ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಬಾಳಿಗೊಂದು ಚಿಂತನೆ - 224
ಜೂನ್ ೨೭

ಬಾಳಿಗೊಂದು ಚಿಂತನೆ - 224

‘ಪ್ರಕೃತಿ’ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವೇನು ಕೊಟ್ಟಿದ್ದೇವೆಂದರೆ ಸ್ವಲ್ಪ ತಡವರಿಸಿದ ಉತ್ತರ ಬರಬಹುದೇನೋ. ದೇವನಿತ್ತ ಕಾಲಂಶ ಸಹ ನಾವು ನೀಡಿಲ್ಲ. ಉಪಕಾರ ಮಾಡಿದವನಿಗೆ ಅಪಕಾರ, ಅಪಚಾರವೆಸಗದೆ ಇದ್ದರೆ ಅದೇ ನಾವು ಸಲ್ಲಿಸುವ ಕೃತಜ್ಞತೆ....

ರತ್ನಾ.ಕೆ.ಭಟ್ ತಲಂಜೇರಿ · ೪೭ ವೀಕ್ಷಣೆಗಳು
ಓದಿ
ಕನ್ನಡ ಪತ್ರಿಕಾ ಲೋಕ (ಭಾಗ ೬೫) - ಶಂಕರಭಾಸ್ಕರ
ಜೂನ್ ೨೭

ಕನ್ನಡ ಪತ್ರಿಕಾ ಲೋಕ (ಭಾಗ ೬೫) - ಶಂಕರಭಾಸ್ಕರ

ಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ 'ಶಂಕರಭಾಸ್ಕರ'. ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪಬ್ಲಿಕ್ ಛಾರಿಟೇಬಲ್ ಟ್ರಸ್ಟ್, ಬೆಂಗಳೂರು ಇವರು ಪ್ರಕಾಶಿಸುತ್ತಿದ್ದ ಪತ್ರಿಕೆ ಇದು. ಪತ್ರಿಕೆಯ ಸಂಸ್ಥಾಪಕರು ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸ್ವರಸ್ವತೀ ಸ್ವಾಮ...

ಶ್ರೀರಾಮ ದಿವಾಣ · ೧೩೩ ವೀಕ್ಷಣೆಗಳು
20. ವಾಲ್ಟ್ ಡಿಸ್ನಿಯಂತೆ ಕನಸುಗಳ ಬೆಂಬತ್ತಿ
ಜೂನ್ ೨೭

20. ವಾಲ್ಟ್ ಡಿಸ್ನಿಯಂತೆ ಕನಸುಗಳ ಬೆಂಬತ್ತಿ

ವಾಲ್ಟ್ ಡಿಸ್ನಿಯ ಬಾಲ್ಯದ ಹವ್ಯಾಸ ಕಾರ್ಟೂನುಗಳನ್ನು ಚಿತ್ರಿಸುವುದು. ಅಂತೂ ತನ್ನ 19ನೆಯ ವಯಸ್ಸಿನಲ್ಲಿಯೇ ಆತ ತನ್ನದೇ ಕಂಪೆನಿ ಶುರು ಮಾಡಿದ. ತಾನು ಬಾಲ್ಯದಲ್ಲಿ ನೋಡಿದ ಪ್ರಾಣಿಗಳ ಕಾರ್ಟೂನುಗಳನ್ನೇ ಅವನು ಚಿತ್ರಿಸುತ್ತಿದ್ದ. ಆದರೆ ಅವನು ಹಲವು...

ಅಡ್ಡೂರು ಕೃಷ್ಣ ರಾವ್ · ೩೮ ವೀಕ್ಷಣೆಗಳು
'ಸಂಪದ' ನಗೆ ಬುಗ್ಗೆ - ಭಾಗ ೨೧
ಜೂನ್ ೨೬

'ಸಂಪದ' ನಗೆ ಬುಗ್ಗೆ - ಭಾಗ ೨೧

ಮನದಾಸೆ ! ಆಯಸ್ಸು ಮುಗಿದ ಗಾಂಪನನ್ನು ಕರೆದೊಯ್ಯಲು ಯಮರಾಜ ಬಂದು 'ಬಾ ಹೋಗೋಣ' ಎಂದ. ಗಾಂಪ ಅಂಗಲಾಚಿದ, 'ದಯವಿಟ್ಟು ಎರಡು ನಿಮಿಷ ನಿಲ್ಲಿರಿ." ಯಮರಾಜ ಪ್ರಶ್ನಿಸಿದ, 'ಎರಡು ನಿಮಿಷದಲ್ಲಿ ನಿನಗೇನು ಮಾಡಲಿಕ್ಕಿದೆ. ಕೊನೆಯ ಬಾರಿ ಒಮ್ಮೆ ಅಪ್ತೇಷ್ಟರನ...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಪಠ್ಯ ಪ್ರಮಾದ (ಭಾಗ ೧)
ಜೂನ್ ೨೬

ಪಠ್ಯ ಪ್ರಮಾದ (ಭಾಗ ೧)

ಸಾಕಷ್ಟು ವಾದ -ವಿವಾದ, ರಾಜಕೀಯ ತಿಕ್ಕಾಟಗಳ ಬಳಿಕ ಕೊನೆಗೂ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ದೊಡ್ಡರೀತಿಯಲ್ಲಿ ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಮಾತ್ರವಲ...

ಕೆ.ಪಿ.ಅಶ್ವಿನ್ ರಾವ್ · ೪೫ ವೀಕ್ಷಣೆಗಳು
ಶಿಕ್ಷಕರ ಮೌನ...!
ಜೂನ್ ೨೫

ಶಿಕ್ಷಕರ ಮೌನ...!

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶಾಸಕರೊಬ್ಬರು ಒಂದು ಶಾಲೆಯ ಮುಖ್ಯೋಪಾಧ್ಯಾಯರಿಗೋ ಅಥವಾ ಪ್ರಾಂಶುಪಾಲರಿಗೋ ಸಾಕಷ್ಟು ಜನಗಳ ಮುಂದೆ ಕಪಾಳಕ್ಕೆ ಹೊಡೆಯುತ್ತಾರೆ. ಅದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಪ್ರಸಾರವಾಗುತ್ತದೆ. ಸರ...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
ವಿಮಾನದ ರೆಕ್ಕೆಯ ಮೇಲೆ ಕುಳಿತು ಪ್ರಯಾಣ ಸಾಧ್ಯವೇ?
ಜೂನ್ ೨೫

ವಿಮಾನದ ರೆಕ್ಕೆಯ ಮೇಲೆ ಕುಳಿತು ಪ್ರಯಾಣ ಸಾಧ್ಯವೇ?

ಹೀಗೊಂದು ಪ್ರಶ್ನೆ ನಿಮ್ಮೆಲ್ಲರ ಮನಸ್ಸಿನಲ್ಲೂ ಮೂಡಿರಬಹುದಲ್ಲವೇ? ಈ ರೀತಿಯ ಕೆಲವು ದೃಶ್ಯಗಳನ್ನು ನೀವು ಸ್ವಲ್ಪ ಸಮಯದ ಹಿಂದೆ ಅಫ್ಘಾನಿಸ್ತಾನದಲ್ಲಿ ನೋಡಿರಲೂ ಬಹುದು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಘಟನೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳುವ ಸಮ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಪಿಒಕೆ ಕಬಳಿಸಲು ಪಾಕ್ ನೊಂದಿಗೆ ಕೈಜೋಡಿಸಿದ ಚೀನ
ಜೂನ್ ೨೫

ಪಿಒಕೆ ಕಬಳಿಸಲು ಪಾಕ್ ನೊಂದಿಗೆ ಕೈಜೋಡಿಸಿದ ಚೀನ

ಸಾಲದ ಸುಳಿಗೆ ಸಿಲುಕಿ ಆರ್ಥಿಕ ದಿವಾಳಿಯತ್ತ ಮುಖ ಮಾಡಿರುವ ಪಾಕಿಸ್ತಾನ ಇದೀಗ ತನ್ನನ್ನು ಪಾರು ಮಾಡಿಕೊಳ್ಳಲು ಹರಸಾಹಸ ಪಡುತ್ತಿದೆ. ಪಾಕಿಸ್ತಾನದ ಪಾಲಿಗೆ ಪರಮಾಪ್ತ ರಾಷ್ಟ್ರವಾಗಿರುವ ಚೀನ ಭರಪೂರ ಪ್ರಮಾಣದಲ್ಲಿ ಹಣಕಾಸು ನೆರವನ್ನು ನೀಡುತ್ತಿದ್ದರೂ...

ಕೆ.ಪಿ.ಅಶ್ವಿನ್ ರಾವ್ · ೩೭ ವೀಕ್ಷಣೆಗಳು
ಮಾತು ಕೃತಿಗಿಳಿದ ಸಮಯ...
ಜೂನ್ ೨೫

ಮಾತು ಕೃತಿಗಿಳಿದ ಸಮಯ...

ಮಾನವೀಯ ಮೌಲ್ಯಗಳ ಪುನರುತ್ಥಾನದ " ಜ್ಞಾನ ಭಿಕ್ಷಾ ಪಾದಯಾತ್ರೆ " ಸಮಯದಲ್ಲಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಸ್ವಯಂ ಉದ್ಯೋಗ - ವ್ಯಾಪಾರ ಮಾಡುವ ಕೆಲವು ಗೆಳೆಯರು ಮಾಗಡಿಯಲ್ಲಿ ಭೇಟಿಯಾಗಿ ನಮ್ಮ ಕೆಲಸದ ನಡುವೆಯೂ ಏನಾದರು ಸಮಾಜಮ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಬಾಹ್ಯಾಕಾಶದಲ್ಲಿ ಕೃತಕ ಆಕಾಶಕಾಯಗಳ “ಮಾಲಿನ್ಯ”
ಜೂನ್ ೨೪

ಬಾಹ್ಯಾಕಾಶದಲ್ಲಿ ಕೃತಕ ಆಕಾಶಕಾಯಗಳ “ಮಾಲಿನ್ಯ”

ಬಾಹ್ಯಾಕಾಶದಲ್ಲಿ ಕೋಟಿಗಟ್ಟಲೆ ಮಾನವ ನಿರ್ಮಿತ ಆಕಾಶಕಾಯಗಳು ಭೂಮಿಯನ್ನು ಸುತ್ತುತ್ತಿವೆ. ಕೆಲವು ತಿಂಗಳ ಹಿಂದೆ, ಚೀನಾದ ಕೃತಕ ಉಪಗ್ರಹವೊಂದರ ಭಾಗಗಳು ಯು.ಎಸ್.ಎ. ದೇಶದ ಮೇಲೆ ಬೀಳಬಹುದೆಂದು ಸುದ್ದಿಯಾಗಿತ್ತು. ಇದೀಗ ಮೇ 2022ರ ಎರಡನೇ ವಾರದಲ್ಲಿ...

ಅಡ್ಡೂರು ಕೃಷ್ಣ ರಾವ್ · ೫೧ ವೀಕ್ಷಣೆಗಳು
ಅಡುಗೆ ಮನೆಗೆ ಸುರಕ್ಷಿತ ತರಕಾರಿ ತನ್ನಿ...!
ಜೂನ್ ೨೪

ಅಡುಗೆ ಮನೆಗೆ ಸುರಕ್ಷಿತ ತರಕಾರಿ ತನ್ನಿ...!

ಸರ್ವ ರೋಗಕ್ಕೆ ಬೂದಿ ಮದ್ದು ಎಂಬ ಮಾತನ್ನು ಕೇಳಿರಬಹುದು. ಇದು ಬಹುತೇಕ ಸತ್ಯವಾದ ಮಾತು. ಮಾರಾಟ ಉದ್ದೇಶಕ್ಕಾಗಿ ಮತ್ತು ನಮ್ಮ ಬಳಕೆಗೆ ಬೆಳೆಯುವ ತರಕಾರಿಗಳಿಗೆ ನಾವು ಹಾನಿ ಇಲ್ಲದ ಕೀಟ ನಿಯಂತ್ರಕವನ್ನು ಬಳಕೆ ಮಾಡಿ ಬೆಳೆಯಲು ಸಾಧ್ಯವಿದೆ. ಯಾವಾಗಲೂ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಸುಳ್ಳು ಮತ್ತು ಸತ್ಯದ ಸಂಘರ್ಷ...!
ಜೂನ್ ೨೪

ಸುಳ್ಳು ಮತ್ತು ಸತ್ಯದ ಸಂಘರ್ಷ...!

ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳು. ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂ...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು