‘ಮಯೂರ' ಹಾಸ್ಯ - ಭಾಗ ೭೧
ಕೂಬಸ್ ಮಾರುಕಟ್ಟೆಗೆ ಹೋದಾಗ ತಂಗಿಯ ಮಗ ಆಟದ ಸಾಮಾನಿನ ಅಂಗಡಿಯ ಮುಂದೆ ನಿಂತು ‘ಕೂಬಸ್' ಬೇಕು ಎಂದು ಹಠ ಮಾಡತೊಡಗಿದ. ಸರಿ, ಅಂಗಡಿಯವನಿಗೆ ಬಸ್ಸು ತೋರಿಸಪ್ಪಾ ಎಂದಿದ್ದಾಯಿತು. ಯಾವುದನ್ನು ತೋರಿಸಿದರೂ, ಇದಲ್ಲ ‘ಕೂಬಸ್' ಬೇಕು ಎನ್ನತೊಡಗಿದ. ತಲೆಕೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Featured Articles · ೭,೫೨೯ ಲೇಖನಗಳು
ಕೂಬಸ್ ಮಾರುಕಟ್ಟೆಗೆ ಹೋದಾಗ ತಂಗಿಯ ಮಗ ಆಟದ ಸಾಮಾನಿನ ಅಂಗಡಿಯ ಮುಂದೆ ನಿಂತು ‘ಕೂಬಸ್' ಬೇಕು ಎಂದು ಹಠ ಮಾಡತೊಡಗಿದ. ಸರಿ, ಅಂಗಡಿಯವನಿಗೆ ಬಸ್ಸು ತೋರಿಸಪ್ಪಾ ಎಂದಿದ್ದಾಯಿತು. ಯಾವುದನ್ನು ತೋರಿಸಿದರೂ, ಇದಲ್ಲ ‘ಕೂಬಸ್' ಬೇಕು ಎನ್ನತೊಡಗಿದ. ತಲೆಕೆ...
ಬೆಂಗಳೂರಿನಲ್ಲಿ ಕಳೆದ ಮೇ ೬ ರಿಂದ ೧೨ ರ ನಡುವೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ೧ ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಅಲ್ಪಸ್ವಲ್ಪ ಮಳೆಗೇ ರಸ್ತೆಗಳಲ...
ಪ್ರೊ. ಬಿ. ಎಂ. ಇಚ್ಲಂಗೋಡು ಅವರ "ಮೀಡಿಯಾ ಟೈಮ್ಸ್" ಕವಿ, ಕಥೆಗಾರ, ಲೇಖಕ, ಅಧ್ಯಯನಕಾರ, ಸಂಶೋಧಕ, ಗ್ರಾಹಕ ಹಕ್ಕುಗಳ ಹೋರಾಟಗಾರರಾದ ಪ್ರೊ. ಬಿ. ಎಂ. ಇಚ್ಲಂಗೋಡು ಅವರು ಸುಮಾರು ಒಂದು ದಶಕ ಕಾಲ ನಿರಂತರವಾಗಿ ಮತ್ತು ಪ್ರತೀ ತಿಂಗಳೂ (ಮಾಸಿಕ) ನಿಗದ...
ನಿಮ್ಮ ಭಾವನೆಗಳಲ್ಲಿ ಭಕ್ತಿ, ಆಧ್ಯಾತ್ಮ, ದೈವಿಕ ಪ್ರಜ್ಞೆ ತುಂಬಿದ್ದರೂ, ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ. ನಿಮ್ಮ ಮನದಾಳದಲ್ಲಿ ಅದ್ಬುತ ಚಿಂತನೆ, ವೈಚಾರಿಕ ಪ್ರಜ್ಞೆ ಮೂಡಿದ್ದರೂ, ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ. ನಿಮ್ಮ ಬರಹಗ...
ಸುಮಾರು ಹತ್ತು ವರ್ಷಗಳ ಹಿಂದೆ ಹೊಸದಾಗಿ ಮೇಷ್ಟ್ರ ಕೆಲಸ ಸಿಕ್ಕಿ ಕುದುರೆಮುಖದ ಹತ್ತಿರ ಸಂಸೆ ಅನ್ನುವ ಹಳ್ಳಿಗೆ ನೇಮಕವಾದ ದಿನಗಳವು. ಸಂಸೆಯ ಮಲೆನಾಡು ಪ್ರಕೃತಿ ಪ್ರೀತಿಯನ್ನು ತಾನಾಗಿಯೇ ಚಿಗುರಿಸಿತ್ತು. ನನ್ನ ಸುತ್ತಲಿನ ಪ್ರಪಂಚವನ್ನು ಕುತೂಹಲದಿ...
ಮೊದಲೆಲ್ಲಾ ಕಾಫಿ ಹುಡಿಯನ್ನು ಡಿಕಾಕ್ಷನ್ ಮಾಡಿ, ಅದಕ್ಕೆ ಸಕ್ಕರೆ ಮತ್ತು ಹಾಲನ್ನು ಸೇರಿಸಿ ಕುಡಿಯುವುದು ಬಹಳ ಆಹ್ಲಾದವೆನಿಸುತ್ತಿತ್ತು. ಕ್ರಮೇಣ ಇನ್ ಸ್ಟಂಟ್ ಕಾಫಿ ಹುಡಿಗಳು ಬಂದವು. ಈಗ ಇನ್ ಸ್ಟಂಟ್ ಕಾಫಿಯೇ ಬಂದಿದೆ. ಪ್ಯಾಕೆಟ್ ತುಂಡರಿಸಿ ಬಿ...
ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಎಂಬ ಹೆಸರಿನ ಸಾಮಾಜಿಕ ಜಾಲತಾಣಗಳ ಅಕೌಂಟಿನ ಯುವತಿಯೊಬ್ಬಳು ರಾಜ್ಯಾದ್ಯಂತ ಸಂಚರಿಸಿ ಸರ್ಕಾರಿ ಶಾಲೆಯ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುತ್ತಾ, ಗೋಡೆಗಳಿಗೆ ಚಿತ್ರ ಬಿಡಿಸುತ್ತಾ, ನಿರಂತರವಾಗಿ ಸಾಕಷ್ಟು ಶ್ರಮ ಪಡುತ್...
ನಮ್ಮದು ಅಪ್ಪಟ ಬಯಲು ಸೀಮೆ. ಗಾಳಿಕಾಲದಲ್ಲಿ ಊಟ ಸಾಕಾಗದೇ ತಿನ್ನುವಂತದ್ದೆಂದು ಯಾರಾದರು ಏನನ್ನಾದರೂ ಕೊಟ್ಟರೆ ಅದನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುವ ಹಸಿವು ನಮ್ಮನ್ನು ಕಾಡುತ್ತಿತ್ತು. ಮುಂಗಾರು ಮಳೆ ಬರುವವರೆಗೆ ನಮಗೆ ಮುದ್ದೆ ಬಿಟ್ಟರೆ ತಿನ...
ಪ್ರಕೃತಿಯ ಈ ಭವ್ಯ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್ 8,992 ಚದರ ಕಿ ಮೀ ಸುತ್ತಳತೆಯಲ್ಲಿ ಹರಡಿಕೊಂಡಿದೆ. ಇಲ್ಲಿ ಸುಮಾರು 10,000 ವಿವಿಧ ಬಗೆಯ ಬಿಸಿ ನೀರಿನ ತಾಣಗಳು ಕಂಡು ಬರುತ್ತವೆ. ಇಲ್ಲಿ 67 ಬಗೆಯ ಹಾಲುಣಿಸುವ ಸಸ್ತನಿಗಳು ಹಾಗೂ 285 ವಿಭಿನ...
ನಮ್ಮ ಜೀವನದಲ್ಲಿ ನಮಗೆ ಬಹಳಷ್ಟು ಅವಕಾಶಗಳು ಬರುತ್ತವೆ. ಆದರೆ ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹುಮುಖ್ಯ. ಅವಕಾಶ ಮತ್ತು ಅದೃಷ್ಟಗಳು ತುಂಬಾ ಸಮಯ ಇರುವುದಿಲ್ಲ. ಸಿಕ್ಕಾಗ ಬಾಚಿಕೊಳ್ಳುವುದೇ ಜಾಣತನ. ಕೈಗೆ ಸಿಕ್ಕಿದ ಬಳಿಕ ಅವುಗಳನ್ನ...
ಎಸ್ಸೆಸ್ಸೆಲ್ಸಿ ಫೇಲ್ ಆದ ಬೇಸರದಿಂದ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಯ ಕೆಟ್ಟ ನಿರ್ಧಾರಕ್ಕೆ ಮೊರೆ ಹೋದರು. ಪರೀಕ್ಷೆಯ ಭಯ, ಪೋಷಕರ ಭೀತಿ, ಶಿಕ್ಷಕರ ಒತ್ತಡಕ್ಕೆ ಬೆದರಿ ನಿತ್ಯ ಸಾವಿಗೆ ಶರಣಾಗುತ್ತಿರುವ ಯುವಕ/ಯುವತಿಯರ ಸಂಖ್ಯೆ ಹೆ...
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ವರ್ಷದ ಬೇಸಿಗೆಯ ತಾಪಮಾನ ಬಹುತೇಕ ಇಡೀ ಕರ್ನಾಟಕದ ಜನರನ್ನು ಅಲುಗಾಡಿಸಿ ಬಿಟ್ಟಿತು. ಅದರಲ್ಲೂ ಮಧ್ಯಮ, ಕೆಳಮಧ್ಯಮ ಮತ್ತು ಬಡವರ್ಗದ ಜನರು ತಾಪಮಾನದ ಏರಿಕೆಯಿಂದ ತತ್ತರಿಸಿ ಹೋದರು. ಕೆಲವು ಜೀವಗಳು ಹೊರಟೇ ಹೋ...