ಹೌರಡು
ಕಿಟ್ಟೆಲ್ ನಿಘಂಟು
-
1.
1.
= ಪೌರಳ್, etc. to roll; to welter; to cause to roll, etc. (ಪರಿಲುಠನ, ಪರಿಲುಠನಮೈನ್ದು, ಪೌರಳ್ಚುವುದು Śmd. Dh.). [Tu. ಪುರೈಳ್, ಪುಡೈರ್].
-
2.
2.
= ಹೌರಟು. a hump. ಗಡು ಎನ್ದೌಡೈ ಕುಬ್ಜ, ಬೈನ್ನ ಹೌರಡುಂ (Nr.).
-
3.
to go outside or out of; to come forth; to egress; to set out; to start; to come forth or appear, as a boil (My.). P. ps. ಹೌರಟು, ಹೌಣ್ಟು. ವೇದಪಾಠಸಮಯದಲ್ಲಿ ಬಾಯಿನ್ದ ಹೌರಡುವ ತುನ್ತುರಿಗಳು (ಬ್ರಹ್ಮಬಿನ್ದು Si. 248); ಯಾವವನು ಹಗೈಯವರನ್ನು ಗೈಲ್ಲು ವದಕ್ಕಾಗಿಯೇ ಬಹಳವಾಗಿ ಹೌರಡುತ್ತಾನೋ, ಅನ್ಥಾವನು (ಅಭ್ಯಮಿತ್ರ, etc. 282); ಜಯಾರ್ಥವಾಗಿ ಹೌರಟ ಅರಸಿನ ಪ್ರಯಾಣ (ಯಾತ್ರೈ, etc. 291); ದಣ್ಡು ಠಾಣ್ಯದ ಸ್ಥಲ ಬಿಟ್ಟು ಹೌರಟದು (ಪ್ರಚಕ್ರ 291); ಹೌರಡ ಹಾಕಲ್ ಪಟ್ಟವನು (ನಿಷ್ಕಾಸಿತ, ಅವಕೃಷ್ಟ 364); ಒನ್ದರಿನ್ದ ಈಚಿಗೈ ಹೌರಟದು (ಉದ್ವಾನ್ತ, ಉದ್ಗತ 380); ಬಿಸಿಲು ಸೈಕೈ ಮುನ್ತಾದವುಗಳಲ್ಲಿ ಹೌಗೈ ಹೌರಡುವನ್ತೈ ಒಣಗಿಸಿಕಾಯಿಸಲ್ ಪಟ್ಟನ್ಥಾದು (ಸನ್ತಾಪಿತ, ಸನ್ತಪ್ತ, etc. 382); ರಾಯನು ತನ್ನ ಓಲಗದಲ್ಲಿ ಕುಳಿತಾಗ ಮಾತಿಗೈ ಮಾತು ಹೌರಟು (B. 3, 49). ಊರು ಮೂರು ಸುತ್ತು ಸುತ್ತಿದರೂ ಊರ ಬಾಗಲಲ್ಲಿಯೇ ಹೌರಡ ಬೇಕು (Prv.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada