ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

25. ಶ್ರೇಷ್ಠ ಚಲನಚಿತ್ರ ನಟ ಸಿಡ್ನಿ ಪೊಯಿಟರ್
ಆಗಸ್ಟ್ ೦೨

25. ಶ್ರೇಷ್ಠ ಚಲನಚಿತ್ರ ನಟ ಸಿಡ್ನಿ ಪೊಯಿಟರ್

ನೀವು ಸಿಡ್ನಿ ಪೊಯಿಟರ್ ಹೆಸರನ್ನು ಖಂಡಿತವಾಗಿ ಕೇಳಿರುತ್ತೀರಿ. ಬಹಾಮಾಸ್‌ನಿಂದ ಅವನ ಹೆತ್ತವರು ಅಮೇರಿಕಾದ ಫ್ಲೋರಿಡಾದ ಮಿಯಾಮಿಗೆ ರಜೆಯಲ್ಲಿ ಬಂದಿದ್ದಾಗ ಅಲ್ಲಿ ಆತನ ಜನನ. ಬಹಾಮಾಸ್‌ಗೆ ಹೆತ್ತವರ ಜೊತೆ ಹಿಂತಿರುಗಿದ ಸಿಡ್ನಿ ಪೊಯಿಟರ್, ಅಲ್ಲಿ ತನ...

ಅಡ್ಡೂರು ಕೃಷ್ಣ ರಾವ್ · ೮೩ ವೀಕ್ಷಣೆಗಳು
ಓದಿ
ಓಶೋ ನುಡಿ : ಮಕ್ಕಳು ಬೆಳೆಯುತ್ತಾರೆ, ಪಾಲಕರಲ್ಲ
ಆಗಸ್ಟ್ ೦೨

ಓಶೋ ನುಡಿ : ಮಕ್ಕಳು ಬೆಳೆಯುತ್ತಾರೆ, ಪಾಲಕರಲ್ಲ

ಒಮ್ಮೆ ಓಶೋ ಅವರಿಗೆ ಯಾರೋ ಕೇಳಿದರು - 'ಮಕ್ಕಳು ತಂದೆ - ತಾಯಿ ಸುಪರ್ದಿಯಲ್ಲಿ ಬೆಳೆಯುತ್ತಾರೆ. ಪಾಲಕರು ಮಕ್ಕಳಿಗೆ ಅಪಾರ ಪ್ರೀತಿ ತೋರುತ್ತಾರೆ. ಒಳ್ಳೆಯ ಅಭ್ಯಾಸ ಹೇಳಿಕೊಡುತ್ತಾರೆ. ಸಂಸ್ಕಾರಗಳನ್ನು ಕೊಡುತ್ತಾರೆ. ಉತ್ತಮ ಶಾಲೆಗೇ ಸೇರಿಸುತ್ತಾರೆ...

ಕೆ.ಪಿ.ಅಶ್ವಿನ್ ರಾವ್ · ೭೫ ವೀಕ್ಷಣೆಗಳು
ಬತ್ತಿದೆದೆಯಲ್ಲಿ ಭರವಸೆಯ ಕಿರಣ ಮೂಡಿಸಿದ ಗೆಳೆತನ...
ಆಗಸ್ಟ್ ೦೧

ಬತ್ತಿದೆದೆಯಲ್ಲಿ ಭರವಸೆಯ ಕಿರಣ ಮೂಡಿಸಿದ ಗೆಳೆತನ...

ಗೆಳೆತನದ ದಿನಾಚರಣೆಯ ಶುಭಾಶಯಗಳು…( HAPPY FRIENDSHIP DAY ) ಜುಲೈ ‌30... " ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು ಯೋಚಿಸುತ್ತಿದ್ದೆ. ಆದರೆ ಅದೇ ದಾರಿಯಲ್ಲಿ ಇಂದು ನೀವು ಜೊತೆಯಾಗಿರುವಾಗ ದಾರಿ ಎಂದಿಗೂ ಕೊನೆಯ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
'ಸಂಪದ' ನಗೆ ಬುಗ್ಗೆ - ಭಾಗ ೨೬
ಆಗಸ್ಟ್ ೦೧

'ಸಂಪದ' ನಗೆ ಬುಗ್ಗೆ - ಭಾಗ ೨೬

ಫೋನ್ ಬಿಲ್ ! ಈ ತಿಂಗಳೂ ಮನೆಯ ಫೋನ್ ಬಿಲ್ ತುಂಬಾ ಜಾಸ್ತಿ ಬಂದಿತ್ತು. ಪ್ರತೀ ತಿಂಗಳೂ ಜಾಸ್ತಿ ಬರುತ್ತಿದ್ದರೂ ಈ ಬಾರಿ ಹಿಂದಿನ ತಿಂಗಳಿಗಿಂತ ತುಂಬಾ ಜಾಸ್ತಿ ಬಂದಿತ್ತು. ಶಾಕ್ ಆಗಿ ಮನೆಯ ಯಜಮಾನ ಮನೆಯಲ್ಲಿದ್ದವರನ್ನೆಲ್ಲಾ ಕೂಗಿ ಕರೆದ. ಯಜಮಾನ:...

ಕೆ.ಪಿ.ಅಶ್ವಿನ್ ರಾವ್ · ೧೧೦ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೭೦) - ನಿಮ್ಮೆಲ್ಲರ ಮಾನಸ
ಆಗಸ್ಟ್ ೦೧

ಕನ್ನಡ ಪತ್ರಿಕಾ ಲೋಕ (ಭಾಗ ೭೦) - ನಿಮ್ಮೆಲ್ಲರ ಮಾನಸ

ಯುವ ಮನಸ್ಸುಗಳನ್ನು ಗೆದ್ದ ಪತ್ರಿಕೆ 'ನಿಮ್ಮೆಲ್ಲರ ಮಾನಸ'. ಪತ್ರಕರ್ತ, ಲೇಖಕ ಕೆ.ಗಣೇಶ್ ಕೋಡೂರು ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಪತ್ರಿಕೆ ಬಹಳಷ್ಟು ಯುವ ಓದುಗರ ಮನಸ್ಸು ಗೆದ್ದಿತ್ತು. ಪತ್ರಿಕೆಯ ಪ್ರಾರಂಭದ ದಿನಗಳಲ್ಲಿ ಗಣೇಶ್ ಅವರೇ ಪ್ರಕಾಶ...

ಶ್ರೀರಾಮ ದಿವಾಣ · ೧೫೩ ವೀಕ್ಷಣೆಗಳು
ಸಮಾಜದಲ್ಲಿ ಪ್ರೀತಿಯ ಹೂಮಳೆ ಮತ್ತೆ ಸುರಿಯುವಂತಾಗಲಿ...
ಜುಲೈ ೩೧

ಸಮಾಜದಲ್ಲಿ ಪ್ರೀತಿಯ ಹೂಮಳೆ ಮತ್ತೆ ಸುರಿಯುವಂತಾಗಲಿ...

ಹಿರಿತನವು ಹೇಡಿಂಗೆ, ಗುರುತನವು ಮೂಡಂಗೆ, ದೊರೆತನವು ನಾಡ ನೀಚಂಗೆ ದೊರೆತಿಹರೆ, ಧರೆಯೆಲ್ಲಿ ಕೆಡುಕು ಸರ್ವಜ್ಞ... ಸರ್ವರೊಳಗೊಂದೊಂದು ನುಡಿಯ ಕಲಿತ ಸುಮಾರು 16 ನೆಯ ಶತಮಾನದ ಸರ್ವಜ್ಞನೆಂಬ ಚಿಂತಕರ ನುಡಿಯಿದು. 21 ನೆಯ ಶತಮಾನದಲ್ಲಿ 2022 ರ ಇಸವಿ...

ಶ್ರೀರಾಮ ದಿವಾಣ · ೭೪ ವೀಕ್ಷಣೆಗಳು
ನಿವೃತ್ತ ಬ್ಯಾಂಕ್ ಅಧಿಕಾರಿಗಳು ನ್ಯಾಯಕ್ಕಾಗಿ ಧ್ವನಿ ಎತ್ತಬೇಕಾಗಿದೆ
ಜುಲೈ ೩೧

ನಿವೃತ್ತ ಬ್ಯಾಂಕ್ ಅಧಿಕಾರಿಗಳು ನ್ಯಾಯಕ್ಕಾಗಿ ಧ್ವನಿ ಎತ್ತಬೇಕಾಗಿದೆ

"ನಿವೃತ್ತ ಬ್ಯಾಂಕ್ ಅಧಿಕಾರಿಗಳು ಪೆನ್-ಷನ್ ಮತ್ತು ಉಳಿತಾಯದ ಹಣದಿಂದಲೇ ಜೀವನ ಸಾಗಿಸಬೇಕಾಗಿದೆ. ಆದರೆ, ಠೇವಣಿಗಳ ಬಡ್ಡಿದರದಲ್ಲಿ ಅರ್ಧಕ್ಕರ್ಧ ಕಡಿತವಾಗಿದೆ ಮತ್ತು ವಸ್ತುಗಳ ಬೆಲೆಗಳಲ್ಲಿ ಭಾರೀ ಹೆಚ್ಚಳವಾಗಿದೆ. ಇದರಿಂದಾಗಿ ಅವರಿಗೆ ಬದುಕು ಸಾಗಿ...

ಅಡ್ಡೂರು ಕೃಷ್ಣ ರಾವ್ · ೪೮ ವೀಕ್ಷಣೆಗಳು
ಪುಸ್ತಕಗಳ ನಡುವೆ ಸುಳಿದಾಡುವ ಬೆಳ್ಳಿ ಮೀನು!
ಜುಲೈ ೩೧

ಪುಸ್ತಕಗಳ ನಡುವೆ ಸುಳಿದಾಡುವ ಬೆಳ್ಳಿ ಮೀನು!

ಇದ್ಯಾವುದಪ್ಪಾ ಹೊಸ ಮೀನು, ಅದರಲ್ಲೂ ಪುಸ್ತಕದ ನಡುವೆ ಸುಳಿದಾಡುವುದು? ನೀರಲ್ಲಿ ಈಜಾಡುವ ಮೀನುಗಳನ್ನು ಕಂಡಿರುವ ನೀವು ಈ ಮೀನಲ್ಲದ ಮೀನಾದ ಬೆಳ್ಳಿ ಮೀನು ಅರ್ಥಾತ್ ಸಿಲ್ವರ್ ಫಿಶ್ ಅನ್ನು ಕಂಡೇ ಇರುತ್ತೀರಿ. ನೀವು ಮನೆಯನ್ನು, ಪುಸ್ತಕಗಳ ಕಪಾಟನ್ನ...

ಕೆ.ಪಿ.ಅಶ್ವಿನ್ ರಾವ್ · ೯೦ ವೀಕ್ಷಣೆಗಳು
ರೈಲ್ವೆ ಟಿಕೆಟ್ ರಿಯಾಯತಿಗೆ ೭೦ ವರ್ಷ ಮಿತಿ ; ಅಗೌರವದ ನಡೆ
ಜುಲೈ ೩೦

ರೈಲ್ವೆ ಟಿಕೆಟ್ ರಿಯಾಯತಿಗೆ ೭೦ ವರ್ಷ ಮಿತಿ ; ಅಗೌರವದ ನಡೆ

ರೈಲ್ವೆ ಟಿಕೆಟ್ ದರದ ಮೇಲೆ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಹಿಂಪಡೆಯುವ ಮೂಲಕ ತೀವ್ರ ಜನಾಕ್ರೋಶಕ್ಕೆ ಒಳಗಾಗಿದ್ದ ಭಾರತೀಯ ರೈಲ್ವೆ ಇಲಾಖೆಯು ಮತ್ತೆ ರಿಯಾಯಿತಿ ಜಾರಿಗೆ ತರಲು ಮುಂದಾಗಿದೆ. ಆದರೆ, ಇದಕ್ಕೆ ಕೆಲವು ಷರತ್ತುಗಳ...

ಕೆ.ಪಿ.ಅಶ್ವಿನ್ ರಾವ್ · ೮೨ ವೀಕ್ಷಣೆಗಳು
ರಿಯಾಲಿಟಿ ಶೋಗಳ ಮುಕ್ತತೆ ಸಹನೀಯವೇ...?
ಜುಲೈ ೩೦

ರಿಯಾಲಿಟಿ ಶೋಗಳ ಮುಕ್ತತೆ ಸಹನೀಯವೇ...?

ದೈಹಿಕ ಮುಕ್ತತೆ, ಮಾನಸಿಕ ಮುಕ್ತತೆ, ಕೌಟುಂಬಿಕ ಮುಕ್ತತೆ, ನೈತಿಕ ಮುಕ್ತತೆ, ಸಂಭಾಷಣೆಗಳ ಮುಕ್ತತೆ, ಭಾವನೆಗಳ ಮುಕ್ತತೆ ಬಹುಶಃ ಒಂದಷ್ಟು ಉಡುಗೆ ತೊಡುಗೆ ಹೊರತುಪಡಿಸಿ ಎಲ್ಲವೂ ಮುಕ್ತವಾಗುತ್ತಿರುವ ಅನುಭವ ಈ ಕೆಲವು ರಿಯಾಲಿಟಿ ಶೋಗಳನ್ನು ನೋಡಿದಾಗ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
ಕೂಲ್ ಕೂಲ್ ಕನ್ನಡಕಗಳು ಕಣ್ಣಿಗೆ ಎಷ್ಟು ಸುರಕ್ಷಿತ?
ಜುಲೈ ೩೦

ಕೂಲ್ ಕೂಲ್ ಕನ್ನಡಕಗಳು ಕಣ್ಣಿಗೆ ಎಷ್ಟು ಸುರಕ್ಷಿತ?

ಕಪ್ಪನೆಯ ಕೂಲಿಂಗ್ ಗ್ಲಾಸ್ ಹಾಕಿಕೊಂಡ ಚಲನ ಚಿತ್ರದ ನಾಯಕ, ಬಿರು ಬಿಸಿಲಿನಲ್ಲಿ ಆಟವಾಡುತ್ತಿರುವ ಕ್ರಿಕೆಟ್ ಆಟಗಾರ ಇವರನ್ನೆಲ್ಲಾ ನೋಡುವಾಗ ನಮಗೂ ಕೂಲಿಂಗ್ ಗ್ಲಾಸ್ ಅಥವಾ ತಂಪು ಕನ್ನಡಕಗಳನ್ನು ಹಾಕಿ ಮಿರ ಮಿರನೇ ಮಿಂಚುವ ಆಸೆಯಾಗುವುದು ಸಹಜ. ೫೦-...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ಕೊಲೆಗಳು ಸಹಜವಾದರೆ ಬದುಕು ಅಸಹಜವಾಗುತ್ತದೆ...
ಜುಲೈ ೨೯

ಕೊಲೆಗಳು ಸಹಜವಾದರೆ ಬದುಕು ಅಸಹಜವಾಗುತ್ತದೆ...

ಕನಿಷ್ಠ ಕೊಲೆಯ ರೀತಿಯ ಭಯಾನಕ ಘಟನೆಗಳನ್ನಾದರೂ ಕರ್ನಾಟಕದ ಎಲ್ಲಾ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಖಂಡಿಸಬಾರದೇ ? ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಛೀಮಾರಿ ಹಾಕಬಾರದೇ ? ದಯೆ ಇಲ್ಲದ ಧರ್ಮಗಳಿಗೆ ಬಹಿಷ್ಕಾರ ಹಾಕಬಾರದೇ ? ಹೆತ್ತೊಡಲ ಕರುಳಿನ ಕೂಗಿ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು