ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಜೂನ್ ೧೪

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 20

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 165) ಮೂಲ ಹಾಡು -ರಘುವರ ತುಮ ತೋ ಮೋರಿ ಲಾಜ ನನ್ನ ಅನುವಾದ: ರಾಘವ ನೀನೆ ನನಗೆ ಗತಿಯೋ ನೀನೇ ಬಡವ...

ಶ್ರೀಕಾಂತ ಮಿಶ್ರಿಕೋಟಿ · ೧೨೪ ವೀಕ್ಷಣೆಗಳು
ಓದಿ
ಓಶೋ ಹೇಳಿದ ಕಥೆಗಳು
ಜೂನ್ ೧೩

ಓಶೋ ಹೇಳಿದ ಕಥೆಗಳು

ಸಾವು ಸೂಫಿ ಗುರುವಿನ ಬಳಿ ಶಿಷ್ಯನೊಬ್ಬ ಓಡೋಡಿ ಬಂದು, 'ಗುರುಗಳೇ, ತುರ್ತಾಗಿ ನಿಮ್ಮ ಕುದುರೆ ಬೇಕು, ಸ್ವಲ್ಪ ಬೇಗ ಕೊಡಿ, ನನ್ನ ಬಳಿ ಹೆಚ್ಚು ಸಮಯವೇನೂ ಇಲ್ಲ'. 'ಏನಾಯಿತು? ಯಾಕೆ ಅಷ್ಟೊಂದು ಅವಸರದಲ್ಲಿದ್ದೀಯಾ?' ಕೇಳಿದರು ಗುರು. 'ನಾನು ತರಕಾರಿಗ...

ಕೆ.ಪಿ.ಅಶ್ವಿನ್ ರಾವ್ · ೬೭ ವೀಕ್ಷಣೆಗಳು
ಅಭೇದ್ಯ ವಾಯು ರಕ್ಷಣಾ ವ್ಯವಸ್ಥೆ ಅತ್ಯಗತ್ಯ
ಜೂನ್ ೧೩

ಅಭೇದ್ಯ ವಾಯು ರಕ್ಷಣಾ ವ್ಯವಸ್ಥೆ ಅತ್ಯಗತ್ಯ

ಪಾಕ್ ಉಗ್ರರ ನೇರ ಕೈವಾಡವಿದ್ದ ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಭಾರತ ನಡೆಸಿದ 'ಆಪರೇಷನ್ ಸಿಂದೂರ' ಜಗತ್ತನ್ನೇ ನಿಬ್ಬೆರಗಾಗಿಸಿತ್ತು, ಅಲ್ಲಿಯ ತನಕ ಅಮೆರಿಕ, ಇಸ್ರೇಲ್, ಸೌದಿ ಅರೇಬಿಯಾದಂಥ ರಾಷ್ಟ್ರಗಳ ವಾಯು ರಕ್ಷಣಾ ವ್ಯವಸ್ಥೆ ಮಾತ್ರವೇ ಹೆಚ್ಚು ಚ...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
ಜೀವನೋತ್ಸಾಹ ತುಂಬುವ ವಚನದ ಸಾಲುಗಳು
ಜೂನ್ ೧೩

ಜೀವನೋತ್ಸಾಹ ತುಂಬುವ ವಚನದ ಸಾಲುಗಳು

(ಇದು ಪ್ರೀತಿಯ ಮಾಯೆಯೊಳಗೆ ಸಿಲುಕಿ, ಕಾಮದ ಬಲೆಯೊಳಗೆ ಬಂಧಿಯಾಗಿ, ಅಜ್ಞಾನದ ಮೋಹ ಪಾಶದಲ್ಲಿ ಒದ್ದಾಡಿ, ಹಣದ ದಾಹದಲ್ಲಿ ಮೈಮರೆತು ಅದರಿಂದ ಹೊರಬಂದ ವ್ಯಕ್ತಿಯೊಬ್ಬನ ಸ್ವಗತ.....) ಶಬ್ದವೆಂಬನೆ ಶೋತ್ರದೆಂಜಲು, ಸ್ಪರ್ಶವೆಂಬೆನೆ ತೊಕ್ಕಿ ನೆಂಜಲು, ರ...

ಶ್ರೀರಾಮ ದಿವಾಣ · ೬೨ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೦೪) - ಹಾಲು ಗಿಡ
ಜೂನ್ ೧೩

ನಿಷ್ಪಾಪಿ ಸಸ್ಯಗಳು (ಭಾಗ ೧೦೪) - ಹಾಲು ಗಿಡ

ಮಳೆಗಾಲ ಕಾಲಿರಿಸುವ ಮೊದಲೇ ಸಮುದ್ರದ ಮೇಲಿನ ಗಾಳಿಯ ಒತ್ತಡದ ಏರುಪೇರಿನ ಪರಿಣಾಮವಾಗಿ ಎಲ್ಲೆಡೆಯೂ ಸಾಕಷ್ಟು ಮಳೆ ಸುರಿದಾಗಿದೆ. ನನ್ನಂತಹ ಸಾವಿರಾರು ಸಸ್ಯಗಳು ಜೀವ ಕೈಯಲ್ಲಿ ಹಿಡಿದು ಬೇಸಗೆಯ ಬಿಸಿಲಲ್ಲಿ ಬೇಯುವಾಗ ತಂಪೆರೆದ ಮಳೆ ಜೀವ ತುಂಬಿದೆ. ನಾ...

ಬರಹಗಾರರ ಬಳಗ · ೧೪೦ ವೀಕ್ಷಣೆಗಳು
ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೯
ಜೂನ್ ೧೨

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೯

ಕಳೆದ ವಾರ ‘ಈ ಮರದ ನೆರಳಿನಲಿ’ ಕೃತಿಯ ಮುನ್ನುಡಿಯನ್ನು ಓದಿರುವಿರಿ. ಈ ವಾರ ಕೃತಿಯ ಲೇಖಕರಾದ ಕೆ ಪಿ ಭಟ್ಟರು ‘ನನ್ನ ಮಾತು’ ಬರಹದಲ್ಲಿ ಬರೆದ ಅನಿಸಿಕೆಗಳು… “ನನ್ನ ಇಳಿ ವಯಸ್ಸಿನಲ್ಲಿ ಈ ಕವನ ಸಂಕಲನವನ್ನು ಹೊರ ತರುತ್ತಿದ್ದೇನೆ. ಸುಮಾರು ಮುಕ್ಕಾಲ...

ಕೆ.ಪಿ.ಅಶ್ವಿನ್ ರಾವ್ · ೧೨೬ ವೀಕ್ಷಣೆಗಳು
ಅನೈತಿಕ ಸಂಬಂಧಗಳೆಂಬ ಸಾವಿನ ಹೆದ್ದಾರಿ
ಜೂನ್ ೧೨

ಅನೈತಿಕ ಸಂಬಂಧಗಳೆಂಬ ಸಾವಿನ ಹೆದ್ದಾರಿ

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಕೆಟ್ಟ ಮತ್ತು ಅಪಾಯಕಾರಿ ಬದಲಾವಣೆ ಎಂದರೆ ಅದು ಅನೈತಿಕ ಮತ್ತು ಅಕ್ರಮ ಸಂಬಂಧಗಳು ಮತ್ತು ಅದರಿಂದಾಗಿ ನಡೆಯುತ್ತಿರುವ ಭೀಕರ ಕೊಲೆಗಳು. ಮನುಷ್ಯ ಸಂಬಂಧಗಳು, ನಂಬಿಕೆಗಳು, ಕೌಟುಂಬಿಕ ವ್ಯವಸ...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ಋಷಿ, ಮುನಿ, ಸಾಧು, ಸಂತರೆಂದರೆ… (ಭಾಗ 1)
ಜೂನ್ ೧೨

ಋಷಿ, ಮುನಿ, ಸಾಧು, ಸಂತರೆಂದರೆ… (ಭಾಗ 1)

ಮನುಷ್ಯರಲ್ಲಿ ಆಸ್ತಿಕರು ಮತ್ತು ನಾಸ್ತಿಕರೆಂದು ಆಧ್ಯಾತ್ಮಿಕ ವಿಂಗಡಣೆಯನ್ನು ಓದುತ್ತೇವೆ. ಧರ್ಮ ಸಿದ್ಧಾಂತ, ಕರ್ಮ ಸಿದ್ಧಾಂತ, ಯೋಗ ಸಿದ್ಧಾಂತ ಮೊದಲಾದ ಸನಾತನ ಆಚಾರ ವಿಚಾರಗಳನ್ನು ನಂಬಿ ಆಚರಣೆ ಮಾಡುವವರನ್ನು ಆಸ್ತಿಕರೆನ್ನುತ್ತೇವೆ. ಇವರು ಭಗವಂ...

ರಮೇಶ ಎಂ. ಬಾಯಾರು · ೫೮ ವೀಕ್ಷಣೆಗಳು
ಜೂನ್ ೧೨

ಮುದ್ದಣ ಕವಿಯ ಅದ್ಭುತ ರಾಮಾಯಣದ ಸಂಗ್ರಹ 1968ರ ಮೇ ಕಸ್ತೂರಿಯಲ್ಲಿ

೧೯೬೮ರ ಮೇ ಕಸ್ತೂರಿಯಲ್ಲಿ ಮುದ್ದಣ ಕವಿಯ ಅದ್ಭುತ ರಾಮಾಯಣವು ಗದ್ಯದಲ್ಲಿ ಪುಸ್ತಕ ವಿಭಾಗದಲ್ಲಿ ಮುದ್ರಣವಾಗಿದೆ. ಅಲ್ಲಿ ಕಂಡ ವಿಶೇಷಗಳು : ನಾಲ್ಮೊಗ - ಚತುರ್ಮುಖ ಬ್ರಹ್ಮ ಈರೈಮೊಗ -ರಾವಣ ಈರೇಳ್ಗಾಲದ ವನವಾಸ - 14 ವರ್ಷದ ವನವಾಸ ಎಲೆಮನೆ - ಪರ್ಣ ಕ...

ಶ್ರೀಕಾಂತ ಮಿಶ್ರಿಕೋಟಿ · ೧೫೬ ವೀಕ್ಷಣೆಗಳು
ಆರೋಗ್ಯದಾಯಕ ತಂಪಿನ ರಾಜ - ಪುನರ್ಪುಳಿ
ಜೂನ್ ೧೧

ಆರೋಗ್ಯದಾಯಕ ತಂಪಿನ ರಾಜ - ಪುನರ್ಪುಳಿ

ಆಯುರ್ವೇದದಲ್ಲಿ ಆರು ತರಹದ ರುಚಿಗಳನ್ನು ಉಲ್ಲೇಖಿಸುತ್ತಾರೆ: ಸಿಹಿ, ಉಪ್ಪು, ಖಾರ, ಕಹಿ, ಹುಳಿ ಮತ್ತು ಒಗರು. ಈ ಎಲ್ಲ ರುಚಿಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಅಳವಡಿಸಿದಲ್ಲಿ ದೇಹ ಆರೋಗ್ಯವಾಗಿರುತ್ತದೆ ಎಂದು ನಂಬಿದ್ದಾ...

ಕೆ.ಪಿ.ಅಶ್ವಿನ್ ರಾವ್ · ೭೦ ವೀಕ್ಷಣೆಗಳು
ಮೌಲ್ಯಯುತ ಜೀವನವೇ ನೆಮ್ಮದಿಯ ಹಾದಿ
ಜೂನ್ ೧೧

ಮೌಲ್ಯಯುತ ಜೀವನವೇ ನೆಮ್ಮದಿಯ ಹಾದಿ

ಮೇಘಾಲಯಕ್ಕೆ ಮಧುಚಂದ್ರಕ್ಕೆಂದು ತೆರಳಿದ್ದಾಗ ಪತ್ನಿಯೇ ಪತಿಯನ್ನು ಕೊಲ್ಲಿಸಿದ ಘಟನೆ ವರದಿಯಾಗಿದೆ. ಇತ್ತ, ಬೆಂಗಳೂರಿನಲ್ಲಿ ವಿವಾಹಿತೆ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿ ಆಕೆ ತನ್ನೊಂದಿಗೆ ನಂಟು ಮುಂದುವರಿಸಲು ಒಪ್ಪದ ಕಾರಣಕ್ಕೆ ಇರಿದು ಹತ್ಯೆಗೈದ...

ಕೆ.ಪಿ.ಅಶ್ವಿನ್ ರಾವ್ · ೮೧ ವೀಕ್ಷಣೆಗಳು
ಮನೆ ಗೆದ್ದು ಮಾರು ಗೆಲ್ಲು ಅಥವಾ ಮನ ಗೆದ್ದು ಮಾರು ಗೆಲ್ಲು ?!
ಜೂನ್ ೧೧

ಮನೆ ಗೆದ್ದು ಮಾರು ಗೆಲ್ಲು ಅಥವಾ ಮನ ಗೆದ್ದು ಮಾರು ಗೆಲ್ಲು ?!

ಹೀಗೆ ಒಂದು ಜನಪದೀಯ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ… ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಮಾತ್ರ ಯ...

ಶ್ರೀರಾಮ ದಿವಾಣ · ೫೫ ವೀಕ್ಷಣೆಗಳು