ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕನ್ನಡ ಪತ್ರಿಕಾ ಲೋಕ (ಭಾಗ ೧೫೪) - ವಿಚಾರವಾಣಿ
ಏಪ್ರಿಲ್ ೧೩

ಕನ್ನಡ ಪತ್ರಿಕಾ ಲೋಕ (ಭಾಗ ೧೫೪) - ವಿಚಾರವಾಣಿ

ಕೋಟ ರಾಮಕೃಷ್ಣ ಕಾರಂತರ "ವಿಚಾರವಾಣಿ" ಕೋಟ ರಾಮಕೃಷ್ಣ ಕಾರಂತರು ಆರಂಭಿಸಿದ, ಮಂಗಳೂರಿನಲ್ಲಿ ಮುದ್ರಿಸಿ ಹೊರತರುತ್ತಿದ್ದ ವಾರಪತ್ರಿಕೆ "ವಿಚಾರವಾಣಿ". ಕೋಟ ರಾಮಕೃಷ್ಣ ಕಾರಂತರು ಕೆ. ಆರ್. ಕಾರಂತರೆಂದೇ ಪ್ರಸಿದ್ಧರು. ಜ್ಞಾನಪೀಠ ಪ್ರಶಸ್ತಿ ಪುರಸ್ಕ...

ಶ್ರೀರಾಮ ದಿವಾಣ · ೧೫೦ ವೀಕ್ಷಣೆಗಳು
ಓದಿ
ಜ್ಞಾನದ ಮಿತಿಯ ಅರಿವಿದ್ದರೆ ಒಳ್ಳೆಯದು…!
ಏಪ್ರಿಲ್ ೧೩

ಜ್ಞಾನದ ಮಿತಿಯ ಅರಿವಿದ್ದರೆ ಒಳ್ಳೆಯದು…!

ಮಹರ್ಷಿಗಳೇ, ನಮ್ಮ ಸಂಸಾರದಲ್ಲಿ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಜಗಳ. ಅದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಬದುಕುವ ಆಸೆ ಉಳಿದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ. ಸ್ವಾಮೀಜಿಗಳೇ, ಸಾಂಕ್ರಾಮಿಕ ರೋಗಗಳು, ಪ್ರಾ...

ಶ್ರೀರಾಮ ದಿವಾಣ · ೫೭ ವೀಕ್ಷಣೆಗಳು
ಸರಳದಿಂದ ಸಂಕೀರ್ಣ ಎಂಬುವುದು ಸುಳ್ಳು !
ಏಪ್ರಿಲ್ ೧೩

ಸರಳದಿಂದ ಸಂಕೀರ್ಣ ಎಂಬುವುದು ಸುಳ್ಳು !

ನಾವು ಒಂದು ವಸ್ತುವಿನ ಉತ್ಪಾದನೆಗೆ ಹೊರಡುತ್ತೇವೆ ಎಂದು ಇಟ್ಟುಕೊಳ್ಳೋಣ. ಮೊದಲು ಅದರ ಬಿಡಿ ಭಾಗಗಳನ್ನು ಸಂಗ್ರಹಿಸಿಕೊಳ್ಳುತ್ತೇವೆ. ಅದರ ನಟ್, ಬೋಲ್ಟ್, ಇಂಜಿನ್, ಫ್ಯಾನ್ ಹೀಗೆ. ಅವುಗಳನ್ನು ಜೋಡಿಸಿದಾಗ ನಿಮ್ಮ ಕನಸಿನ ವಿಮಾನ ಸಿದ್ಧಗೊಳ್ಳತ್ತದೆ...

ದಿವಾಕರ ಶೆಟ್ಟಿ ಎಚ್ · ೯೧ ವೀಕ್ಷಣೆಗಳು
ಕಳೆ ಸೇವಂತಿಗೆ ಸಸ್ಯದ ಸ್ವಾಭಾವಿಕ ನಿಯಂತ್ರಣ ಸಾಧ್ಯವೇ?
ಏಪ್ರಿಲ್ ೧೩

ಕಳೆ ಸೇವಂತಿಗೆ ಸಸ್ಯದ ಸ್ವಾಭಾವಿಕ ನಿಯಂತ್ರಣ ಸಾಧ್ಯವೇ?

ಯಾವುದೇ ಒಂದು ಕಳೆ ಶಾಶ್ವತವಾಗಿ ಉಳಿಯುವುದೇ ಇಲ್ಲ. ಕಳೆಗಳನ್ನು ಭೂಮಿಯಿಂದ ನಿರ್ಮೂಲನೆ ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಮನುಷ್ಯ ಏನಾದರೂ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಕಳೆ ನಾಶಕ ಹೊಡೆದರೆ ಎರಡು ತಿಂಗಳಲ್ಲಿ ಮತ್ತೆ ಕಳೆ ಬೆಳೆಯುತ್...

ಕೆ.ಪಿ.ಅಶ್ವಿನ್ ರಾವ್ · ೮೦ ವೀಕ್ಷಣೆಗಳು
ಕೇಜ್ರಿವಾಲ್ ರಾಜೀನಾಮೆ ನೀಡಲಿ
ಏಪ್ರಿಲ್ ೧೩

ಕೇಜ್ರಿವಾಲ್ ರಾಜೀನಾಮೆ ನೀಡಲಿ

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ತಂಡವು ಅದೆಷ್ಟೇ ‘ನಾಟಕ' ಮಾಡಿದರೂ ವಾಸ್ತವಾಂಶಗಳು ಮಾತ್ರ ಅವರು ಅಬಕಾರಿ ನೀತಿ ಹಗರಣದಲ್ಲಿ ಪಾಲುದಾರರೇ ಹೌದು ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಇದೀಗ ದಿಲ್ಲಿ ಹೈಕೋರ್ಟ್ ಕೂಡಾ ಈ ಪ್ರಕರಣ...

ಕೆ.ಪಿ.ಅಶ್ವಿನ್ ರಾವ್ · ೮೦ ವೀಕ್ಷಣೆಗಳು
ಅನಂತರ ಮತದಾನದ ಹಕ್ಕಿನ ಬಗ್ಗೆ ಯೋಚಿಸೋಣ...
ಏಪ್ರಿಲ್ ೧೨

ಅನಂತರ ಮತದಾನದ ಹಕ್ಕಿನ ಬಗ್ಗೆ ಯೋಚಿಸೋಣ...

ರಂಜಾನ್ ಹಬ್ಬದ ಶುಭಾಶಯಗಳು. ಧರ್ಮವೇ ಕರ್ಮ( ಕಾಯಕ ) ವಾಗಬೇಕಾದ ಸನ್ನಿವೇಶದಲ್ಲಿ… ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಈಗಾಗಲೇ ದೇವರು ಧರ್ಮ ಸಂವಿಧಾನ ಪ್ರಜಾಪ್ರಭುತ್ವ ಹಿಂದು ಮುಸ್ಲಿಂ ಕ್ರಿಶ್ಚಿಯನ್,...

ಶ್ರೀರಾಮ ದಿವಾಣ · ೬೪ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೪೪) - ಎಂಜಿರ್ ಸೊಪ್ಪು
ಏಪ್ರಿಲ್ ೧೨

ನಿಷ್ಪಾಪಿ ಸಸ್ಯಗಳು (ಭಾಗ ೪೪) - ಎಂಜಿರ್ ಸೊಪ್ಪು

ನಾವು ನಮ್ಮ ಬಾಲ್ಯದಲ್ಲಿ ಸಂಜೆ ಶಾಲೆಬಿಟ್ಟು ಮನೆಗೆ ಬಂದರೆ ದನಕರುಗಳನ್ನು ಮೇಯಿಸಬೇಕಾದ ಕೆಲಸ ಕಾದಿರುತ್ತಿತ್ತು. ಬೆಳಗ್ಗೆ ಶಾಲೆಗೆ ಹೊರಡುವ ಮೊದಲು ಹಟ್ಟಿಗೆ ಸೊಪ್ಪು ತರಬೇಕಾದ ಅನೌಪಚಾರಿಕ ಕಟ್ಟಳೆಯಿತ್ತು. ಸಂಜೆಗೆ ಜಾನುವಾರುಗಳ ಜೊತೆಗೆ ಖುಷಿ ಪಟ...

ಬರಹಗಾರರ ಬಳಗ · ೧೩೪ ವೀಕ್ಷಣೆಗಳು
ಏಪ್ರಿಲ್ ೧೨

ಸಂಪಿಗೆಯೊ? ಮಲ್ಲಿಗೆಯೊ?

ರೈಲು ಬೆಳಿಗ್ಗೆ 8 ಗಂಟೆಗೆ ಊರಿಗೆ ಬಂದು ಸೇರಲಿತ್ತು. ಊರಿನ ಖ್ಯಾತ ನಾಯಕ ಮೋಹನದಾಸ್ ಅವರು ರಾಜಧಾನಿಯಿಂದ ವಾಪಸ್ಸು ಬರಲಿದ್ದರು. ಎಲ್ಲರಿಗೂ ಕುತೂಹಲ! ಇಂದು ಅವರ ಕೊರಳಿನಲ್ಲಿ ಯಾವ ಹೂವಿನ ಹಾರ ಇರುತ್ತದೆ? ಸಂಪಿಗೆಯೇ? ಮಲ್ಲಿಗೆಯೇ? ಗೋಪಾಲದಾಸರು ತ...

ಪಾಲಹಳ್ಳಿ ವಿಶ್ವನಾಥ್ · ೧೧೬ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೮) - ಅಂಬಿಕಾತನಯದತ್ತ
ಏಪ್ರಿಲ್ ೧೧

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೮) - ಅಂಬಿಕಾತನಯದತ್ತ

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ ೧೮೯೬ರ ಜನವರಿ ೩೧ರಂದು ಜನಿ...

ಕೆ.ಪಿ.ಅಶ್ವಿನ್ ರಾವ್ · ೧೦೨ ವೀಕ್ಷಣೆಗಳು
ಯುಗಾದಿ ಸಾಹಿತ್ಯ ಮತ್ತು ನಮ್ಮ ವ್ಯಕ್ತಿತ್ವದ ಗಟ್ಟಿತನ...
ಏಪ್ರಿಲ್ ೧೧

ಯುಗಾದಿ ಸಾಹಿತ್ಯ ಮತ್ತು ನಮ್ಮ ವ್ಯಕ್ತಿತ್ವದ ಗಟ್ಟಿತನ...

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ‌ ಸಂದರ್ಭದಲ್ಲಿ ರಚಿತವಾಗುವ‌ ಶುಭಾಶಯಗಳು - ಸಂದೇಶಗಳು - ಹಿತನುಡಿಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್ಪೂರ್ತಿದ...

ಶ್ರೀರಾಮ ದಿವಾಣ · ೬೮ ವೀಕ್ಷಣೆಗಳು
ಚುನಾವಣ ಅಕ್ರಮಗಳು ರಾಜ್ಯಕ್ಕೆ ಭೂಷಣವಲ್ಲ
ಏಪ್ರಿಲ್ ೧೧

ಚುನಾವಣ ಅಕ್ರಮಗಳು ರಾಜ್ಯಕ್ಕೆ ಭೂಷಣವಲ್ಲ

ದೇಶದ ಹದಿನೇಳನೆ ಲೋಕಸಭೆಗೆ ಸಂಸದರನ್ನು ಆಯ್ಕೆ ಮಾಡಿ ಕಳಿಸಲು ರಾಜ್ಯದಲ್ಲಿ ಚುನಾವಣೆ ಕಾವು ಪಡೆದುಕೊಂಡಿದೆ. ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತನ್ನು ಆರಂಭಿಸಿದ್ದಾರೆ. ಚುನಾವಣೆಯನ್ನು ‘ಪ್ರಜಾಪ್ರಭುತ್ವದ ಹಬ್ಬ; ಎಂದು ಕರೆಯಲಾಗುತ್ತದೆ. ಈ ಹಬ್...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಹುಡುಕಾಟ
ಏಪ್ರಿಲ್ ೧೧

ಹುಡುಕಾಟ

ಜೀವನವು ಹುಡುಕಾಟದ ಆಡುಂಬೊಲ. ಪ್ರತಿಯೊಬ್ಬರೂ ಹುಡುಕಾಡುತ್ತಲೇ ಇರುವರು. ಹುಡುಕಾಟಕ್ಕೆ ಅಂತ್ಯವಿಲ್ಲ. ಉಸಿರಿರುವ ತನಕವೂ ಹುಡುಕಾಟ, ಕೈಗೆಟುಕದಾದಾಗ ತಡಕಾಟ ಸಹಜ. ವಿವಾಹಕ್ಕೆ ಹೆತ್ತವರು ಗಂಡು ಯಾ ಹೆಣ್ಣುಗಳನ್ನು ಹುಡುಕಾಡುತ್ತಾರೆ. ವಿವಾಹ ಕೂಡಿ ಬ...

ರಮೇಶ ಎಂ. ಬಾಯಾರು · ೧೧೫ ವೀಕ್ಷಣೆಗಳು