ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೋರಿ

ಉಚ್ಚಾರಣೆ: hōri
ಮೂಲ: Ka. D4593

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a young ox.

  2. 2.
    noun

    an ox that is not castrated.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal) bull [Ka. D4593] = ಗೂಳಿ (gūḷi)

ಕಿಟ್ಟೆಲ್ ನಿಘಂಟು

  1. 1.

    a bull calf, an uncastrated young male of the ox kind, a young bull (ತರ್ಣಕ, ವತ್ಸ Hlā.; Bp. 4, 53; C.; B. 3, 17; Tu. ಬೋರಿ). ಹಿಡಿಯಿಸಲ್ ತಕ್ಕ ಹೋರಿ (ಆರ್ಷಭ್ಯ); ಆರು ಹಲ್ಲ ಹೋರಿ (ಷೋಡತ್, ಷಡ್ದಶನ Hlā.). ತಿದ್ದಲ್ ಆದ ಹೋರಿ (ದಮ್ಯ, ವತ್ಸತರ); ಗೂಳಿಯಾಗಿ ಮುದ್ರಿಸುವದಕ್ಕೈ ತಕ್ಕ ಹೋರಿ (ಆರ್ಷಭ್ಯ, ಷಣ್ಡತಾಯೋಗ್ಯ); ತಿದ್ದಲೈನ್ದು, ನೌಗದ ಕೈಲದಲ್ಲಿ ಕಟ್ಟಿದ ಹೋರಿ (ಪ್ರಷ್ಠವಾಹ್, ಯೂಗಪಾರ್ಶ್ವಗ); ಮೂಗುನೇಣ್ ಇಕ್ಕಿದ ಹೋರಿ (ನಸ್ತಿತ, ನಸ್ಯೋತ Nr.). 2, a bullock (Bp. 56, 28; Bh. 1, 10, 29; ಆರ್ಷಭ್ಯ, ಹರೈಯದ ಎತ್ತು G.). ಉತ್ತಮದ ಹೋರಿ (ಧೌಮ್ಯ Mr. 179). ಹೋರಿ ನೈಚ್ಚಿ ಹೌಲ ಮಾಡಬಾರದು, ಪೋರಿ ನೈಚ್ಚಿ ಬೇರೈ ಆಗಬಾರದು. -ಹೋರಿ ನಡೈಯದಿದ್ದರೈ ದಾರಿ ಉದ್ದ ಆನ್ದ ಹಾಗೈ (Prvs.). see ಎಮ್ಮೈವೋರಿ, ಕಿರುಬೋರಿ, ಗೂಳಿಹೋರಿ, ತಿರ್ದುಮ್ಬೋರಿ, ಬಲಹೋರಿ, ಹಿಡಿಹೋರಿ. -ಹೋರಿಗರ. -ಕರ. a bull calf (Si. 319). — ಹೋರಿಯಡೈ. -ಅಡೈ. cow-dung (ಗೋಮಯ Śm. 33).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಳೆಯ ಪ್ರಾಯದ ದನ.
    2. ಎತ್ತು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada