
    interjection

    an interjection expressing one's dislike, dejection, etc.; 'get lost!'; 'go away!'.

  4. 4.
    verb

    to move from one place to another voluntarily; to go.

  5. 5.
    noun

    a missing or being deprived of.

  6. 6.
    verb

    to come to an end; to be over.

  7. 7.
    verb

    to be removed; to be done away with; to be got rid off.

  8. 8.
    noun

    the act of expelling the waste matter from the bowels.

  9. 9.
    noun

    a particular hold in wrestling.

  10. 10.
    verb

    to die or be destroyed.

  11. 11.
    verb

    to go out of sight; to disappear.

  12. 12.
    verb

    to go back; to return; to retreat.

  13. 13.
    verb

    (a lamp, fire, etc.) to be put off, quenched.

  14. 14.
    verb

    to happen; to be conducted (as an event).

  15. 15.
    verb

    to have sexual intercourse; to have coition.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಛೀ, ತೆಗೆ, ಬಿಡು ಎಂಬರ್ಥದ ಉದ್ಗಾರವಾಚಕ ಪದ.

  2. 2.

    ನಾಶ.

  3. 3.

    1. ತೆರಳು.
    2. ಕಳೆ.
    3. ನಿವಾರಣೆಯಾಗು.
    4. ನಾಶವಾಗು.
    5. ಹಿಮ್ಮೆಟ್ಟು.
    6. ನಂದು.
    7. ನೆರೆ.

ಕಿಟ್ಟೆಲ್ ನಿಘಂಟು

  1. 1.
    1.

    = ಪೋಗು 1 q. v., etc. to go; etc. (C.); to go on (Bp. 50, 49); to go near, to embrace sexually (see Sp. below). ಹೋಗ ಬಾರದುದು (ಗಹನ, ಕಲಿಲ); ಹೋಗ ಬಾರದ ಬಟ್ಟೈ (ಕಾನ್ತಾರ, ದುರ್ಗ Nr.). ಹೋಗ ಬಾರದನ್ಥಾದು (ಅಕ್ಷರ, ಅಸಂಗತ Nn. 75). P. p. ಹೋಗಿ (C.); relative P. p. ಹೋದ; relative present participle ಹೋಗುವ (C.), ಹೋಪ (Bp. 28, 37; 45, 34), ಹೋಹ q. v.; 3rd person singular imperfect ಹೋಯಿತು (C.), ಹೋಯಿತ್ತು (Bp. 14, 9), ಹೋಯ್ತು (C.); 3rd person imperative ಹೋಗಲಿ (Bp. 51, 30; C.); 2nd person plural imperfect once ಹೋದಿಹಿರ್ (Bp. 23, 36, instead of the old form ಹೋದಪಿರ್). in common language ಹೋಗು is frequently joined to a P. p. ಅವದಿರು ಬೈನ್ದು ಹೋದರು (Bh. 1, 8, 89). ಎಚ್ಚರಿಕೈ ತಪ್ಪಿ ಹೋಗುವದು (ಪ್ರಮಾದ, etc. Si. 71); ಹಡಗು ದಾಟಿ ಹೋದದು (ಅತಿನೌ 85); ರೋಗದಿನ್ದ ದುರ್ಬಲನಾಗಿ ಬೌಗ್ಗಿ ಹೋದವನು (ನ್ಯುಬ್ಜ203); ಸತ್ತು ಹೋದವನು (ಮೃತ 243); ಸೋತು ಹೋದವನು (ಪರಾಜಿತ, etc. 296); ಸೀದು ಹೋದ ಅನ್ನ (ಭಿಸ್ಸಟೈ, etc. 315); ಕಳದು ಹೋದುದು (ಪ್ರಾಕ್ 475). — ದಾಸಿಯನು ಹೋಗುವಗೈ ವೀಸ ಹತ್ತದು ಕೈಯ್ಗೈ, ಹೇಸಿ ತೌಲಗುವಳು ಜಯಲಕ್ಷ್ಮಿ, ಆಯುಷ್ಯ ನಾಶವಾಗುವದು (Sp.). ಹೋಗು! ಅಮ್ಬೋದಿಲ್ಲ, ಹೌಗೈ ಹಾಕುತ್ತೇನೈ. - ಹೋಗದಿದ್ದ ಊರಿಗೈ ಆಗದಿದ್ದ ಚೀಟ್ಟು. -ಹೋದ ಪುಟ್ಟ, ಬನ್ದ ಪುಟ್ಟ, ಪುಟ್ಟನ ಕಾಲಿಗೈ ನೀರಿಲ್ಲ. - ಹೌದರೈ ಕಾಸಿ, ಇಲ್ಲದಿದ್ದರೈ ಗಾಸಿ, ಇದ್ದರೈ ವಾಸಿ. -ಹೋದರೈ ಒನ್ದು ಕಲ್ಲು, ಬನ್ದರೈ ಒನ್ದು ಹಣ್ಣು. -ಹೋದ ಒಡವೈ ಹೌರಡದು. -ಹೋದೈಯಾ, ಪೀಡೈ? ಅನ್ದರೈ ಬನ್ದೈ ಬೈಳಕಿನ ಕಣ್ಡಿಯಿನ್ದ. -ಭ್ರಾನ್ತಿ ಹೋದರೂ ಭಯ ಹೋಗಲಿಲ್ಲ. -ಮುಚ್ಚಿ ಇಟ್ಟರೈ ಹುಚ್ಚು ಹೋದೀತೇ? -ಮುಳ್ಳುಮೌನೈಯಷ್ಟು ಆಸ್ಪದ ಕೌಡದವನ ತಳ್ಳಿಗೈ ಹೋಗಬೇಡ. -ಮಾತು ಬನ್ದಾಗ ಸೋತು ಹೋದವನೇ ಜಾಣ (Prvs.). — ಹೋಗಗೌಡು. -ಕೌಡು. to allow or permit to go (C.; B. 5, 85. 194). — ಹೋಗ ಬರು. to go and come (B. 5, 226). — ಹೋಗ ಬಿಡು. to let go (Bp. 59, 13; 60, 15. 25). — ಹೋಗಲಾಡಿಸು. -ಆಡಿಸು. to remove; to make away with, to destroy, to kill; to dissipate (My.; Si. 225. 297. 352). ಇದ್ದದ್ದು ಹೋಗಲಾಡಿಸಿದ್ದಲ್ಲದೈ ಕಲಿತ ಬುದ್ದಿಯಲ್ಲಾ (Prv.). — ಹೋಗಲಾಡು. -ಆಡು. to let go; to lose; to dissipate; to retract (a word), to fail in (a promise, My.). — ಹೋಗಲೀಸು. -ಈಸು. = ಹೋಗಗೌಡು. (My.). — ಹೋಗ ಹೋಗು. = ಹೋಗು ಹೋಗು (Bp. 18, 4; B. 5, 305). — ಹೋಗಾಡಿಸು. -ಆಡಿಸು. = ಹೋಗಲಾಡು. (My.). ಮಕ್ಕಕ್ಕೈ ಹೋದ, ಮದೀನಕ್ಕೈ ಹೋದ, ಇದ್ದ ಮಕ್ಕಳನ್ನು ಹೋಗಾಡಿಸಿ ಬನ್ದ (Prv.). — ಹೋಗಾಡು. -ಆಡು. to throw away, to scatter, to squander, to dissipate (ಪ್ರಮಾದತ್ಯಜನ Śmd Dh.; My.; Mhr. ಹೋಗಾಡಣೇಂ). ಉದ್ದುರುಟು ಮಾತಾಡಿ, ಇದ್ದವನು ಹೋಗಾಡಿ, ಉದ್ದ ಮರದ ತುದಿಯನೇರಿ. ಕೈಯ್ ತಪ್ಪಿ ಬಿದ್ದು ಸತ್ತನ್ತೈ (Sp.). 2, to abandon, to quit. ಒಡಲ ಹೋಗಾಡಿದರು (i. e. ರೂ), ನುಡಿ ನೀಗಾಡಿದರು (i. e. ರೂ), etc. (see Sp. s. ನೀಗಾಡು). 3, to lose (Bp. 21, 47; 22, 40; 42, 28; 54, 39. 41; 58, 44). 4, to discharge (as an obligation, Bh. 8, 24, 42). — ಹೋಗು ಹೋಗು. rep. (Bp. 12, 3; 28, 10; 37, 13; 60, 6; B. 3, 100; 4, 5. 67. 150. 218).

  2. 2.
    2.

    = ಪೋಗು 2. going; not coming about, failure. see ಆಗು. -ಹೋಗೌಲೈ. -ಒಲೈ. = ಕೋಡೌಲೈ. (My.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅past ಹೋದ್fut. ಹೋಗುವ್-⦆1 (move) to go, to move from one place to another 2 (move) to depart 3 (be) to disappear, to be lost ű ಭಾರತದಿಂದ ಸತಿ ಪದ್ಧತಿ ಹೋಗಿದೆ. The custom of sati has disappeared from India. 4 (death) to die, to pass away, to decrease ű ಅಪಘಾತದಲ್ಲಿ ಅವರು ಹೋದರು. He was killed by an accident. 5 (destroy) to be lost, to be destroyed ű ಮಳೆಯಿಂದ ಅವರ ಬೆಳೆ ಎಲ್ಲ ಹೋಯಿತು. His crop has been completely destroyed by the rain. v.aux. 1 (expr.) an expressive auxiliary verb denoting that an incident or change is final, etc. ű ತಾತಾ ದಿಢೀರನೆ ಸತ್ತು ಹೋದರು. My grandfather died suddenly. 2 (gram.) to be going to, to try to ű ಜನ ಚಾಲಕನನ್ನು ಕಾರಿನಿಂದ ಇಳಿಸಿ ಹೊಡೆಯಲುಹೋದರು. People brought down the driver and were about to beat him.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0