ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೌಸೈ

ಕಿಟ್ಟೆಲ್ ನಿಘಂಟು

  1. 1.
    1.

    = ಪೌಸೈ 1. to churn; to rub, to generate fire by friction. P. ps. ಹೌಸದು, ಹೌಸೈದು. ಕಿಚ್ಚ ಹೌಸೈವಕೋಲು (ಅರಣಿ Hlā.). ಯಾಗಾಗ್ನಿಯ ಹೌಸೈವ ಮರಂ (ಅರಣಿ Nr.). ಹೌಸವ ಕೋಲ್ (Bp. 18, 28). ಹಸಿಯ ಸಮಿಧಿಯ ತನ್ದು ಹೌಸದರಣ್ಟೇ ಕಿಚ್ಚು? ವಿಷಯಗಳುಳ್ಳ ಮನುಜಂಗೈ ಗುರುಕರುಣ ವಶವರ್ತಿಯಹುದೇ? (Sp.).

  2. 2.
    2.

    = ಪೌಸೈ 3. to twist, etc. (C.; Bp. 42, 2; B. 2, 42). P. ps. ಹೌಸದು, ಹೌಸೈದು, ಹೌಸ್ತು. [ಮಳಲ ಹೌಸೈದರೈ ಹೌಸೈದನ್ತಲ್ಲದೈ ಸರವಿಯ ಹಡೈಯಲುಬಾರದು Bv. 552].

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada