ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನಾವು ಎಲ್ಲೋ ಕಳೆದು ಹೋಗಿದ್ದೇವೆ...!
ಆಗಸ್ಟ್ ೨೧

ನಾವು ಎಲ್ಲೋ ಕಳೆದು ಹೋಗಿದ್ದೇವೆ...!

ಎರಡು ಆಘಾತಕಾರಿ ಸುದ್ದಿಗಳು ರಾಜಸ್ಥಾನ ಮತ್ತು ಗುಜರಾತಿನಿಂದ ವರದಿಯಾಗಿವೆ. ಒಂದು... ಕ್ರಿಸ್ತ ಪೂರ್ವದಲ್ಲಿ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣ 9 ವರ್ಷದ ಅಸ್ಪೃಶ್ಯ ಮಗುವಿನ ಹತ್ಯೆ ಎಂಬುದು ಸಹಜವಾಗಿತ್ತು. ಆದರೆ.... 2022 ಆಗಸ್ಟ್ ತಿಂಗಳಿ...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ಓದಿ
ಅಡಿಗೆ ಮನೆಯಲ್ಲಿ ಇರಲೇ ಬೇಕಾದ ಸಾಂಬಾರು ಪದಾರ್ಥ - ಜೀರಿಗೆ
ಆಗಸ್ಟ್ ೨೧

ಅಡಿಗೆ ಮನೆಯಲ್ಲಿ ಇರಲೇ ಬೇಕಾದ ಸಾಂಬಾರು ಪದಾರ್ಥ - ಜೀರಿಗೆ

1) ಜೀರಿಗೆ ಕಷಾಯ ವನ್ನು ಮಾಡಿ ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಜ್ವರದ ನಂತರದ ಅಶಕ್ತತೆ (ವಿಕ್ನೇಸ್)ಗುಣವಾಗುತ್ತದೆ. 2) ಎರಡು ಚಮಚದಷ್ಟು ಪುಡಿಯನ್ನು ಬೆಳಿಗ್ಗೆ ಹಾಗಲಕಾಯಿ ರಸದಲ್ಲಿ ಮತ್ತು ಸಂಜೆ ಕಬ್ಬಿನ ಬೆಲ್ಲದಲ್ಲಿ ಸೇವಿಸಿದ...

ಸುಮನಾ ಮಳಲಗದ್ದೆ · ೭೩ ವೀಕ್ಷಣೆಗಳು
ಆಗಸ್ಟ್ ೨೧

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 5

ಈತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ. ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸ...

ಶ್ರೀಕಾಂತ ಮಿಶ್ರಿಕೋಟಿ · ೮೭ ವೀಕ್ಷಣೆಗಳು
ಮಕ್ಕಳ ಕೈಗೆ ಮೊಬೈಲ್ ಕೊಡಿ !
ಆಗಸ್ಟ್ ೨೦

ಮಕ್ಕಳ ಕೈಗೆ ಮೊಬೈಲ್ ಕೊಡಿ !

ಹಾಂ, ಮತ್ತೊಮ್ಮೆ ಲೇಖನದ ಶೀರ್ಷಿಕೆ ಓದಿ, ತಪ್ಪಾಗಿ ಓದಿಲ್ಲ ಎಂದು ಖಾತ್ರಿ ಪಡಿಸಿಕೊಂಡಿರಾ? ಒಮ್ಮೆ ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ 'ಆನ್ ಲೈನ್' ತರಗತಿಗಳಿಗಾಗಿ ಮಕ್ಕಳ ಕೈಗೆ ಮೊಬೈಲ್ ನೀಡಿದ್ದನ್ನು ಇನ್ನೂ ಬಿಡಿಸಲು ಆಗುತ್ತಿಲ್ಲ ಎಂದು ತಲೆ ಬಿ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಪ್ರಾದೇಶಿಕ ಅಸಮಾನತೆ ನಿವಾರಣೆಯೇ ಆದ್ಯತೆಯಾಗಲಿ
ಆಗಸ್ಟ್ ೨೦

ಪ್ರಾದೇಶಿಕ ಅಸಮಾನತೆ ನಿವಾರಣೆಯೇ ಆದ್ಯತೆಯಾಗಲಿ

ಕರ್ನಾಟಕ ಒಂದು ಪರಿಪೂರ್ಣ ರಾಜ್ಯವಾಗಿ ಆರೂವರೆ ದಶಕಗಳೇ ಕಳೆದರೂ ಪ್ರಾದೇಶಿಕ ಅಸಮತೋಲನದ ಕೂಗು ಕೊನೆಯಾಗಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅಗತ್ಯ ಶಿಫಾರಸುಗಳನ್ನು ಮಾಡಲೆಂದೇ ನೇಮಿಸಿದ್ದ ನಂಜುಂಡಪ್ಪ ಸಮಿತಿ ವರದಿ ಸರಕಾರಕ್ಕೆ ಸಲ್ಲಿಕೆಯಾಗಿ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಇತಿಹಾಸವೂ ಒಂದು ಕಾಮನಬಿಲ್ಲೇ...?
ಆಗಸ್ಟ್ ೨೦

ಇತಿಹಾಸವೂ ಒಂದು ಕಾಮನಬಿಲ್ಲೇ...?

ಸಾವರ್ಕರ್ - ಟಿಪ್ಪು ಸುಲ್ತಾನ್... ಇತಿಹಾಸವೂ ಒಂದು ಕಾಮನಬಿಲ್ಲು.. ಇತಿಹಾಸದ ಪುಟಗಳಿಗೆ ಹೊಸ ಹೊಸ ಬಣ್ಣಗಳನ್ನು ಬಳಿಯಲಾಗುತ್ತಿದೆ. ಒಂದೊಂದು ಪುಟಗಳಿಗೂ ಒಂದೊಂದು ಬಣ್ಣ. ಆ ಪುಟದಲ್ಲಿ ಬರೆದಿರುವ ಘಟನೆಗಳಿಗೂ - ವ್ಯಕ್ತಿಗಳ ವ್ಯಕ್ತಿತ್ವಕ್ಕೂ ಒಂದ...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ಪಿನ್ ಕೋಡ್ (PIN Code): 50 ವರುಷದ ಸಂಭ್ರಮ
ಆಗಸ್ಟ್ ೧೯

ಪಿನ್ ಕೋಡ್ (PIN Code): 50 ವರುಷದ ಸಂಭ್ರಮ

ಆಗಸ್ಟ್ 15, 2022ರಂದು ಭಾರತ ದೇಶದ ಉದ್ದಗಲದಲ್ಲಿ “ಮನೆಮನೆಯಲ್ಲಿ ರಾಷ್ಟ್ರಧ್ವಜಾರೋಹಣ” ಮೂಲಕ ಸ್ವಾತಂತ್ರ್ಯ ಗಳಿಸಿ 75 ವರುಷ ಪೂರೈಸಿದ್ದನ್ನು ಸಂಭ್ರಮಿಸಲಾಯಿತು. ಇದು ಅಂಚೆ ವಿತರಣೆಗಾಗಿ ರೂಪಿಸಿದ “ಪಿನ್ ಕೋಡ್”ಗೆ 50 ವರುಷ ತುಂಬಿದ ಸಂದರ್ಭವೂ...

ಅಡ್ಡೂರು ಕೃಷ್ಣ ರಾವ್ · ೩೯ ವೀಕ್ಷಣೆಗಳು
ಅಡಿಕೆ ಮಿಡಿ ಉದುರುವಿಕೆಗೆ ಪರಿಹಾರವೇನು?
ಆಗಸ್ಟ್ ೧೯

ಅಡಿಕೆ ಮಿಡಿ ಉದುರುವಿಕೆಗೆ ಪರಿಹಾರವೇನು?

ಇತ್ತೀಚಿನ ದಿನಗಳಲ್ಲಿ ಅಡಿಕೆಯ ಧಾರಣೆ ಒಂದಿಷ್ಟು ಉತ್ತಮವಾಗಿಯೇ ಇದೆ. ಈ ಕಾರಣದಿಂದ ಅಡಿಕೆಯನ್ನು ಬೆಳೆಸಲು, ಇದ್ದ ಬೆಳೆಯನ್ನು ಉಳಿಸಲು ಹಲವಾರು ಮಂದಿ ಕೃಷಿಕರು ಮನಸ್ಸು ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೊಳೆರೋಗಕ್ಕೆ ತುತ್ತಾಗುವ ಅಡಿಕೆ, ಬೇಸಿಗ...

ಕೆ.ಪಿ.ಅಶ್ವಿನ್ ರಾವ್ · ೧೬೬ ವೀಕ್ಷಣೆಗಳು
ಇರುವುದೊಂದೇ ಬದುಕು. ಅದನ್ನು ಸಾರ್ಥಕ ಪಡಿಸಿಕೊಳ್ಳಿ..!
ಆಗಸ್ಟ್ ೧೯

ಇರುವುದೊಂದೇ ಬದುಕು. ಅದನ್ನು ಸಾರ್ಥಕ ಪಡಿಸಿಕೊಳ್ಳಿ..!

" ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು" ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು. ಮೊದಲೆಲ್ಲ ಸಾಮಾನ್ಯವಾಗಿ ಮನುಷ್ಯ ಅಲೆಮಾರಿಯಾಗಿದ್ದ. ನಂತರ ಒಂದು ಪ್ರದೇಶದಲ್ಲಿ ನೆಲೆ ನಿಂತು ಯಾವುದೋ ಉದ್ಯೋಗ ಮಾಡಿ ಒಂ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಆಗಸ್ಟ್ ೧೯

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 4

ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ. ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ...

ಶ್ರೀಕಾಂತ ಮಿಶ್ರಿಕೋಟಿ · ೮೬ ವೀಕ್ಷಣೆಗಳು
ಅಶ್ವತ್ಥ ಮರದ ಆರೋಗ್ಯದಾಯಕ ಗುಣಗಳು
ಆಗಸ್ಟ್ ೧೮

ಅಶ್ವತ್ಥ ಮರದ ಆರೋಗ್ಯದಾಯಕ ಗುಣಗಳು

ಅಶ್ವತ್ಥ (ಅರಳಿ) ಮರ ಪಂಚವೃಕ್ಷಗಳಲ್ಲಿ ಒಂದು. ಉಪನಯನ, ಚೌಲ, ಮದುವೆ, ಹೋಮಗಳಿಗೆ ಸಮೀಧವಾಗಿ ಬಳಸಲ್ಪಡುವ ಇದು ಔಷಧಿ ಗುಣಗಳನ್ನು ಹೊಂದಿರುವ ವೃಕ್ಷ. ಎಲೆ, ಚಕ್ಕೆ, ಬೇರು, ಹಾಲು, ಕಾಯಿಗಳನ್ನು ಔಷಧಿಯಾಗಿ ಉಪಯೋಗಿಸಬಹುದು. 1) ಇದರ ಚಕ್ಕೆಯ ಕಷಾಯದಲ್...

ಸುಮನಾ ಮಳಲಗದ್ದೆ · ೫೨ ವೀಕ್ಷಣೆಗಳು
'ಸುವರ್ಣ ಸಂಪುಟ' (ಭಾಗ ೮೩) -ದೇವೇಂದ್ರಕುಮಾರ ಹಕಾರಿ
ಆಗಸ್ಟ್ ೧೮

'ಸುವರ್ಣ ಸಂಪುಟ' (ಭಾಗ ೮೩) -ದೇವೇಂದ್ರಕುಮಾರ ಹಕಾರಿ

ಸಾಹಿತಿ ದೇವೇಂದ್ರಕುಮಾರ ಹಕಾರಿ ಇವರು ಜನ್ಮ ತಾಳಿದ್ದು ಎಪ್ರಿಲ್ ೧೪, ೧೯೩೧ರಂದು ರಾಯಚೂರಿನ ಯಲಬುರ್ಗಾ ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ. ಇವರ ತಂದೆ ಸಿದ್ದಪ್ಪ ಹಾಗೂ ತಾಯಿ ಮಲ್ಲವ್ವ. ಇವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು