ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಶಾಲೆಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸಿ
ಸೆಪ್ಟೆಂ ೨೪

ಶಾಲೆಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸಿ

ರಾಜ್ಯದಲ್ಲಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಹಾಜರಾತಿ ದಾಖಲಾತಿಗಾಗಿ ಆಪ್ ಆಧಾರಿತ ವಿಧಾನ ಅಳವಡಿಸುವ ಪ್ರಸ್ತಾಪವನ್ನು ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆ ಸರಕಾರದ ಮುಂದಿರಿಸಿದೆ. ಮಕ್ಕಳ ಹಾಜರಾತಿಯನ್ನು ಖಾತರಿಪಡಿಸಲು ಮತ್ತು ಪ್ರ...

ಕೆ.ಪಿ.ಅಶ್ವಿನ್ ರಾವ್ · ೭೮ ವೀಕ್ಷಣೆಗಳು
ಓದಿ
ಇದೇ ಅಂತರಂಗ ಶುದ್ಧಿ…!
ಸೆಪ್ಟೆಂ ೨೪

ಇದೇ ಅಂತರಂಗ ಶುದ್ಧಿ…!

ಆತ್ಮಸಾಕ್ಷಿ - ಆತ್ಮವಿಮರ್ಶೆ - ಆತ್ಮಾವಲೋಕನ - ಎಂದರೆ ಏನು ? ಅದಕ್ಕಿರುವ ಮಾನದಂಡಗಳೇನು ? ಅದನ್ನು ಸಾಧಿಸುವುದು ಹೇಗೆ ? ಅದಕ್ಕಾಗಿ ಅಧ್ಯಯನ, ಚಿಂತನೆ, ಜ್ಞಾನದ ಅವಶ್ಯಕತೆ ಇದೆಯೇ ? " ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿವುದೇ " ಎಂದು ಕುವೆಂಪು...

ಶ್ರೀರಾಮ ದಿವಾಣ · ೬೧ ವೀಕ್ಷಣೆಗಳು
ಬದುಕಿ ಬಿಡಬೇಕು ತೀವ್ರವಾಗಿ ಸಾಯುವ ಮುನ್ನ...
ಸೆಪ್ಟೆಂ ೨೩

ಬದುಕಿ ಬಿಡಬೇಕು ತೀವ್ರವಾಗಿ ಸಾಯುವ ಮುನ್ನ...

ಹೀಗೆ ಬಹಳ ಹಿಂದಿನಿಂದಲೂ ಮತ್ತು ಈಗಲೂ ಸಹ ಅನೇಕ ತತ್ವಜ್ಞಾನಿಗಳು, ಸಾಹಿತಿಗಳು, ಪತ್ರಕರ್ತರು, ವಿರಹಿಗಳು, ಭಾವನಾ ಜೀವಿಗಳು, ಮುಂತಾದವರು ಆಗಾಗ ಹೇಳುತ್ತಲೇ ಇರುತ್ತಾರೆ. ಏಕೆಂದರೆ ಬದುಕಿನ ಮುಂದಿನ ಉಳಿದ ದಿನಗಳು ಎಷ್ಟಿವೆಯೋ ಯಾರಿಗೂ ತಿಳಿದಿಲ್ಲ....

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ಕೋಲ್ಕತ್ತಾದ ಬೀದಿಗಳಲ್ಲಿ ನಡೆದಾಡುತ್ತಾ… (ಭಾಗ 2)
ಸೆಪ್ಟೆಂ ೨೩

ಕೋಲ್ಕತ್ತಾದ ಬೀದಿಗಳಲ್ಲಿ ನಡೆದಾಡುತ್ತಾ… (ಭಾಗ 2)

ಮುಸ್ಲಿಮರಲ್ಲಿ ಇರುವ ಗಾಢ ಧಾರ್ಮಿಕ ನಂಬಿಕೆ ಮತ್ತು ಬಡತನ, ಅಜ್ಞಾನ ಹಾಗು ಜಾಗತಿಕ ವಿದ್ಯಮಾನಗಳ ಪರಿಣಾಮ ಅವರು ಬಹುಬೇಗ ಪ್ರಚೋದನೆಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಹಿಂದೂ ಮೂಲಭೂತವಾದ ಅವರನ್ನು ಅನಾವಶ್ಯಕವಾಗಿ...

ಶ್ರೀರಾಮ ದಿವಾಣ · ೭೦ ವೀಕ್ಷಣೆಗಳು
ವಿಶ್ವವನ್ನೇ ಬೆರಗಾಗಿಸಿದ ಪುಟ್ಟ ದೇಶ !
ಸೆಪ್ಟೆಂ ೨೩

ವಿಶ್ವವನ್ನೇ ಬೆರಗಾಗಿಸಿದ ಪುಟ್ಟ ದೇಶ !

ಪುಟ್ಟ ದೇಶ ಇಸ್ರೇಲ್ ಮತ್ತೊಮ್ಮೆ ವಿಶ್ವದ ಜನರನ್ನು ದಂಗು ಬಡಿಸಿದೆ. ಕೆಲ ಸಮಯದ ಹಿಂದೆ ಕ್ಷಿಪಣಿಗಳನ್ನು ಆಗಸದಲ್ಲೇ ತಡೆಯುವ ಐರನ್ ಡೋಮ್, ಮನೆಗೆ ನುಗ್ಗಿ ಕೊಂದು ಬರುವ ಕಿಲ್ಲರ್ ಡ್ರೋನ್, ಮೊದಲಾದ ಇಸ್ರೇಲ್ ತಂತ್ರಜ್ಞಾನಗಳು ಶತ್ರುಗಳ ಎದೆ ನಡುಗಿಸ...

ಬರಹಗಾರರ ಬಳಗ · ೮೨ ವೀಕ್ಷಣೆಗಳು
ಸೆಪ್ಟೆಂ ೨೩

ಪುಸ್ತಕನಿಧಿ: ಭಿ. ಪ. ಕಾಳೆ ಅವರ 'ದೇವತೆಗಳ ಆಗಮನ'

140 ಪುಟಗಳ ಈ ಪುಟ್ಟ ಪುಸ್ತಕವು https://archive.org/details/dli.osmania.3597 ಕೊಂಡಿಯಲ್ಲಿ ನಿಮಗೆ ಸಿಗುತ್ತದೆ. ಇಲ್ಲಿ ಬ್ರಹ್ಮ ಮುಂತಾದ ದೇವತೆಗಳು ದೇವಲೋಕದಿಂದ ಕರ್ನಾಟಕಕ್ಕೆ ಬಂದು ಬೇರೆ ಬೇರೆ ಪಟ್ಟಣಗಳನ್ನು ನೋಡುತ್ತಾರೆ. ಈ ಪುಸ್ತಕವ...

ಶ್ರೀಕಾಂತ ಮಿಶ್ರಿಕೋಟಿ · ೭೭ ವೀಕ್ಷಣೆಗಳು
‘ಮಯೂರ' ಹಾಸ್ಯ - ಭಾಗ ೮೭
ಸೆಪ್ಟೆಂ ೨೨

‘ಮಯೂರ' ಹಾಸ್ಯ - ಭಾಗ ೮೭

ಮಂಗಲ್ - ಪೊಂಗಲ್ ಆರು ವರ್ಷದ ಸಾನ್ವಿಯನ್ನು ಕರೆದುಕೊಂಡು ಮನೆಯ ಪಕ್ಕದ ಗಾರ್ಡನ್ನಿಗೆ ಹೋಗಿದ್ದೆ. ಅಲ್ಲಿ ನಮ್ಮ ಯಜಮಾನರ ಸಹೋದ್ಯೋಗಿಯೊಬ್ಬರು ತಮ್ಮ ಮಗಳನ್ನು ಆಟ ಆಡಿಸಲು ಬಂದಿದ್ದರು. ಸಾನ್ವಿಯನ್ನು ನೋಡಿ ‘ಯಾರು ಈ ಮಗು?’ ಎಂದು ಹಿಂದಿಯಲ್ಲಿ ಕೇಳ...

ಕೆ.ಪಿ.ಅಶ್ವಿನ್ ರಾವ್ · ೧೧೪ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೭೬) - ಪ್ರಸ್ತುತ
ಸೆಪ್ಟೆಂ ೨೨

ಕನ್ನಡ ಪತ್ರಿಕಾ ಲೋಕ (ಭಾಗ ೧೭೬) - ಪ್ರಸ್ತುತ

ಮಂಗಳೂರು ಮೀಡಿಯಾ ಹೌಸ್ ನ "ಪ್ರಸ್ತುತ" ಮಂಗಳೂರಿನ 'ಮೀಡಿಯಾ ಹೌಸ್' ಸಂಸ್ಥೆಯು ಹದಿನೈದು ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿದ ಪಾಕ್ಷಿಕ ಪತ್ರಿಕೆಯಾಗಿದೆ "ಪ್ರಸ್ತುತ". ಹೋರಾಟಗಾರ, ಸಂಘಟಕ, ಲೇಖಕ, ವಾಗ್ಮಿ ಕೆ. ಎಂ. ಶರೀಫ್ ಅವರು ಪ್ರಧಾನ ಸಂಪಾದ...

ಶ್ರೀರಾಮ ದಿವಾಣ · ೧೧೬ ವೀಕ್ಷಣೆಗಳು
ಕೋಲ್ಕತ್ತಾದ ಬೀದಿಗಳಲ್ಲಿ ನಡೆದಾಡುತ್ತಾ… (ಭಾಗ 1)
ಸೆಪ್ಟೆಂ ೨೨

ಕೋಲ್ಕತ್ತಾದ ಬೀದಿಗಳಲ್ಲಿ ನಡೆದಾಡುತ್ತಾ… (ಭಾಗ 1)

ಕೆಲವು ದಿನಗಳ ಹಿಂದೆ ನಾನು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಪ್ರವಾಸದಲ್ಲಿದ್ದೆ. ಅಲ್ಲಿನ ಬೀದಿಗಳಲ್ಲಿ, ಗೆಳೆಯರೊಂದಿಗೆ ಕಾಲ್ನಡಿಗೆಯಲ್ಲಿ ಸಾಕಷ್ಟು ಸಂಚಾರ ಮಾಡಿದೆ. ಆಗ ಕೊಲ್ಕತ್ತಾದ ಆರ್ ಜೆ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ...

ಶ್ರೀರಾಮ ದಿವಾಣ · ೬೫ ವೀಕ್ಷಣೆಗಳು
ಸುಂದರ ಗೂಡಿನ ನೇಕಾರ - ಗೀಜಗ ಹಕ್ಕಿ
ಸೆಪ್ಟೆಂ ೨೨

ಸುಂದರ ಗೂಡಿನ ನೇಕಾರ - ಗೀಜಗ ಹಕ್ಕಿ

ಮಳೆಯನ್ನೇ ಆಶ್ರಯಿಸಿ ಬೆಳೆಯುವ ಭತ್ತದಂತಹ ಬೆಳೆಗಳು ದೀಪಾವಳಿಯ ಸಮಯಕ್ಕೆ ಕೊಯ್ಯಲು ಸಿದ್ಧವಾಗುತ್ತವೆ. ಮಳೆಗಾಲದಲ್ಲಿ ಕಷ್ಟಪಟ್ಟು ಬೆಳೆಯುವ ಬೆಳೆ ಕೊಯ್ಯಲು ಸಿದ್ಧವಾಗುವ ಸಮಯವೇ ದೀಪಾವಳಿ. ಅದಕ್ಕಾಗಿಯೇ ಹಬ್ಬದ ಮೂರನೇ ದಿನವಾದ ಬಲಿಪಾಡ್ಯದಂದು ಧಾನ್...

ಬರಹಗಾರರ ಬಳಗ · ೧೧೪ ವೀಕ್ಷಣೆಗಳು
ಓಶೋ ಹೇಳಿದ ಎರಡು ಕಥೆಗಳು
ಸೆಪ್ಟೆಂ ೨೨

ಓಶೋ ಹೇಳಿದ ಎರಡು ಕಥೆಗಳು

ತಂಗುದಾಣ ಆ ರಾಜನಿಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಹಗಲು ತನ್ನ ಕೋಣೆಯ ಸುತ್ತಲೂ ಯಾರೋ ನಗುತ್ತಿರುವ ಸದ್ದು ಕೇಳಿ ಬರುತ್ತಿತ್ತು. ರಾಜ, ನಗುತ್ತಿರುವುದು ಯಾರೆಂದು ತಿಳಿದುಕೊಳ್ಳಲು ಸೈನಿಕರಿಗೆ ಆಜ್ಞೆ ನೀಡಿದ. ಸೈನಿಕರು ಎಲ...

ಕೆ.ಪಿ.ಅಶ್ವಿನ್ ರಾವ್ · ೯೩ ವೀಕ್ಷಣೆಗಳು
ಏಕಕಾಲದ ಚುನಾವಣೆ ಸವಾಲಿನ ಕೆಲಸ
ಸೆಪ್ಟೆಂ ೨೧

ಏಕಕಾಲದ ಚುನಾವಣೆ ಸವಾಲಿನ ಕೆಲಸ

ದೇಶದಲ್ಲಿ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಮಹತ್ವದ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಮೋದಿ ಸರಕಾರ...

ಕೆ.ಪಿ.ಅಶ್ವಿನ್ ರಾವ್ · ೬೧ ವೀಕ್ಷಣೆಗಳು