ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ್ಯಾಗೈ

ಕಿಟ್ಟೆಲ್ ನಿಘಂಟು

  1. 1.

    = ಎಹಗೈ, etc. in what manner? how? (C.; Śmd. 14 Cm.; Si. 469. 470. 474; B. 1, 24; 4, 174; 5, 128). — ಹ್ಯಾಗನ್ದರೈ. -ಅನ್ದರೈ. if one says (or asks) how? 2, if I say (or tell) how? i. e. that is to say, namely (C.; B. 4, 215; 5, 38. 95; Si. 274. 315. 401. 403). — ಹ್ಯಾಗಾದರೂ. -ಅದರೂ. somehow; in one way or another (C.). ಆ ಹುಡುಗನು ಹ್ಯಾಗಾದರೂ ಮಾಡಿ, ದಡಕ್ಕೈ ಬನ್ದು ಹತ್ತಿದನು (B. 4, 39). ಏನಾದರೂ ಮಾಡಿದರೈ ಹ್ಯಾಗಾದರೂ ಆಗುವದು (Prv.). — ಹ್ಯಾಗೂ. -ಊ 7. = ಹ್ಯಾಗಾದರೂ (My.). ಬರೈಯಲಿಕ್ಕೈ ಹ್ಯಾಗೂ ಬರೈಯ ಬಹುದು, ಸುಡೋದು ಹ್ಯಾಗೈ? (Prv.). 2, however, at all events (C.). ಹ್ಯಾಗೂ ಹಬ್ಬದೌಳಗೈ ಅಯ್ದು ದಿನ ಸಾಲೈ ಇರುವದಿಲ್ಲ (B. 1, 25). — ಹ್ಯಾಗೈ ಹ್ಯಾಗೈ. rep. (B. 5, 57).

  2. 2.

    = ಹ್ಯಾಗೈ, etc. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada