ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕೀಟ ಸಣ್ಣದು, ಮನಸ್ಸು ದೊಡ್ಡದು !
ಜೂನ್ ೦೨

ಕೀಟ ಸಣ್ಣದು, ಮನಸ್ಸು ದೊಡ್ಡದು !

ಅಂದು ನನಗೆ ಮೊದಲನೇ ಅವಧಿ 4ನೇ ತರಗತಿಗೆ. ನಾನು ಕ್ಲಾಸ್ಗೆ ಹೋಗೋದು ಸ್ವಲ್ಪ ತಡವಾಗಿತ್ತು. ಮೊದಲೇ ಆ ತರಗತಿಯಲ್ಲಿ ಮಾತಿನಮಲ್ಲರ ಸಂಖ್ಯೆ ಹೆಚ್ಹು. ಇನ್ನು ಟೀಚರ್ ಬರೋದು ತಡ ಆದ್ರೆ! ತರಗತಿಯಲ್ಲಿ ತುಸು ಹೆಚ್ಚೇ ಎಂಬಷ್ಟು ಗಲಾಟೆ ಕೇಳಿಸ್ತಿತ್ತು. ಯ...

ಬರಹಗಾರರ ಬಳಗ · ೫೯ ವೀಕ್ಷಣೆಗಳು
ಓದಿ
ಮಕ್ಕಳ ಭವಿಷ್ಯಕ್ಕೆ ಹಿರಿಯರೆ ಬದಲಾಗಬೇಕು
ಜೂನ್ ೦೨

ಮಕ್ಕಳ ಭವಿಷ್ಯಕ್ಕೆ ಹಿರಿಯರೆ ಬದಲಾಗಬೇಕು

ಮಗುವಿಗೆ ಸಂಬಂಧಿಸಿದಂತೆ ಹೀಗೊಂದು ಸನ್ನಿವೇಶ. ಒಂದು ಮನೆಯಲ್ಲಿ ಮಗುವಿನ ತಾಯಿ ಸರಿ ಸುಮಾರು 8-10 ವರ್ಷದ ಮಗನ ಕೈಯಲ್ಲಿ ಒಂದು ಕಪ್ ಕಾಫಿ ಕೊಟ್ಟು ತಂದೆಗೆ ಕೊಡಲು ಹೇಳುತ್ತಾಳೆ, ಮನೆಯ ಹೊರಗೆ ಜಗುಲಿಗೆ ಕುಳಿತ ತಂದೆಗೆ ಕೊಡಲು ಹೋಗಬೇಕಾದರೆ ಆ ಮಗು...

ಬರಹಗಾರರ ಬಳಗ · ೭೦ ವೀಕ್ಷಣೆಗಳು
‘ಸಂಪದ’ ನಗೆಬುಗ್ಗೆ - ಭಾಗ ೧೨೩
ಜೂನ್ ೦೨

‘ಸಂಪದ’ ನಗೆಬುಗ್ಗೆ - ಭಾಗ ೧೨೩

ಎಳನೀರು ಅತಿಯಾದ ಮಧ್ಯಪಾನ ವ್ಯಸನದಿಂದ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸೂರಿ. ಆತನನ್ನು ನೊಡಿಕೊಳ್ಳುತ್ತಿದ್ದ ನರ್ಸು ಬಾಯಿಗೆ ಬಂದಂತೆ ಬೈದಳು. ಮದ್ಯಪಾನದ ಕೆಡುಕಿನ ಬಗ್ಗೆ ಉಪದೇಶಿಸಿದಳು. ಆರೋಗ್ಯಕ್ಕಾಗುವ ಹಾನಿಯ ಕುರಿತಾಗಿ ಕೊರೆ...

ಕೆ.ಪಿ.ಅಶ್ವಿನ್ ರಾವ್ · ೧೪೦ ವೀಕ್ಷಣೆಗಳು
ಕಾವ್ಯ ಚೇತನ ಎಚ್ಚೆಸ್ವಿ
ಜೂನ್ ೦೧

ಕಾವ್ಯ ಚೇತನ ಎಚ್ಚೆಸ್ವಿ

ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಭಾವಗೀತೆಗಳ ಮೂಲಕ ಹೆಚ್ಚಿಸಿದ ಹಿರಿಯ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಆಘಾತ ನೀಡಿದೆ. ಕಾದಂಬರಿ, ಕತೆ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಿನಿಮಾ ಸಾಹಿತ್ಯ,...

ಕೆ.ಪಿ.ಅಶ್ವಿನ್ ರಾವ್ · ೧೦೪ ವೀಕ್ಷಣೆಗಳು
ಸಾಮಾಜಿಕ ಜಾಲತಾಣಗಳು ನಮ್ಮ ನೆಮ್ಮದಿಯ ಜೀವತಾಣಗಳಾಗಲಿ
ಜೂನ್ ೦೧

ಸಾಮಾಜಿಕ ಜಾಲತಾಣಗಳು ನಮ್ಮ ನೆಮ್ಮದಿಯ ಜೀವತಾಣಗಳಾಗಲಿ

ಈ ಹಿಂದೆ ನಾನು ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು ಎಂಬ ಬರಹವನ್ನು ಬರೆದಿದ್ದೆ. ಇದು ಅದರ ಮುಂದುವರಿದ ಭಾಗವೆಂದು ಭಾವಿಸಿ ಓದಿ… ಅಭಿವ್ಯಕ್ತಿ ಸ್ವಾತಂತ್ರ್ಯ ಅನುಭವಿಸಲು ಸಾಮಾಜಿಕ ಜಾಲತಾಣ ಅತ್ಯುತ್ತಮ ವೇದಿಕೆಯಾಗಿದೆ. ಫೇಸ್‌ಬುಕ್, ವಾಟ್ಸ್...

ಶ್ರೀರಾಮ ದಿವಾಣ · ೧೨೬ ವೀಕ್ಷಣೆಗಳು
ವಾಲಿಕುಂಜ ಸಸ್ಯಕಾಶಿಯ ಸೌಂದರ್ಯ ಸವಿಯಲು ಬನ್ನಿ…
ಜೂನ್ ೦೧

ವಾಲಿಕುಂಜ ಸಸ್ಯಕಾಶಿಯ ಸೌಂದರ್ಯ ಸವಿಯಲು ಬನ್ನಿ…

ಉಡುಪಿ ಎಂದರೆ ಪ್ರಕೃತಿ ಸೌಂದರ್ಯ ಸದಾ ಕೈಬೀಸಿ ಕರೆಯುವ ಜಿಲ್ಲೆ. ಬೆಟ್ಟ, ಗುಡ್ಡ, ದಟ್ಟಕಾಡು, ನದಿ- ಹೊಳೆಗಳು ಇಲ್ಲಿ ಯಾವಾಗಲೂ ಜೀವಂತ. ಅದ್ರಲ್ಲೂ ವಾಲಿಕುಂಜ ಎಂಬ ಸ್ಥಳ ಚಾರಣಿಗರ ಸ್ವರ್ಗ. ಪಶ್ಚಿಮ ಘಟ್ಟದ ಕುದುರೆಮುಖ ಬೆಟ್ಟದ ಸಾಲಿನಲ್ಲಿ ವಾಲಿಕ...

ರಮೇಶ ನಾಯ್ಕ · ೯೬ ವೀಕ್ಷಣೆಗಳು
ಮಕ್ಕಳಿಗೆ ರಜೆಯ ಓದು (ಭಾಗ ೭) - ದಿನಕ್ಕೊಂದು ಕಥೆ
ಮೇ ೩೧

ಮಕ್ಕಳಿಗೆ ರಜೆಯ ಓದು (ಭಾಗ ೭) - ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ (ಕನ್ನಡ) ನಾವೆಲ್ಲಾ ಸಣ್ಣವರಿದ್ದಾಗ ನಮಗೆ ಕಥೆ, ಕಾದಂಬರಿ, ಕಾಮಿಕ್ಸ್ ಪುಸ್ತಕಗಳನ್ನು ಓದುವುದು ಒಂದು ರೀತಿಯ ಹುಚ್ಚು ಹವ್ಯಾಸ. ಆ ಸಮಯದಲ್ಲಿ ಟಿವಿ, ಮೊಬೈಲ್ ಕಾಟ ಇಲ್ಲದೇ ಇದ್ದುದರಿಂದ ನಮ್ಮಂಥಾ ಮಕ್ಕಳಿಗೆ ಪುಸ್ತಕವೇ ಅತ್ಯಂತ ದ...

ಕೆ.ಪಿ.ಅಶ್ವಿನ್ ರಾವ್ · ೧೧೯ ವೀಕ್ಷಣೆಗಳು
ಹಿಂಸೆಯ ಇತಿಹಾಸಕ್ಕೆ ಅಹಿಂಸೆಯ ನೆಲದಲ್ಲಿ ಕೊನೆ ಎಂದು ?
ಮೇ ೩೧

ಹಿಂಸೆಯ ಇತಿಹಾಸಕ್ಕೆ ಅಹಿಂಸೆಯ ನೆಲದಲ್ಲಿ ಕೊನೆ ಎಂದು ?

ರಾಯಲಸೀಮಾ ರಕ್ತ ಚರಿತ್ರ, ಭೀಮಾತೀರದ ಹಂತಕರು, ಚಂಬಲ್ ಕಣಿವೆಯ ದರೋಡೆಕೋರರು, ಮುಂಬೈಯ ಮಾಫಿಯಾ ಡಾನ್ ಗಳು, ಕಾಶ್ಮೀರದ ಆಜಾದಿ - ಜಿಹಾದಿ ಭಯೋತ್ಪಾದಕರು, ಗೋಧ್ರಾ ಹತ್ಯಾಕಾಂಡದ ನರಹಂತಕರು, ಪಂಜಾಬಿನ ಖಾಲಿಸ್ತಾನ್ ಭಯೋತ್ಪಾದಕರು, ಕೇರಳ ಕಣ್ಣೂರಿನ ಸ...

ಶ್ರೀರಾಮ ದಿವಾಣ · ೧೧೮ ವೀಕ್ಷಣೆಗಳು
ಮಾಯಾಲೋಕದ ಕವನಗಳ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನುಡಿನಮನ
ಮೇ ೩೦

ಮಾಯಾಲೋಕದ ಕವನಗಳ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನುಡಿನಮನ

ಕವನಗಳ ಮೂಲಕ ಮಾಯಾಲೋಕ ಸೃಷ್ಟಿಸಿದ ಕನ್ನಡದ ಸುಪ್ರಸಿದ್ಧ ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಮ್ಮನ್ನು ಅಗಲಿದ್ದಾರೆ. ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 80 ವರುಷ ವಯಸ್ಸಿನ ಅವರು ಚಿಕಿತ್ಸೆ ಫಲಿಸದೆ ಇವತ್ತು (30 - 5 -2025) ಮುಂಜಾನೆ ತೀ...

ಅಡ್ಡೂರು ಕೃಷ್ಣ ರಾವ್ · ೧೨೦ ವೀಕ್ಷಣೆಗಳು
ಕಮಲ್ ತಪ್ಪಿದ ತಾಳ
ಮೇ ೩೦

ಕಮಲ್ ತಪ್ಪಿದ ತಾಳ

ಕಲೆ, ಕಲಾವಿದ ಒಂದರ್ಥದಲ್ಲಿ ಬಾಂಧವ್ಯ ಬೆಸೆಯುವ ಸೂಜಿದಾರವಿದ್ದಂತೆ. ಭಾವೈಕ್ಯತೆಯ ನೇಯ್ಕೆಗೆ ಕಲಾವಿದನ ಕೊಡುಗೆ ದೊಡ್ಡದು. ನಮ್ಮ ಪರಿಸರದಲ್ಲಿ ಗಡಿ, ಭಾಷೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮನಸ್ಸುಗಳನ್ನು ದೂರ ಮಾಡುವ ರಾಜಕೀಯ ಉದ್ದೇಶಿತ ಹತಾರಗಳು ಸ...

ಕೆ.ಪಿ.ಅಶ್ವಿನ್ ರಾವ್ · ೯೭ ವೀಕ್ಷಣೆಗಳು
ದೇಶ ಮುಖ್ಯವೋ, ದ್ವೇಷ ಮುಖ್ಯವೋ ?
ಮೇ ೩೦

ದೇಶ ಮುಖ್ಯವೋ, ದ್ವೇಷ ಮುಖ್ಯವೋ ?

ಮಂಗಳೂರಿನ ಪ್ರತೀಕಾರದ ಕೋಮು ಹತ್ಯೆಗಳಿಗೆ ನಾವೇ ಇತಿಶ್ರೀ ಹಾಡಬೇಕಿದೆ. ದೇಶ ಮುಖ್ಯವೋ ದ್ವೇಷ ಮುಖ್ಯವೋ ದಯವಿಟ್ಟು ಅರ್ಥಮಾಡಿಕೊಳ್ಳಿ. ತುಂಬಾ ಕಷ್ಟದ ಸಮಯ ಕಣ್ರೀ. ತಲೆಗೊಂದು ಮಾತನಾಡಬೇಡಿ. ಕೂಗಾಡಬೇಡಿ, ಕಿರುಚಾಡಬೇಡಿ. ಪೆಟ್ರೋಲ್ ಸುರಿಯಬೇಡಿ, ಬೆ...

ಶ್ರೀರಾಮ ದಿವಾಣ · ೧೦೫ ವೀಕ್ಷಣೆಗಳು
ಎಚ್ ಎಸ್ ವಿ
ಮೇ ೩೦

ಎಚ್ ಎಸ್ ವಿ

“ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ… ಎಲ್ಲುಂಟು ಆಚೆ ತೀರ?” ಚಳ್ಳಕೆರೆಯಲ್ಲಿ ನಮ್ಮ ತಾತನ ಮನೆಗೆ ಬಂದಾಗ ಒಮ್ಮೆ ಅವರ ಕವನಗಳಿರುವ ಒಂದು ಪುಸ್ತಕವನ್ನು ಕೊಟ್ಟಿದ್ದರಂತೆ. ಅವರು ಮುಂಚಿನಿಂದಲೂ ಕಾವ್ಯದಲ್ಲಿ ಆಸಕ್ತಿ ಇಟ್ಟುಕೊಂಡಿದ್ದರು...

ಹರಿ ಪ್ರಸಾದ್ ನಾಡಿಗ್ · ೧೪೪ ವೀಕ್ಷಣೆಗಳು