ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೋಲು

ಉಚ್ಚಾರಣೆ: hōlu
ಮೂಲ: Ka. pōl *D4597

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a spending of money carelessly, unreasonably or unnecessarily; extravagance.

  2. 2.
    verb

    to be like another; to show resemblance; to be similar, alike.

  3. 3.
    noun

    a state or fact of being ruined.

  4. 4.
    noun

    that which is worthless or useless.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (comp.) to resemble, to be similar to, to look like ű ಈ ಮಗು ತನ್ನ ತಂದೆಯನ್ನು ಹೋಲುತ್ತಿದೆ. This child resembles his father.

ಕಿಟ್ಟೆಲ್ ನಿಘಂಟು

  1. 1.

    = ಹೋಲ್, etc. (Bp. 38, 61; 40, 13; 55, 18; Bh. 4, 4, 83. 84; 8, 4, 31; C.). ತನ್ದೈಯ ಹೋಲುವಾತನು (ಪಿತೃಸನ್ನಿಭ, etc. Nr.). ಅರಿಸಿನಪಚ್ಚೈಯನ್ನು ಹೋಲಿ ಹೈಣ್ಣುಕೋತಿಯ ಮುಖದನ್ತೈ ಕೈಮ್ಪಾದ ಬಣ್ಣ (ಶ್ಯಾವ, ಕಪಿಶ Si. 52); ತನ್ದೈಯನ್ನು ಹೋಲಿದವನು (ಮನೋಜವ, ಪಿತೃಸನ್ನಿಭ 355). ತನ್ದೈಯನ್ನು ಹೋಲು, ತನ್ದೈಗೈ-, or ತನ್ದೈಯೌಡನೈ- (My.). ಕೂಸು ಕಾಸು ಹೋಲದು, ಜೋಗುಳ ಮುಗಿಲ ಮುಟ್ಟಿತು (Prv.). ಹುಲಿಯ ಆಕಾರವು ಸ್ವಲ್ಪ ಸಿಂಹನನ್ನು ಹೋಲುತ್ತದೈ (B. 4, 35). ತುಳುವು ಮಲೈಯಾಳ ಲಿಪಿಯನ್ನು ಹೋಲುತ್ತದೈ (4, 130). ಹಾಲುಮ್ಬ ಹಂಸವನು ಹೋಲಬಲ್ಲನೈ ಯೋಗಿ? ಮೇಲಣ ಪಥವನರಿಯದೌಡೈ ಗಿಣಿಯೋದಿ ಕಾರುಗೈಡದನ್ತೈ (Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಉಪಯೋಗವಿಲ್ಲದುದು.

  2. 2.

    ಹೋಲ್.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada