ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೋಮ

ಉಚ್ಚಾರಣೆ: hōma
ಮೂಲ: Ka. D1054

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹೋತ್ರ - 1.

  2. 2.
    noun

    the act of offering oblations to a deity in a sacrifice.

  3. 3.
    noun

    a living being that is sacrificed to propitiate a deity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) Ajwain, bishop’s-weed, caraway Trachyspermum ammi (L.) Sprague, (Apiaceaae) ⇀ aroma, pharm. [Ka. D1054] = ಓಮ (ōma)

  2. 2.
    n.

    (rit.) fire offering, sacrifice, oblation of clarified butter

ಕಿಟ್ಟೆಲ್ ನಿಘಂಟು

  1. 1.

    = ಓಮ, etc. Bishop's weed. (My.).

  2. 2.

    the act of making an oblation to the gods by casting clarified butter into the fire, accompanied with reciting mantras; an oblation of clarified butter, an oblation with fire, a burnt-offering; a sacrifice. ಹೋಮಕ್ಕೈ ಹೋದಲ್ಲಿಯೂ ನಾಮಹಚ್ಚಿ ಕೌಳ್ಳಬೇಕೋ? - ಹೋಮ ತಿಳಿಯದಿದ್ದರೈ ಹೋಳಿಗೇ ಊಟ ಉಣ್ಣಲಿಕ್ಕೈ ತಿಳಿಯದೇ? -ತೇಮಾನದಿನ್ದ ಹೋಮಾ ಮಾಡಿ, ಗುಮಾನ ಪಟ್ಟ. -ನೇಮವಿದ್ದರೈ ವ್ರತ, ಹೋಮವಿದ್ದರೈ ಶೋಭನ. -ನೇಮ ಹೈಚ್ಚಿ, ಹೋಮ ಮೀರಿ, ಶ್ವಾನನ ಹಾಗೈ ತಿರುಗಾಡುವದಾಯಿತು. -ಪ್ರೇಮದಿನ್ದ ಹೇಮ ಕೂಡಿಸ, ಹೋಮಕ್ಕೈ ತಣ್ಟೈ ತೀರಿಸಿದ. -ಸ್ನಾನ ತಪ್ಪಿದರೈ ಹೋಮದ ದಕ್ಷಿಣೈ ತಪ್ಪೀತೇ? (Prvs.). — ಹೋಮ ಹವನ. dupl. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯಜ್ಞ.
    2. ಬಲಿ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada