ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

-ಏ

ಉಚ್ಚಾರಣೆ: eː
ಮೂಲ: Ka.< ēnu D5151

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    part.

    (interr.) a particle occurring at the end of interrogative sentence expecting “yes” or “no” in answer ű ಅವನು ನಿನ್ನ ಮಗನೇ ? Is that person your son?

  2. 2.
    part.

    (stress) a particle that serves to pinpoint or focus sharply on the referent of the word to which it is added (the nearest expression in English would be “none/nothing but”) ű ಅವನೇ ನನ್ನ ವೈರಿ. None but he is my enemy.

  3. 3.
    part.

    (gram., call) a vocative marker ű ಸ್ನೇಹಿತರೇ, ನಿಮಗೆ ಹೇಳಲು ಒಂದು ಒಳ್ಳೆಯ ಸುದ್ದಿ ಇದೆ. Friends, I have a good news to tell you.

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0