ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಬಿಡುಗಡೆಯ ಹಾಡುಗಳು' (ಭಾಗ ೪) - ಸ.ಪ.ಗಾಂವಕರ
ಅಕ್ಟೋ ೧೭

‘ಬಿಡುಗಡೆಯ ಹಾಡುಗಳು' (ಭಾಗ ೪) - ಸ.ಪ.ಗಾಂವಕರ

ಉತ್ತರ ಕನ್ನಡ ಜಿಲ್ಲೆ ಹೆಮ್ಮೆಯಿಂದ ಸ್ಮರಿಸಿಕೊಳ್ಳಬಹುದಾದ ವ್ಯಕ್ತಿ ಸಣ್ಣಪ್ಪ ಪರಮೇಶ್ವರ ಗಾಂವಕರ (ಸ.ಪ.ಗಾಂವಕರ). ಅವರು ಕವಿಯೂ ಹೌದು, ರಾಜಕಾರಣಿಯೂ ಹೌದು. ಆದರೆ ಇಂದಿನ ರಾಜಕಾರಣಿಗಳಿಗೆ ಅವರನ್ನು ಹೋಲಿಸುವಂತಿಲ್ಲ. ಕುಮಟಾ ಅಂಕೋಲಾ ನಡುವಿನ ತೊರ...

ಕೆ.ಪಿ.ಅಶ್ವಿನ್ ರಾವ್ · ೧೫೪ ವೀಕ್ಷಣೆಗಳು
ಓದಿ
ವಿಶ್ವ ಆಹಾರ ದಿನದ ಸಂದರ್ಭದಲ್ಲಿ...
ಅಕ್ಟೋ ೧೭

ವಿಶ್ವ ಆಹಾರ ದಿನದ ಸಂದರ್ಭದಲ್ಲಿ...

"ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ, ಅನ್ನವಿರುವತನಕ ಪ್ರಾಣವು, ಜಗದೊಳಗನ್ನವೇ ದೈವ ಸರ್ವಜ್ಞ." ವಿಶ್ವ ಆಹಾರ ದಿನದ ಸಂದರ್ಭದಲ್ಲಿ.....ಅಕ್ಟೋಬರ್ 16. " ಆಹಾರ ನೀತಿ ಸಂಹಿತೆ - 2025 " ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ "...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೧೧೧)- ಅವಳ ಪಾಠ
ಅಕ್ಟೋ ೧೭

ಸ್ಟೇಟಸ್ ಕತೆಗಳು (ಭಾಗ ೧೧೧೧)- ಅವಳ ಪಾಠ

ಕೆಲವೊಂದು ಪಾಠಗಳನ್ನು ಎಲ್ಲರೂ ಹೇಳಿಕೊಡುತ್ತಾರೆ, ಆದರೆ ನಮ್ಮವರು ಹೇಳಿದಾಗ ಅದಕ್ಕೊಂದು ಹೆಚ್ಚಿನ ಮೌಲ್ಯ ಸಿಕ್ತದೆ. ಎಲ್ಲರೂ ಹೇಳುತ್ತಾನೆ ಇದ್ದರು ಆ ದಿನದ ಕೆಲಸವನ್ನ ಅವತ್ತೇ ಮುಗಿಸು, ಆಗ ಹೆಚ್ಚು ಹೆಚ್ಚು ಮುಂದೆ ಹೋಗುವುದಕ್ಕೆ ಸಾಧ್ಯ ಇರುತ್ತೆ...

ಧೀರಜ್ ಬೆಳ್ಳಾರೆ  · ೯೯ ವೀಕ್ಷಣೆಗಳು
ಸಾಹಿತ್ಯದ ಮೂಲ ಆಶಯಗಳು
ಅಕ್ಟೋ ೧೭

ಸಾಹಿತ್ಯದ ಮೂಲ ಆಶಯಗಳು

ಋಷಿ ಮುನಿಗಳಿಂದ ರಚಿತವಾದ ವೇದೋಪನಿಷತ್ತು ಪುರಾಣಗಳಿಂದ ಮೊದಲ್ಗೊಂಡು ಆಧುನಿಕ ಕಾಲದ ವರೆಗಿನ ಎಲ್ಲ ವಾಚಿಕ ಹಾಗೂ ಲಿಖಿತ ಸಾಹಿತ್ಯಗಳು ತನ್ನದೇ ಆದ ಮೂಲ ಆಶಯಗಳನ್ನು ಹೊಂದಿವೆ. ಎಲ್ಲ ಆಶಯಗಳ ಹಿಂದೆ ಸಮಷ್ಠಿಯ ಹಿತವು ಅಡಗಿರುವುದು ಅವುಗಳನ್ನು ಓದುವುದ...

ರಮೇಶ ಎಂ. ಬಾಯಾರು · ೫೮ ವೀಕ್ಷಣೆಗಳು
ತೆಂಗಿನ ಕೆಲವು ಹೈಬ್ರೀಡ್ ತಳಿಗಳು
ಅಕ್ಟೋ ೧೬

ತೆಂಗಿನ ಕೆಲವು ಹೈಬ್ರೀಡ್ ತಳಿಗಳು

ಸಿ ಪಿ ಸಿ ಆರ್ ಐ ಕೇಂದ್ರದಿಂದ ಬಿಡುಗಡೆಯಾದ ಹೈಬ್ರೀಡ್ ತಳಿಗಳ ವಿವರ ಇಲ್ಲಿದೆ. ಇಲ್ಲಿ ಯಾವ ಯಾವ ಯಾವ ಪ್ರದೇಶಕ್ಕೆ ಯಾವ ತಳಿ ಸೂಕ್ತವೋ ಆ ತಳಿಗಳಿಗೆ ಒತ್ತು ನೀಡಲಾಗಿದೆ. ಇದೆಲ್ಲವನ್ನೂ ಇಲ್ಲಿ ಪ್ರಾಯೋಗಿಕವಾಗಿ ಅಭ್ಯಸಿಸಿಯೇ ಬಿಡುಗಡೆ ಮಾಡಲಾಗುತ್ತ...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ಶಾಂತಿ ಸ್ಥಾಪನೆಗೆ ಅಡ್ಡಿಬೇಡ
ಅಕ್ಟೋ ೧೬

ಶಾಂತಿ ಸ್ಥಾಪನೆಗೆ ಅಡ್ಡಿಬೇಡ

ಮಧ್ಯಪ್ರಾಚ್ಯದ ಯುದ್ಧದ ಜ್ವಾಲಾಗ್ನಿಯು ಸಮರಭೂಮಿಯಲ್ಲಿ ಶಾಂತಿ ಸ್ಥಾಪನೆಯ ಪ್ರಕ್ರಿಯೆಗಳಿಗೂ ಅಡ್ಡಿಯಾಗುತ್ತಿರುವುದು ದುರಂತ. ಹೆಜ್ಬೊಲ್ಲಾ ಗುರಿಯಾಗಿಸಿ ಲೆಬನಾನ್ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ವಿಶ್ವಸಂಸ್ಥೆಯ ಶಾ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು
ಬದಲಾವಣೆ ಜಗದ ನಿಯಮ
ಅಕ್ಟೋ ೧೬

ಬದಲಾವಣೆ ಜಗದ ನಿಯಮ

ಹೌದು ನಿಜ, ಆದರೆ ಅದರ ದಿಕ್ಕು ಪ್ರಗತಿಪರವಾದ ನಿಟ್ಟಿನಲ್ಲಿ ಸಾಗುವುದನ್ನು ನಾವು ಪ್ರಜ್ಞಾಪೂರ್ವಕವಾಗೀ ನಿರ್ದೇಶಿಸಬೇಕು. ಆಗ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯ ದಿಕ್ಕಿನಲ್ಲಿ ಇದೆ ಎಂದು ಅರ್ಥ. ಆ ಹಿನ್ನೆಲೆಯಲ್ಲಿ ಈಗಿನ ಕೆಲವು ಬದಲಾವಣೆಗಳನ್ನು ಗಮ...

ಶ್ರೀರಾಮ ದಿವಾಣ · ೧೦೧ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೧೧೦)- ಪ್ರಶ್ನೋತ್ತರ
ಅಕ್ಟೋ ೧೫

ಸ್ಟೇಟಸ್ ಕತೆಗಳು (ಭಾಗ ೧೧೧೦)- ಪ್ರಶ್ನೋತ್ತರ

ಬದುಕು ಹೀಗೆ ಉಳಿದು ಬಿಟ್ರೆ ಅನ್ನುವ ಭಯ ಕಾಡುತ್ತಿದೆ. ಪ್ರತಿ ದಿನದ ಸಂಜೆ ಆ ದಿನದ ಒಟ್ಟು ಪಡೆಯುವಿಕೆಯನ್ನು ಯೋಚಿಸಿದರೆ ಏನೂ ಇಲ್ಲ ಅನ್ನೋದು ಮತ್ತೆ ಮತ್ತೆ ಕಾಡುತ್ತಿದೆ. ದಿನಂಪ್ರತಿಯಂತೆ ಈ ದಿನವೂ ಮುಗಿದು ಹೋಗಿಬಿಟ್ಟರೆ ಆ ದಿನದ ಸೂರ್ಯ ಕೆಳಗೆ...

ಧೀರಜ್ ಬೆಳ್ಳಾರೆ  · ೯೩ ವೀಕ್ಷಣೆಗಳು
ಮೌನವಾಗಿಸಿದ ಪರಭಾಷೆ
ಅಕ್ಟೋ ೧೫

ಮೌನವಾಗಿಸಿದ ಪರಭಾಷೆ

ಮಾನವನ ಸಂಬಂಧ, ವಿಶ್ವಾಸ, ನಂಬಿಕೆ ಇವುಗಳಿಗೆಲ್ಲ ಭಾಷೆಯ ಅಗತ್ಯವಿಲ್ಲ, ಭಾಷೆ ಯಾವುದಾದರೂ ಸರಿ ಆದರೆ, ಭಾವನೆಗಳು ಎಲ್ಲ ಭಾಷಿಗರಿಗೂ ಒಂದೇ ಆಗಿರುತ್ತದೆ.. ಆದರೆ ಪರಸ್ಪರ ವ್ಯವಹಾರಕ್ಕೆ, ಆರೋಗ್ಯಕರ ಸಂಭಾಷಣೆಗಳಿಗೆ ಭಾಷೆ ಅಗತ್ಯ. ಅದರಲ್ಲೂ ನಮ್ಮ ನಮ...

ರಮ್ಯಾ ಆರ್ ಭಟ್ · ೬೧ ವೀಕ್ಷಣೆಗಳು
ಮದ್ಯಪಾನದಿಂದ ಮೆದುಳಿಗೆ ಹಾನಿ
ಅಕ್ಟೋ ೧೫

ಮದ್ಯಪಾನದಿಂದ ಮೆದುಳಿಗೆ ಹಾನಿ

ಒಬ್ಬ ವ್ಯಕ್ತಿ ಮದ್ಯಪಾನವನ್ನು ಪ್ರಾರಂಭ ಮಾಡುವಾಗ ಅದು ನೀಡುವ ಖುಷಿಯೇ ಬೇರೆ. ಆದರೆ ಕಾಲ ಕ್ರಮೇಣ ಅದು ಆ ವ್ಯಕ್ತಿಯನ್ನೇ ನುಂಗಲು ಶುರು ಮಾಡುತ್ತದೆ. ನಾನಾ ಬಗೆಯ ಕಾಯಿಲೆಗಳು, ದೇಹದ ಪ್ರಮುಖ ಅಂಗಾಂಗಗಳ ಹಾನಿ ಇವೆಲ್ಲವೂ ಪ್ರಾರಂಭವಾಗುತ್ತವೆ. ಮದ್...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ಅಲ್ಲಮ - ಅಕ್ಕಮಹಾದೇವಿಯವರ ಜೀವನೋತ್ಸಾಹ ತುಂಬುವ ವಚನದ ಸಾಲುಗಳು
ಅಕ್ಟೋ ೧೫

ಅಲ್ಲಮ - ಅಕ್ಕಮಹಾದೇವಿಯವರ ಜೀವನೋತ್ಸಾಹ ತುಂಬುವ ವಚನದ ಸಾಲುಗಳು

(ಇದು ಪ್ರೀತಿಯ ಮಾಯೆಯೊಳಗೆ ಸಿಲುಕಿ, ಕಾಮದ ಬಲೆಯೊಳಗೆ ಬಂಧಿಯಾಗಿ, ಅಜ್ಞಾನದ ಮೋಹ ಪಾಶದಲ್ಲಿ ಒದ್ದಾಡಿ, ಹಣದ ದಾಹದಲ್ಲಿ ಮೈಮರೆತು ಅದರಿಂದ ಹೊರಬಂದ ವ್ಯಕ್ತಿಯೊಬ್ಬನ ಸ್ವಗತ) ಶಬ್ದವೆಂಬನೆ ಶೋತ್ರದೆಂಜಲು, ಸ್ಪರ್ಶವೆಂಬೆನೆ ತೊಕ್ಕಿ ನೆಂಜಲು, ರೂಪವೆಂ...

ಶ್ರೀರಾಮ ದಿವಾಣ · ೮೨ ವೀಕ್ಷಣೆಗಳು
ಕನಸು ಕಾಣುವ ಸ್ವಾತಂತ್ರ್ಯ ಉಪಯೋಗಿಸಿಕೊಂಡು...
ಅಕ್ಟೋ ೧೪

ಕನಸು ಕಾಣುವ ಸ್ವಾತಂತ್ರ್ಯ ಉಪಯೋಗಿಸಿಕೊಂಡು...

ಕನಸಿನ ಲೋಕದೊಳಗಿಳಿದು ಒಂದಷ್ಟು ಜವಾಬ್ದಾರಿ ನೆನಪಿಸುವ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸುವ ಹಾಗು ಹೃದಯದೊಳಗೆ ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ. ಬ್ರಾಹ್ಮಣರು ಮತ್ತು ಅದಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು