ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಬ್ರಹ್ಮಾಂಡದ ಹುಟ್ಟು: ಒಂದು ಮನಮೋಹಕ ಕಥೆ!
ಆಗಸ್ಟ್ ೦೧

ಬ್ರಹ್ಮಾಂಡದ ಹುಟ್ಟು: ಒಂದು ಮನಮೋಹಕ ಕಥೆ!

ಸಾಮಾನ್ಯವಾಗಿ, ರಾತ್ರಿಯ ಆಕಾಶವು ರಸಿಕರಿಗೆ ನೈಸರ್ಗಿಕ ಸೌಂದರ್ಯದ ಬಡಿದಿಟ್ಟ ರಸದೌತಣವಾಗಿದೆ. ತಿಂಗಳಿನ ಬೆಳದಿಂಗಳು... ಮಿನುಗುವ ಅಗಣಿತ ತಾರೆಗಳು... ಧೂಮಕೇತುಗಳು.. ಇತ್ಯಾದಿಗಳು ಕವಿಮನಸ್ಸಿನವರಿಗೆ ಕವಿತೆಗಳನ್ನು ರಚಿಸಲು ಪ್ರೇರಿಸುತ್ತವೆ. ಆದ...

ಓದಿ
ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭
ಆಗಸ್ಟ್ ೦೧

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭

ಸ್ಥಿರ ಪ್ರಯತ್ನ ಮರಳಿ ಯತ್ನವ ಮಾಡು ! ಮರಳಿ ಯತ್ನವ ಮಾಡು ! ತೊರೆಯದಿರಲು ಮೊದಲು ಕೈ ಗೂಡದಿರಲು ಹಿರಿದು ಧೈರ್ಯವ ಹಾಳು ! ತೊರೆಯದಿರು, ತೊರೆಯದಿರು ! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು ಕುಂದಿಲ್ಲ....

ಕೆ.ಪಿ.ಅಶ್ವಿನ್ ರಾವ್ · ೧೫೩ ವೀಕ್ಷಣೆಗಳು
ಸರ್ಕಾರಿ ನೌಕರರು ಮತ್ತು ಆರೆಸ್ಸೆಸ್ (RSS)....
ಜುಲೈ ೩೧

ಸರ್ಕಾರಿ ನೌಕರರು ಮತ್ತು ಆರೆಸ್ಸೆಸ್ (RSS)....

ಸುಮಾರು 60 ವರ್ಷಗಳ ನಂತರ ಸರ್ಕಾರಿ ನೌಕರರು ಆರ್ ಎಸ್ ಎಸ್ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಬಹಿರಂಗವಾಗಿ ಭಾಗವಹಿಸಬಹುದು. ಅದನ್ನು ನಿಷೇಧಿಸಿ ಆಗಿನ ಸರ್ಕಾರ ಹೊರಡಿಸಿದ್ದ ಆಜ್ಞೆಯನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯು...

ಶ್ರೀರಾಮ ದಿವಾಣ · ೮೮ ವೀಕ್ಷಣೆಗಳು
ಕೊಕ್ಕೋ - ಸಸ್ಯ ಹೇನು ಮತ್ತು ಟಿ-ಸೊಳ್ಳೆ ನಿಯಂತ್ರಣ
ಜುಲೈ ೩೧

ಕೊಕ್ಕೋ - ಸಸ್ಯ ಹೇನು ಮತ್ತು ಟಿ-ಸೊಳ್ಳೆ ನಿಯಂತ್ರಣ

ಕೊಕ್ಕೋ ತೆಂಗು ಅಡಿಕೆ ಬೆಳೆಯ ಮಧ್ಯಂತರದಲ್ಲಿ ಅಧಿಕ ವರಮಾನ ತಂದುಕೊಡುವ ಬೆಳೆ. ಈ ವರ್ಷ ಕೊಕ್ಕೋ ಬೀಜಕ್ಕೆ ಉತ್ತಮ ಬೇಡಿಕೆ ಇದ್ದು, ವಿದೇಶದಿಂದ ಬರುವ ಕೊಕ್ಕೋ ಪ್ರಮಾಣ ಕಡಿಮೆಯಾದ ಕಾರಣ ಬೆಲೆ ಉತ್ತಮವಾಗಿದೆ. ಈಗ ಕೊಕ್ಕೋದ ದೊಡ್ದ ಕೊಯಿಲಿನ ಸೀಸನ್ ಅ...

ಕೆ.ಪಿ.ಅಶ್ವಿನ್ ರಾವ್ · ೯೬ ವೀಕ್ಷಣೆಗಳು
ಮಕ್ಕಳಲ್ಲಿ ಓದುವ ಅಭ್ಯಾಸ ವೃದ್ಧಿಗೆ ಕಾರ್ಯಕ್ರಮ ಸ್ತುತ್ಯರ್ಹ
ಜುಲೈ ೩೧

ಮಕ್ಕಳಲ್ಲಿ ಓದುವ ಅಭ್ಯಾಸ ವೃದ್ಧಿಗೆ ಕಾರ್ಯಕ್ರಮ ಸ್ತುತ್ಯರ್ಹ

ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು, ಸ್ಮಾರ್ಟ್ ಫೋನ್ ಗಳ ಬಳಕೆಯ ಪ್ರಭಾವದಿಂದ ಶಾಲಾ ಮಕ್ಕಳಲ್ಲಿ ದಿನದಿಂದ ದಿನಕ್ಕೆ ಓದುವ ಹವ್ಯಾಸ ಕುಂಠಿತವಾಗುತ್ತಿರುವುದನ್ನು ಸಾಕಷ್ಟು ಅಧ್ಯಯನ ವರದಿಗಳು ಖಚಿತಪಡಿಸಿವೆ. ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ ಓದ...

ಕೆ.ಪಿ.ಅಶ್ವಿನ್ ರಾವ್ · ೧೨೫ ವೀಕ್ಷಣೆಗಳು
ಸುಡಾನ್ ದೇಶದ ರಕ್ಕಸ ಅಂತರ್ಯುದ್ಧದ ಭೀಕರ ಘಟನೆಗಳು...
ಜುಲೈ ೩೧

ಸುಡಾನ್ ದೇಶದ ರಕ್ಕಸ ಅಂತರ್ಯುದ್ಧದ ಭೀಕರ ಘಟನೆಗಳು...

ಆಫ್ರಿಕಾದ ಸುಡಾನ್ ನಿಂದ ಮನಕಲಕುವ ಸುದ್ದಿ ಪ್ರಸಾರವಾಗುತ್ತಿದೆ. ಅಲ್ಲಿನ ಆಂತರಿಕ ಯುದ್ಧದಿಂದಾಗಿ ಸೂಡಾನ್ ಕೇವಲ ರಕ್ತಸಿಕ್ತವಾಗಿ ಮಾತ್ರವಲ್ಲ ಅತ್ಯಂತ ಅಮಾನವೀಯವಾಗಿ, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತ ಘಟನೆಗಳು ನಡೆಯುತ್ತಿದೆ. ಈ ರೀತಿಯ ಘಟನೆ...

ಶ್ರೀರಾಮ ದಿವಾಣ · ೧೦೨ ವೀಕ್ಷಣೆಗಳು
ಮಗುವಿನ ಪ್ರಶ್ನೆ...
ಜುಲೈ ೩೦

ಮಗುವಿನ ಪ್ರಶ್ನೆ...

ಅಂದು ವಾರದ ಕೊನೆಯ ದಿನ ಶನಿವಾರ ಆದ್ದರಿಂದ ಅದು ಚಟುವಟಿಕೆಯ ದಿನವಾಗಿತ್ತು. ಆದರೆ ತುಂಬಾ ಮಕ್ಕಳ ಗೈರು ಹಾಜರಿನ ಕಾರಣ ಇಂದು ಚಟುವಟಿಕೆ ಬೇಡ ಸ್ಮಾರ್ಟ್ ಬೋರ್ಡ್ ನ್ನು ತೋರಿಸಿ ಮಕ್ಕಳಿಗೆ ಸಂತೋಷಪಡಿಸುತ್ತೇನೆ ಎಂದು ನನ್ನ ಮನಸ್ಸಿನಲ್ಲೇ ಲೆಕ್ಕಾಚಾರ...

ರಮ್ಯಾ ಆರ್ ಭಟ್ · ೯೦ ವೀಕ್ಷಣೆಗಳು
ಚಹಾಗೆ ಸಕ್ಕರೆ ಬದಲು ಬೆಲ್ಲ ಹಿತಕಾರಿಯೇ?
ಜುಲೈ ೩೦

ಚಹಾಗೆ ಸಕ್ಕರೆ ಬದಲು ಬೆಲ್ಲ ಹಿತಕಾರಿಯೇ?

'ಸಕ್ಕರೆ ವಿಷ - ಬೆಲ್ಲ ಅಮೃತ' ಎನ್ನುವ ಮಾತು ಬಹಳ ಹಳೆಯದ್ದು. ಆದರೆ ನಮಗೆ ಎಲ್ಲಾ ಪದಾರ್ಥಗಳಿಗೆ ಸಕ್ಕರೆಯನ್ನು ಬಳಸುವುದು ಅಭ್ಯಾಸವಾಗಿದೆ. ಸಕ್ಕರೆ ಬಳಕೆಯಿಂದ ಮಧುಮೇಹದ ಸಂಭವ ಅಧಿಕವಾಗುತ್ತದೆ, ಮಧುಮೇಹಿಗಳು ಸಕ್ಕರೆ ಬಳಸುವಂತಿಲ್ಲ. ಬಹಳಷ್ಟು ಮಂ...

ಕೆ.ಪಿ.ಅಶ್ವಿನ್ ರಾವ್ · ೯೦ ವೀಕ್ಷಣೆಗಳು
ದಿನಕ್ಕೆ 14 ಗಂಟೆ, ವಾರಕ್ಕೆ 70 ಗಂಟೆಗಳ ಕೆಲಸ ಮತ್ತೆ ಸುದ್ದಿಯಲ್ಲಿ...
ಜುಲೈ ೨೯

ದಿನಕ್ಕೆ 14 ಗಂಟೆ, ವಾರಕ್ಕೆ 70 ಗಂಟೆಗಳ ಕೆಲಸ ಮತ್ತೆ ಸುದ್ದಿಯಲ್ಲಿ...

ಕೆಲವು ತಿಂಗಳುಗಳ ಹಿಂದೆ ಇನ್ಫೋಸಿಸ್ ನಾರಾಯಣ ಮೂರ್ತಿಯವರು ಈ ವಿಷಯ ಪ್ರಸ್ತಾಪಿಸಿದಾಗ ಬರೆದ ಲೇಖನ ಮತ್ತೆ ಮುನ್ನೆಲೆಗೆ… ದಿನಕ್ಕೆ 24 ಗಂಟೆಗಳು, ವಾರಕ್ಕೆ ಒಟ್ಟು 7×24 = 168 ಗಂಟೆಗಳು. ಒಬ್ಬ ಆರೋಗ್ಯವಂತ ಮನುಷ್ಯ ಸಾಮಾನ್ಯವಾಗಿ ದಿನಕ್ಕೆ 8 ಗಂಟ...

ಶ್ರೀರಾಮ ದಿವಾಣ · ೧೦೫ ವೀಕ್ಷಣೆಗಳು
ಭೂಮಿಗೆ ಎರಡು ಚಂದ್ರಗಳಿರುತ್ತಿದ್ದರೆ, ಸಮುದ್ರಗಳ ಪ್ರವಾಹಗಳು ಹೇಗಿರಬಹುದಿತ್ತು?
ಜುಲೈ ೨೯

ಭೂಮಿಗೆ ಎರಡು ಚಂದ್ರಗಳಿರುತ್ತಿದ್ದರೆ, ಸಮುದ್ರಗಳ ಪ್ರವಾಹಗಳು ಹೇಗಿರಬಹುದಿತ್ತು?

ಚಂದ್ರನ ಗುರುತ್ವಾಕರ್ಷಣ ಬಲವು ಸಮುದ್ರಗಳ ಉಬ್ಬರಾವಿಳಿತಗಳಿಗೆ ಕಾರಣವಾಗಿದೆ. ಆದರೆ, ಕೇವಲ ಚಂದ್ರನ ಗುರುತ್ವಾಕರ್ಷಣ ಶಕ್ತಿಯೇ ನಮ್ಮ ಸಮುದ್ರಗಳ ಉಬ್ಬರವಿಳಿತಕ್ಕೆ ಪ್ರಮುಖ ಕಾರಣವಲ್ಲ ಎಂದು ನಮಗೆ ತಿಳಿದಿರುವ ವಿಷಯ! ಒಂದು ಕಾಲ್ಪನಿಕ ಪ್ರಶ್ನೆ ಅಂದ...

ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಚಿಂತನ - ಮಂಥನ...
ಜುಲೈ ೨೯

ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಚಿಂತನ - ಮಂಥನ...

ಬಹು ಆಯಾಮಗಳ ಒಂದು ಚಿಂತನ - ಮಂಥನ ಸರಳವಾಗಿ.. ಕರ್ನಾಟಕದ ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಮೀಸಲಾತಿ ಘೋಷಣೆಗೆ ಸರ್ಕಾರ ಮುಂದಾಗಿದೆ. ಇದಕ್ಕೆ ಬಹುತೇಕ ಕನ್ನಡಿಗರು ಸಂಭ್ರಮಿಸಿದರೆ, ಅನ್ಯ ಭಾಷಿಕರು ಮತ್ತು ಇಲ್ಲಿಯ ಕೆಲವು ಉದ್ಯಮಪತಿಗ...

ಶ್ರೀರಾಮ ದಿವಾಣ · ೬೮ ವೀಕ್ಷಣೆಗಳು
ರಾಷ್ಟ್ರೀಯ ಪೋಷಕರ ದಿನದಂದು...
ಜುಲೈ ೨೯

ರಾಷ್ಟ್ರೀಯ ಪೋಷಕರ ದಿನದಂದು...

ಪೋಷಕರೆಂದರೆ ಹೆತ್ತವರು ಮಾತ್ರವಲ್ಲ, ಮಕ್ಕಳ ಬೆಳವಣಿಗೆ, ಏಳಿಗೆಗಾಗಿ ಶ್ರಮಿಸುವವರೂ ಇದ್ದಾರೆ. ತಂದೆ ತಾಯಿ ಇಲ್ಲದ ಮಗುವಿಗೆ ಮನೆಯ ಹಿರಿಯರೋ, ಇನ್ನಾರೋ ಪೋಷಕರಾಗಿರಬಹುದು. ಸಾಕಿ ಸಲಹುವ ಹೆತ್ತವರನ್ನು, ಪೋಷಕರನ್ನು, ವೃದ್ಧಾಪ್ಯದಲ್ಲಿ ಬೀದಿಪಾಲು ಮ...

ರತ್ನಾ.ಕೆ.ಭಟ್ ತಲಂಜೇರಿ · ೬೮ ವೀಕ್ಷಣೆಗಳು