ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಭ್ರಷ್ಟರ ಬೇಟೆ ಹೆಚ್ಚುವುದರ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಬೇಕು.
ಜುಲೈ ೦೧

ಭ್ರಷ್ಟರ ಬೇಟೆ ಹೆಚ್ಚುವುದರ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಬೇಕು.

ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ರಾಜ್ಯದ ೧೫ ಅಧಿಕಾರಿಗಳಿಗೆ ಲೋಕಾಯುಕ್ತರು ಬಿಸಿ ಮುಟ್ಟಿಸಿದ್ದಾರೆ. ಅವರಿಗೆ ಸೇರಿದ ೬೨ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ ೨೮ ಕೋಟಿ ರೂ. ಗೂ ಅಧಿ...

ಕೆ.ಪಿ.ಅಶ್ವಿನ್ ರಾವ್ · ೭೦ ವೀಕ್ಷಣೆಗಳು
ಓದಿ
ಮರ್ಯಾದ ಹತ್ಯೆಯಲ್ಲ ಮನುಷ್ಯತ್ವದ ಹತ್ಯೆ..!
ಜುಲೈ ೦೧

ಮರ್ಯಾದ ಹತ್ಯೆಯಲ್ಲ ಮನುಷ್ಯತ್ವದ ಹತ್ಯೆ..!

ಬೇರೆ ಜಾತಿಯವನನ್ನು ಮಗಳು ಪ್ರೀತಿಸಿದಳು ಎಂಬ ಕಾರಣಕ್ಕಾಗಿ ಸ್ವಂತ ಮಗಳನ್ನೇ ಉಸಿರುಗಟ್ಟಿಸಿ ಕೊಂದ ವೀರ ತಂದೆ. ಇದು ಯಾರೋ ಎಂದೋ ಮಾಡಿದ್ದಲ್ಲ.‌ ಈ ಕ್ಷಣದ ಸುದ್ದಿ ಮತ್ತು ಈಗಲೂ ನಮ್ಮೊಳಗೆ ಅನೇಕರಲ್ಲಿ ಆ ವೀರತ್ವ ಸದಾ ಜಾಗೃತವಾಗಿದೆ ಜಾತಿಗಾಗಿ. ಮತ...

ಶ್ರೀರಾಮ ದಿವಾಣ · ೫೫ ವೀಕ್ಷಣೆಗಳು
ಕುಮಾರ ಪರ್ವತದಲ್ಲಿ ಕಂಡ ಗದ್ದೆ ಪಿಪಿಳೀಕ
ಜುಲೈ ೦೧

ಕುಮಾರ ಪರ್ವತದಲ್ಲಿ ಕಂಡ ಗದ್ದೆ ಪಿಪಿಳೀಕ

ಕುಮಾರಪರ್ವತ ಚಾರಣಕ್ಕೆ ಹೋಗಿ ಕರಿ ಪಿಕಳಾರ ನೋಡಿದ್ದನ್ನು ಕಳೆದಬಾರಿ ಹೇಳಿದ್ದೆ. ಅಲ್ಲಿಂದ ಈ ವಾರದ ಕಥೆಯನ್ನು ಮುಂದುವರೆಸೋಣ ಆಗಬಹುದೇ.... ಕುಮಾರ ಪರ್ವತಕ್ಕೆ ಹೊರಟ ನಮಗೆ ಗಿರಿಗದ್ದೆ ಎಂಬ ಬೇಸ್‌ ಕ್ಯಾಂಪ್‌ ವರೆಗೂ ಹೋದರೂ ಅಲ್ಲಿಂದ ಮುಂದೆ ಹೋಗಲ...

ಬರಹಗಾರರ ಬಳಗ · ೬೩ ವೀಕ್ಷಣೆಗಳು
ಕನ್ನಡಿಗರ ಹೃದಯ ಕದವ ತಟ್ಟಿದ ಕವಿವರೇಣ್ಯ
ಜೂನ್ ೩೦

ಕನ್ನಡಿಗರ ಹೃದಯ ಕದವ ತಟ್ಟಿದ ಕವಿವರೇಣ್ಯ

ಮೆಲ್ಲೆದೆಯ ಸವಿಯೊಲುಮೆ ಕರಗಿ ಕಬ್ಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು ಮರವನಪ್ಪಿದ ಬಳ್ಳಿ ಬಳುಕುವಂತೆ. ಈ ಸಾಲುಗಳು ಎಷ್ಟೊಂದು ಸೊಗಸು ಅಲ್ಲವೇ? ಕನ್ನಡದ ಸಮನ್ವಯ ಕವಿ, ಹೊಸಗನ್ನಡ ಪ್ರಕಾರದಲ್ಲೂ ಪ...

ಬರಹಗಾರರ ಬಳಗ · ೮೩ ವೀಕ್ಷಣೆಗಳು
72. ಅಮ್ಮನ ಬಗ್ಗೆ ಪುಟ್ಟ ಮಗಳಿಗೆ ಅಪ್ಪನ ಪಾಠ
ಜೂನ್ ೩೦

72. ಅಮ್ಮನ ಬಗ್ಗೆ ಪುಟ್ಟ ಮಗಳಿಗೆ ಅಪ್ಪನ ಪಾಠ

ಅದೊಂದು ದಿನ ಪುಟ್ಟಿ ಸುಜಾತಳ ಅಮ್ಮ ದಣಿದು ಬಂದಿದ್ದು, ಅವಸರದಲ್ಲಿ ಚಪಾತಿ ಮಾಡಿದಳು. ಕೆಲವು ಚಪಾತಿಗಳು ಕರಟಿ ಹೋದವು. ಅವನ್ನೇ ಅವಳು ಮಗಳು ಮತ್ತು ಗಂಡನಿಗೆ ತಿನ್ನಲು ಕೊಟ್ಟಳು. ಸುಜಾತಳ ಅಪ್ಪ ಚಪಾತಿ - ಪಲ್ಯ ತಿನ್ನುತ್ತಾ ಮಗಳ ಬಳಿ ಅವಳ ಶಾಲೆಯಲ...

ಅಡ್ಡೂರು ಕೃಷ್ಣ ರಾವ್ · ೮೭ ವೀಕ್ಷಣೆಗಳು
ಹಣ ತೆತ್ತು ಸಾವು ಕೊಂಡವರು ! (ಭಾಗ ೧)
ಜೂನ್ ೩೦

ಹಣ ತೆತ್ತು ಸಾವು ಕೊಂಡವರು ! (ಭಾಗ ೧)

ಹೌದು, ಕೆಲವು ದಿನಗಳ ಹಿಂದಿನ ಘಟನಾವಳಿಗಳನ್ನು ನೋಡಿದಾಗ ನಮಗೆ ಅನಿಸುವುದೇ ಹಾಗೆ. ಇವರ ಬಳಿ ಏನು ಕಡಿಮೆ ಇತ್ತು. ಹಣವಿತ್ತು, ವಿದ್ಯೆಯಿತ್ತು, ಸೊಗಸಾದ ಸಂಸಾರವಿತ್ತು. ಆದರೆ ಹುಚ್ಚುತನ ಪರಮಾವಧಿಗೆ ತಲುಪಿ ಅನಾಥರಂತೆ ಸಾವು ಕಂಡರು. ಸಂಬಂಧಿಕರಿಗೆ...

ಕೆ.ಪಿ.ಅಶ್ವಿನ್ ರಾವ್ · ೭೮ ವೀಕ್ಷಣೆಗಳು
ಸಮಾನ ನಾಗರಿಕ ಸಂಹಿತೆ…
ಜೂನ್ ೩೦

ಸಮಾನ ನಾಗರಿಕ ಸಂಹಿತೆ…

ಇತ್ತೀಚಿನ ಬಹು ಚರ್ಚಿತ ವಿಷಯ. ಬಲಪಂಥೀಯ ಚಿಂತನೆಯವರು ಅದರ ಜಾರಿಗೆ ಬಹಳ ಕಾತುರರಾಗಿದ್ದಾರೆ‌. ಎಡಪಂಥೀಯ ಮತ್ತು ಪ್ರಗತಿಪರ ಚಿಂತಕರು ಅಷ್ಟೇ ತೀವ್ರವಾಗಿ ಅದನ್ನು ವಿರೋದಿಸಲು ಸಿದ್ದರಾಗುತ್ತಿದ್ದಾರೆ. ಮಾನ್ಯ ಪ್ರಧಾನಿಗಳು ಒಂಬತ್ತು ವರ್ಷಗಳ ನಂತರ...

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೩) - ಬೇಲಿ ಗುಲಾಬಿ ಗಿಡ
ಜೂನ್ ೨೯

ನಿಷ್ಪಾಪಿ ಸಸ್ಯಗಳು (ಭಾಗ ೩) - ಬೇಲಿ ಗುಲಾಬಿ ಗಿಡ

ಮಳೆರಾಯ ಅಷ್ಟಿಷ್ಟು ಮುನಿಸಿಕೊಂಡೇ ಕಾಲ ಕಳೆಯುತ್ತಿದ್ದರೂ ಮುಂಗಾರು ಮಳೆಯ ಘಮದಲ್ಲಿ ನಮ್ಮ ಭೂ ತಾಯಿ ಹಸುರುಡುಗೆ ತೊಡಲಾರಂಭಿಸಿದ್ದಾಳೆ ಅಲ್ಲವೇ? ನಾವು ಪ್ರಕೃತಿಯ ಮಡಿಲಲ್ಲಿ ಅತ್ತಿತ್ತ ಒಂದಿಷ್ಟು ಹೆಜ್ಜೆ ಹಾಕಿದರೂ ಸಾಕು, ಹಸಿರ ಮರೆಯಲ್ಲಿ ಅಷ್ಟಿಷ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೭) ವೀ,ಸೀ.
ಜೂನ್ ೨೯

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೭) ವೀ,ಸೀ.

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ವಿ. ಸೀತಾರಾಮಯ್ಯನವರು ಇಟ್ಟು ಕೊಂಡ ಕಾವ್ಯನಾಮವೇ ವೀ. ಸೀ. ಇವರು ಎಂ ಎ ಸ್ನಾತಕೋತ್ತರ ಪದವೀಧರರು. ಇವರು ಕನ್ನಡ ಭಾಷೆಯಲ್ಲಿ ಅಸಾಧಾರಣ ಪಂಡಿತರಾಗಿರುವಂತೆ ಇಂಗ್ಲೀಷ್ ನಲ್ಲಿಯೂ ಆಳ...

ಕೆ.ಪಿ.ಅಶ್ವಿನ್ ರಾವ್ · ೧೧೫ ವೀಕ್ಷಣೆಗಳು
ಮೂಡುವುದೇ ಏಕರೂಪ ನಾಗರಿಕ ಸಂಹಿತೆಗೆ ರೆಕ್ಕೆ?
ಜೂನ್ ೨೯

ಮೂಡುವುದೇ ಏಕರೂಪ ನಾಗರಿಕ ಸಂಹಿತೆಗೆ ರೆಕ್ಕೆ?

ಒಂದೇ ದೇಶಕ್ಕೆ ಎರಡೆರಡು ಕಾನೂನುಗಳ ಅಗತ್ಯವಿದೆಯೇ? ಸ್ವರಾಜ್ಯ ಗಳಿಕೆಯ ಬಳಿಕ, ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡಿರುವ ಭಾರತಕ್ಕೆ ಇದೊಂದು ಗಂಭೀರ ಸವಾಲು. ಬಹುಧರ್ಮೀಯರಿರುವ ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇರಬೇಕೆಂಬ ವಾದವನ್ನು ಎನ್...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೧೭) - ಜೈ ಕನ್ನಡಮ್ಮ
ಜೂನ್ ೨೯

ಕನ್ನಡ ಪತ್ರಿಕಾ ಲೋಕ (ಭಾಗ ೧೧೭) - ಜೈ ಕನ್ನಡಮ್ಮ

ಬೆಳ್ತಂಗಡಿ ತಾಲೂಕಿನಾದ್ಯಂತ ಉತ್ತಮ ಪ್ರಸಾರವನ್ನು ಹೊಂದಿರುವ ವಾರ ಪತ್ರಿಕೆ - ಜೈ ಕನ್ನಡಮ್ಮ. ಕಳೆದ ಎರಡು ದಶಕಗಳಿಂದ ಬೆಳ್ತಂಗಡಿ ತಾಲೂಕಿನ ಸಾಮಾಜಿಕ, ರಾಜಕೀಯ, ಕ್ರೈಂ, ಸಾಂಸ್ಕೃತಿಕ, ಕ್ರೀಡೆ ಹೀಗೆ ಹತ್ತು ಹಲವಾರು ವಿಷಯಗಳನ್ನು ಹೊತ್ತು ಬರುತ್ತ...

ಶ್ರೀರಾಮ ದಿವಾಣ · ೧೩೩ ವೀಕ್ಷಣೆಗಳು
ಎಲ್ಲಿ ಹೋಗುವಿರಿ ಮೋಡಗಳೇ ನಿಲ್ಲಿ, ನಾಲ್ಕು ಹನಿಯ ಚೆಲ್ಲಿ....
ಜೂನ್ ೨೯

ಎಲ್ಲಿ ಹೋಗುವಿರಿ ಮೋಡಗಳೇ ನಿಲ್ಲಿ, ನಾಲ್ಕು ಹನಿಯ ಚೆಲ್ಲಿ....

ಸಂಜೆ ಮೈದಾನದಲ್ಲಿ ಓಡುತ್ತಿರುವಾಗ ತುಂತುರು ಹನಿಗಳು ನನ್ನ ಓಟಕ್ಕೆ ತಡೆಯಾಗಿ ಮೈದಾನದ ಮರಗಳ ಕೆಳಗೆ ನಿಂತು ಧಣಿವಾರಿಸಿಕೊಳ್ಳುತ್ತಿರುವಾಗ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಈ ಸಾಲುಗಳು ನೆನಪಾಗಿ ಮೊಬೈಲ್ ನಲ್ಲಿ ಭಾವಗೀತೆಯ ಶೈಲಿಯ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು