-ವ
ಕಿಟ್ಟೆಲ್ ನಿಘಂಟು
-
1.
2.
(ವ್-ಅ 17). = -ಪ 2, etc. a syllable used in the formation of the future tense and of the present or future relative participle, e. g. ಕುಡುವಂ, ಉಡುವಂ, ಪಿಡಿವಂ (Śmd. 260), ಮಸುಳ್ವಂ (55), ಅಯ್ದುವುವು (54), ಪಾಡುವೈಂ, ಪಾಡುವೈವು (91), ಸಂಚರಿಸುವ (56), ಒಗುವ, ಒತ್ತುವ, ಬೇಡುವಂ, ಪೌಯ್ವಂ (91), ಪಾಡುವ ತುಮ್ಬಿ, ಕುಡುವ ಪುಳಿಲ್, ಬೀಸುವ ಚಾಮರಂ, ಪೌಡೈವ ಭೇರಿ, ಪೂರಯಿಸುವ ಶಂಖಂ, ಪಿಡಿವ ಕಹಳೈ, ಪೌಣ್ಮುವ ಘರ್ಮ ಜಲಂಗಳ್ (201). ಹಸಿವುದು (Bp. 13, 6). ಶಿಶುವನ್ ಅರಿಸುವ ಮರಳಿ ಬರಿಸುವ ಗಸಣಿ ಯಾಕೈ? (24, 65). ತಿವಿವ ಮರಳ್ಚುವ ಅಬ್ಬರಿಪ ಗರ್ವಿಪ ಬೌಬ್ಬಿರಿಪ ಆರ್ವ ಸಾರ್ವ ಮೇಣ್ ಕವಿವ ಕಡಂಗುವ ಇಟ್ಟಣಿಪ...ಏಳ್ಗೈಯಬಲಂ (Rśv. 13, 84). ಕುಸಿದಿಟ್ಟ ಚಕ್ರದನ್ತೈ ಕುನುಂಗಿ ಪರಿವ ಸುಟ್ಟುರೈಗಾಳಿಯನ್ತೈ ಸುಳಿಸುಳಿದು ಪರಿವ ತೋರಣದೌಳ್ ನುಸುಳ್ವನ್ತೈ ತಲೈದರ್ಗಿಪರಿವ ಕಳಕಳಮನಾಲಿಸುತೈ ಅಡ್ಡವರಿಯೌಳ್ ಆನ್ತು ನಿನ್ದಿದಿರ್ಚಿ ಪರಿವ ಒಟ್ಟಜೈಯಿಂ ಸಿಲ್ಕಿದರಂ ಪಿಡಿವ ಜಡಿವ ಜಾಡಿಸುವ ತುಡುಂಕಿ ತೈಗೈವ ತೌಡಂಗಿ ಪಾಯ್ವ ಕಡಂಗಿ ಪೌಯ್ದೈತ್ತಿಳಿಪುವ ಪೌತ್ತು ಪರಿವ ಸುತ್ತಿ ತೈಗೈವ ಮೈಟ್ಟಿ ಸೀಳ್ವ ಕಟ್ಟುಬ್ಬಟೈಯ ದುಷ್ಟಗಜಂಗಳ್ (6, 11 va.). observe the colloq. forms ಕೇಳದವನು (= ಕೇಳ್ವವನು or ಕೇಳುವವನು), ಮಾಡವನು (= ಮಾಡುವವನು, B. 5, 138), ಮುಕ್ಕವನು (= ಮುಕ್ಕುವವನು G.).
-
2.
3.
(ವ್-ಅ 8). = -ಅ 8 q. v., -ವಾ. a suffix.
-
3.
4.
probably. = -ಹ 2. a suffix. see -ಉವ 2, No. 2. and -ಓಕೈ; cf. ಇಕ್ಕುವ, ಹಣ್ಣುವ, ಹಳಿದಿಸುವ.
-
4.
(ವ್-ಅಂ 2). = -ಅಂ 2. a suffix.
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada