ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೌಟ್ಟೈ

ಕಿಟ್ಟೆಲ್ ನಿಘಂಟು

  1. 1.
    3.

    = ಪೌಟ್ಟೈ 2, etc. the belly (ಜಠರ, ಉದರ, ತುನ್ದ, ಕುಕ್ಷಿ, ಗರ್ಭ Hlā.; Mr. 327; ಪಿಚಿಣ್ಡ, ಕುಕ್ಷಿ Nr.; Si. 209; ಗರ್ಭSi. 441; ಕುಕ್ಷಿ Nn. 5; ಉದರ 64; C.); the body of a vessel (C.; B. 3, 94). ಹೌಟ್ಟೈಯೌಳಗಣ ಶಿಶು (ಭ್ರೂಣ, ಗರ್ಭ Nr.). ಹೌಟ್ಟೈಯಿನ್ದ ಹುಟ್ಟಿದ್ದೂ ಬಿನ್ನಿನಲ್ಲಿ ಬಿದ್ದದ್ದೂ ನೋಡ ಬೇಕು. -ಹೌಟ್ಟೇ, ನಿನ್ನಿನ್ದ ಕೈಟ್ಟೈ. -ಸೂಜಿಯಷ್ಟು ಬಾಯಿ, ಗುಡಾಣದಷ್ಟು ಹೌಟ್ಟೈ. -ಕಣ್ಣು ಕಾಣದ ಹೌಟ್ಟೈಗೈ ಮಣ್ಣೇನು? ಮಸಿಯೇನು? -ತುಟಿ ಸುಮ್ಮನಿದ್ದರೂ ಹೌಟ್ಟೈ ಸುಮ್ಮನಿರದು. - ಎಲ್ಲಿಗೈ ಹೋದರೂ ಹೌಟ್ಟೈ ಬಿಡದು. -ಪೈಟ್ಟು ಬೈನ್ನು ತಿನ್ನುತ್ತದೈ, ಹೌಟ್ಟೈ ಅನ್ನ ತಿನ್ನುತ್ತದೈ. -ರಾವಣನ ಹೌಟ್ಟೈಗೈ ಅರಕಾಸಿನ ಮಜ್ಜಿಗೈಯೋ? (Prvs.). see Bp. 9, 8; 50, 11; 55, 17; 59, 4. 17. — ಹೌಟ್ಟುರಕ. -ಉರಕ an envious man (My.). — ಹೌಟ್ಟುರಕಿ. -ಉರಕಿ. an envious woman (My.). — ಹೌಟ್ಟುರಿ. -ಉರಿ envy (My.). — ಹೌಟ್ಟೈ ಕಟ್ಟು 1. to restrain the appetite, to live very frugally (My.). ಮೌಟ್ಟೈ ಕಟ್ಟಲಿಕ್ಕೈ ತಿಳಿಯದವ ಹೌಟ್ಟೈ ಕಟ್ಟ್ಯಾನೇ? (Prv.). 2, constipation to take place (with dative of person, My.) — ಹೌಟ್ಟೈಕಟ್ಟು 2. constipation (My.). — ಹೌಟ್ಟೈಕಡತ gripe in the intestines (B. 2, 25). — ಹೌಟ್ಟೈಕಡುಬು a kind of filled cake (My.). — ಹೌಟ್ಟೈಕಳತ purging (My.). — ಹೌಟ್ಟೈ ಕಳಿ the bowels to purge (My.). — ಹೌಟ್ಟೈಕಿಚ್ಚು envy (ಅಕ್ಷಾನ್ತಿ, ಈರ್ಷ್ಯೈ Si. 68; ಅಸೂಯೈ G.; C.; B. 4, 51). ಹೌಟ್ಟೈಕಿಚ್ಚಿನವ (G. 40. 117). ಹೌಟ್ಟೈಕಿಚ್ಚು ಮಾಡು (G. 40). — ಹೌಟ್ಟೈಖರ್ಚು expense for food (B. 5, 270). — ಹೌಟ್ಟೈಗಯ್. -ಅಯ್ to agree with the stomach (Bp. 14, 9). — ಹೌಟ್ಟೈಗಿಚ್ಚು. -ಕಚ್ಚು. = ಹೌಟ್ಟೈಕಿಚ್ಚು. (My.). — ಹೌಟ್ಟೈಗಿಲ್ಲದೈ. -ಇಲ್ಲದೈ there being nothing (or no food) for the stomach. ಎರಡು ದಿವಸದಿನ್ದ ಹೌಟ್ಟೈಗಿಲ್ಲದೈ ಉಪವಾಸ ಸಾಯುತ್ತೇನೈ (B. 4, 2). ಇದ್ದ ಹಣ ತೀರಿದ ಕೂಡಲೇ ಹೌಟ್ಟೈಗಿಲ್ಲದೇ ಸಾಯುವ ಪ್ರಸ?ಗ ಬರುವದು (5, 90). ಕಡೈಗೈ ಹೌಟ್ಟೈಗಿಲ್ಲದೈ ಸತ್ತು ಹೌಗುತ್ತಾರೈ (5, 103). ಹೌಟ್ಟೈಗಿಲ್ಲದ ಶಾನಭಾಗ (or ಸೈಟ್ಟ) ಹಳೇ ಕಡತ ಹುಡುಕಿದಹಾಗೈ. -ಹೌಟ್ಟೈಗಿಲ್ಲದ್ದೇ ಏಕಾದಶಿ(Prvs.). — ಹೌಟ್ಟೈಗೈ ಬರು pregnancy to take place (My.). — ಹೌಟ್ಟೆಗೈ ಹಾಕು. to give to eat (C.; B. 2, 24. 38; 5, 141); to administer medicine for alluring or killing (My.). — ಹೌಟ್ಟೈಗೋದಿ. a kind of good wheat the grain of which is thick (My.). — ಹೌಟ್ಟೈ ಜಾಡಿಸು. = ಹೌಟ್ಟೈ ಕಳಿ. (C.; B. 4, 41). — ಹೌಟ್ಟೈ ತುಮ್ಬ so that the belly becomes full, till the stomach is filled (C.; B. 5, 206). — ಹೌಟ್ಟೈ ತುಮ್ಬು the belly to be filled (Bp. 33, 18; My.). ಹೌಟ್ಟೈ ತುಮ್ಬಿದ ಮೇಲೈ ಹುಗ್ಗಿ ಮುಳ್ಳು ಮುಳ್ಳು. -ಪುಟ್ಟಿ ತುಮ್ಬಿದರೂ ಹೌಟ್ಟೈ ತುಮ್ಬಲಿಲ್ಲ. -ಬೌಟ್ಟು ಸೀಪಿದರೂ ಹೌಟ್ಟೈ ತುಮ್ಬೀತೇ? (Prvs.). 2, to fill the belly (C.; B. 1, 10; 2, 48). — ಹೌಟ್ಟೈ ನುಲಿ. the belly to gripe (My.). — ಹೌಟ್ಟೈ ನೋವು. a pain in the belly or stomach (My.). — ಹೌಟ್ಟೈಪಾಡು. obtaining for the body: means of subsistence (My.). — ಹೌಟ್ಟೈಬರು. the belly to grow big (from gluttony, My.). — ಹೌಟ್ಟೈಬಾಕ. a male glutton (My.). feminine ಹೌಟ್ಟೈಬಾಕಳು (My.). — ಹೌಟ್ಟೈಬಾಕತನ. gluttony (My.). — ಹೌಟ್ಟೈಬೇನೈ. belly-ache (ಗುದಕಾಸ Mr. 386). — ಹೌಟ್ಟೈಯಚ್ಯುತದೇವ. - ಅಚ್ಯುತ. N. (Bp. 56, 34). — ಹೌಟ್ಟೈಯ ಮೇಲೈ ಬಡಿ. to beat upon (another's) belly: to take away the means of subsistence (My.). — ಹೌಟ್ಟೈಯಿಳಿ. -ಇಳಿ. premature birth or miscarriage to happen (used only of cattle, My.). ಹೌಟ್ಟೈಯಿಳಿದ ಆಕಳು (ಅವತೋಕೈ, ಸ್ರವದ್ಗರ್ಭೈ Si. 321). — ಹೌಟ್ಟೈಯುರಿ. -ಉರಿ 1. the belly to burn from sickness or distress (My.). — ಹೌಟ್ಟೈಯುರಿ. -ಉರಿ. 2. burning of the belly from sickness or distress; envy. ಕಣ್ಡರೈ ಕಣ್ಣುರಿ, ಕಾಣದಿದ್ದರೈ ಹೌಟ್ಟೈಯುರಿ (Prv.). — ಹೌಟ್ಟೈಯೌಳಗೈ ಬೈ?ಕಿಬೀಳು. envy to be produced (My.); sorrow to be produced (My.). — ಹೌಟ್ಟೈಯೌಳಗೈ ಹಾಕು. to put into one's belly: to keep to oneself, to conceal and forgive (B. 4, 16. 201). — ಹೌಟ್ಟೈಶೂಲೈ. = ಹೌಟ್ಟೈನೋವು. (My.). — ಹೌಟ್ಟೈ ಸಾಗಿಸು. = ಹೌಟ್ಟೈಹೌರೈ. (B. 1, 10; 5, 99). — ಹೌಟ್ಟೈಹಾಳ. a man whose belly is always in an empty state, one who can always eat, a glutton (My.). — ಹೌಟ್ಟೈಹಾಳತನ. gluttony (My.). — ಹೌಟ್ಟೈಹೌರಕ. a man who cares only for sustaining or nourishing his belly (My.). — ಹೌಟ್ಟೈ ಹೌರೈ. to sustain or nourish the belly, to support life (My.). ಪೋಷ್ಯವರ್ಗವನ್ನು ಬಿಟ್ಟು ತನ್ನ ಹೌಟ್ಟೈ ಹೌರಕೌಮ್ಬುವವನು (ಆತ್ಮಮ್ಭರಿ, ಕುಕ್ಷಿಮ್ಭರಿ Si. 358). ತನ್ನ ಹೌಟ್ಟೇ ತಾನು ಹೌರೈಯದವ ಮುನ್ನಾರ ಸಲಹುವನು? (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada