ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೫)
ಡಿಸೆಂ ೨೦

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೫)

ಹೊಸ ಸಂಸಾರದ ಸುತ್ತ ಮುತ್ತ ಈಗ ನಾನು ಕೋಟೆಕಾರಿನ ಸೋವೂರಿನ ಸೊಸೆಯಾಗಿ ಬಂದರೂ, ಪೇಟೆಯಲ್ಲಿ ಹುಟ್ಟಿ ಬೆಳೆದ ನನಗಾಗಿ ಹಳ್ಳಿಯ ಹುಲ್ಲಿನ ಮನೆ, ‘ಕೈಸಾಂಗ್’ ಇಲ್ಲದೆ ತೋಡು ದಾಟಬೇಕಾದ ಸ್ಥಿತಿ, ವಿದ್ಯುತ್ ಇಲ್ಲ, ಅಲ್ಲದೆ ಸ್ವಂತದ್ದಲ್ಲದ ಮನೆ ಹೀಗೆ ಅನ...

ಕೆ.ಪಿ.ಅಶ್ವಿನ್ ರಾವ್ · ೯೨ ವೀಕ್ಷಣೆಗಳು
ಓದಿ
‘ಮಯೂರ' ಹಾಸ್ಯ - ಭಾಗ ೪೪
ಡಿಸೆಂ ೨೦

‘ಮಯೂರ' ಹಾಸ್ಯ - ಭಾಗ ೪೪

ರಾಮ - ಉಮ ನಮ್ಮ ಪಕ್ಕದ ಮನೆ ರಾಮಣ್ಣನವರ ಮಗ ಪ್ರಕಾಶ್ ರಾವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಕನ್ಯಾನ್ವೇಷಣೆ ನಡೆದಿತ್ತು. ನಗರದ ಎರಡು ಮೂರು ವಧುವರ ಹುಡುಕುವ ಕಾರ್ಯಾಲಯಗಳಲ್ಲಿ ಹೆಸರು ನೊಂದಾಯಿಸಿದ್ದರು. ಒಂದು ದಿನ ಅವರಿಗೆ ೪-೫ ಕನ...

ಕೆ.ಪಿ.ಅಶ್ವಿನ್ ರಾವ್ · ೮೩ ವೀಕ್ಷಣೆಗಳು
ಕ್ಷಮಾಪಣೆ ಮರೆಯುವ ಮುನ್ನ...
ಡಿಸೆಂ ೨೦

ಕ್ಷಮಾಪಣೆ ಮರೆಯುವ ಮುನ್ನ...

ಮಾಜಿ ಸಭಾಪತಿ ರಮೇಶ್‌ ಕುಮಾರ್ ಮತ್ತು ಹಾಲಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರುಗಳು ಅತ್ಯಾಚಾರದ ಬಗ್ಗೆ ಲೋಕಾರೂಢಿಯಾಗಿ ಆಡಿದ ಮಾತುಗಳು ಮತ್ತು ಆ ಮಾತುಗಳು ಉಕ್ಕಿಸಿದ ಹಾಸ್ಯದ ವಾತಾವರಣ, ಜನರ ಅಸಮಾಧಾನ ಹಾಗು ಅದಕ್ಕೆ ಅವರ ಕ್ಷಮಾಪಣೆ ಮರೆಯ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ಮಂಗ ರಾಜಕುಮಾರಿ
ಡಿಸೆಂ ೧೯

ಮಂಗ ರಾಜಕುಮಾರಿ

ಭಾರತದಲ್ಲಿ ನೂರಾರು ವರುಷಗಳ ಮುಂಚೆ ಒಬ್ಬ ಧನವಂತ ರಾಜನಿದ್ದ. ಅವನಿಗೆ ಏಳು ಮಗಂದಿರು. ಅವನು ಎಲ್ಲರನ್ನೂ ಪ್ರೀತಿಯಿಂದ ಬೆಳೆಸಿದ. ಅವರೆಲ್ಲರೂ ಮದುವೆಯ ವಯಸ್ಸಿಗೆ ಬಂದಾಗ ರಾಜನಿಗೆ ಚಿಂತೆಯಾಯಿತು. ಎಲ್ಲ ರೀತಿಯಲ್ಲಿಯೂ ಸಮಾನ ವಿದ್ಯಾಬುದ್ಧಿಗಳಿರುವ...

ಅಡ್ಡೂರು ಕೃಷ್ಣ ರಾವ್ · ೫೪ ವೀಕ್ಷಣೆಗಳು
ಕೆ ಎಂ ಎಫ್ ಮತ್ತು ಕೃಷಿಕರು ಕಟ್ಟಿಕೊಂಡ ಬದುಕು...
ಡಿಸೆಂ ೧೯

ಕೆ ಎಂ ಎಫ್ ಮತ್ತು ಕೃಷಿಕರು ಕಟ್ಟಿಕೊಂಡ ಬದುಕು...

ನಿಜಕ್ಕೂ ಒಂದು ಇಡೀ ಸಮುದಾಯವನ್ನು - ಪೀಳಿಗೆಯನ್ನು ಸಾಕಿ ಸಲುಹಿ ಅವರ ಶಿಕ್ಷಣ, ಆರೋಗ್ಯ, ವಸತಿ, ಮದುವೆಗಳಿಗೆ ಸಾಕಷ್ಟು ಕೊಡುಗೆ ನೀಡಿ ನಿರುದ್ಯೋಗದ ಮೇಲಿನ ಒತ್ತಡ ಕಡಿಮೆ ಮಾಡಿ ಈ ಕ್ಷಣಕ್ಕೂ ಇರುವುದರಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯ ನಿರ...

ಶ್ರೀರಾಮ ದಿವಾಣ · ೬೧ ವೀಕ್ಷಣೆಗಳು
ನೈಸರ್ಗಿಕ ಸಹಜ ಕೃಷಿಯ ಸ್ವ-ಅನುಭವದ ರಸ ಸಾರ
ಡಿಸೆಂ ೧೮

ನೈಸರ್ಗಿಕ ಸಹಜ ಕೃಷಿಯ ಸ್ವ-ಅನುಭವದ ರಸ ಸಾರ

ನಾವು ನಮ್ಮ ಭೂಮಿಗೆ ರಾಸಾಯನಿಕ ಗೊಬ್ಬರಗಳನ್ನು ಸುರಿದೂ ಸುರಿದು ಅದರ ಸಾರವನ್ನು ಹಾಳು ಮಾಡಿದ್ದೇವೆ. ರೈತ ಮಿತ್ರರಾದ ಎರೆಹುಳುಗಳ ಸಂಖ್ಯೆ ಕ್ಷೀಣಿಸಿದೆ. ಕೀಟನಾಶಕಗಳನ್ನು ಸಿಂಪಡಿಸಿ ತಿನ್ನುವ ಆಹಾರವನ್ನೂ ವಿಷಯುಕ್ತ ಮಾಡಿದ್ದೇವೆ. ಬೆಳೆಯುತ್ತಿರುವ...

ಕೆ.ಪಿ.ಅಶ್ವಿನ್ ರಾವ್ · ೬೬ ವೀಕ್ಷಣೆಗಳು
ಈಸೋಪನ ಹನಿಗತೆಗಳು
ಡಿಸೆಂ ೧೭

ಈಸೋಪನ ಹನಿಗತೆಗಳು

ಕ್ರಿಸ್ತ ಪೂರ್ವ ೬೨೦ ರಿಂದ ೫೬೦ರ ಸಮಯದಲ್ಲಿ ಪ್ರಾಚೀನ ಗ್ರೀಸ್ ದೇಶದಲ್ಲಿ ಬದುಕಿದ್ದ ಓರ್ವ ಗುಲಾಮನೇ ಈಸೋಪ. ಈತನು ರಚಿಸಿದ ಅಸಂಖ್ಯಾತ ಕಥೆಗಳು ‘ಈಸೋಪನ ನೀತಿ ಕಥೆಗಳು' ಎಂದು ಪ್ರಸಿದ್ಧಿಯಾಗಿದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಬುದ್ಧನ ಜಾತಕ ಕಥೆ...

ಕೆ.ಪಿ.ಅಶ್ವಿನ್ ರಾವ್ · ೫೭ ವೀಕ್ಷಣೆಗಳು
ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಏಳಿ ಎದ್ದೇಳಿ ಜಾಗೃತರಾಗಿ...
ಡಿಸೆಂ ೧೭

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಏಳಿ ಎದ್ದೇಳಿ ಜಾಗೃತರಾಗಿ...

ಆಟೋ ಡ್ರೈವರ್ ಆದ ನಾನು ಇತ್ತೀಚಿನ ಚುನಾವಣಾ ಸಮಯದಲ್ಲಿ ನನ್ನ 10 ವರ್ಷದ ಮಗನೊಂದಿಗೆ ತರಕಾರಿ ತರಲು ಮಾರ್ಕೆಟ್ ಗೆ ಕಾಲು ನಡಿಗೆಯಲ್ಲಿ ಹೋಗಿದ್ದೆ. ಹಿಂದಿರುಗಿ ಬರುವಾಗ ಒಂದು ಪಕ್ಷದ ಚುನಾವಣಾ ಪ್ರಚಾರ ಸಭೆ ನಡೆಯುತ್ತಿತ್ತು. ಜನರ ಗುಂಪು ನೋಡಿ ನನ್...

ಶ್ರೀರಾಮ ದಿವಾಣ · ೫೭ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೮೮) - ಕೈ ಜಾರಿದ ಕ್ಷಣ
ಡಿಸೆಂ ೧೭

ಸ್ಟೇಟಸ್ ಕತೆಗಳು (ಭಾಗ ೮೮) - ಕೈ ಜಾರಿದ ಕ್ಷಣ

ಅಮ್ಮನ ಕೈಹಿಡಿದಿದ್ದೆ. ಬಲವಾಗಿ ತುಂಬಾ ಬಲವಾಗಿ. ಯಾಕೆಂದರೆ ನಾವು ಸಾಗುತ್ತಿದ್ದುದು ಸಂತೆ ಮಧ್ಯದಲ್ಲಿ. ನನ್ನ ದೃಷ್ಟಿಗೆ ಹಲವಾರು ಕಾಲುಗಳ ವಿನಃ ಬೇರೇನೂ ಕಾಣುತ್ತಿಲ್ಲ. ಎಲ್ಲರ ನಡುವೆ ನುಗ್ಗುತ್ತಾ ಸಾಗಬೇಕು. ಬಿಗಿಹಿಡಿತಕ್ಕೆ ಬೆವೆತಿರುವ ಕೈಗಳು...

ಧೀರಜ್ ಬೆಳ್ಳಾರೆ  · ೧೧೦ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೪೭) - ಬಿ.ಎಚ್.ಶ್ರೀಧರ
ಡಿಸೆಂ ೧೬

‘ಸುವರ್ಣ ಸಂಪುಟ' (ಭಾಗ ೪೭) - ಬಿ.ಎಚ್.ಶ್ರೀಧರ

ಖ್ಯಾತ ಕವಿ, ವಿಮರ್ಶಕರಾದ ಬಿ.ಎಚ್.ಶ್ರೀಧರ ಇವರ ಕವನವೊಂದನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಬವಲಾಡಿ ಹೆಬ್ಬಾರ ಶ್ರೀಧರ ಎಂಬುವುದು ಇವರ ಪೂರ್ಣ ಹೆಸರು. ಹುಟ್ಟಿದ್ದು ಎಪ್ರಿಲ್ ೨೪, ೧೯೧೮ರಂದು ಅವಿಭಜಿತ ದಕ್ಷಿಣ...

ಕೆ.ಪಿ.ಅಶ್ವಿನ್ ರಾವ್ · ೬೭ ವೀಕ್ಷಣೆಗಳು
ನೀವು ಎಚ್ಚರಗೊಳ್ಳಿ - ಇತರರನ್ನೂ ಎಚ್ಚರಗೊಳಿಸಿ...
ಡಿಸೆಂ ೧೬

ನೀವು ಎಚ್ಚರಗೊಳ್ಳಿ - ಇತರರನ್ನೂ ಎಚ್ಚರಗೊಳಿಸಿ...

ಮೇಲಿನ ಮಾತುಗಳನ್ನು ಹೇಳಿದವರು ಸ್ವಾಮಿ ವಿವೇಕಾನಂದರು. ಇಲ್ಲದಿದ್ದರೆ, ಒಂದೇ ಕುಟುಂಬಗಳು, ಒಂದೇ ಮನೆತನಗಳು, ಒಂದೇ ರಕ್ತ ಸಂಬಂಧಗಳು, ಒಂದೇ ಹಣ ದಾಹಿಗಳು, ಒಂದೇ ಜಾತಿಯವರುಗಳು, ಒಂದೇ ಭ್ರಷ್ಟಾಚಾರಿಗಳು, ಒಂದೇ ಸುಳ್ಳುಗಾರರು, ಒಂದೇ ಮತಾಂಧರು, ಒಂ...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
ದಿವ್ಯ ಕಾಶಿ-ಭವ್ಯ ಕಾಶಿ
ಡಿಸೆಂ ೧೬

ದಿವ್ಯ ಕಾಶಿ-ಭವ್ಯ ಕಾಶಿ

ನಮೋ,ನಮೋ,ನಮೋ,ನಮೋ ಕಾಲ ಭೈರವನಿಗೆ ನಮೋ,ನಮೋ ಕಾಶಿ ವಿಶ್ವನಾಥಗೆ ನಮೋ ನಮೋ ನವ್ಯತೆ- ದಿವ್ಯತೆಗೆ ನಮೋ,ನಮೋ. ಪ್ರಾಂಜಲ ಗಂಗಾಮಾತೆಗೆ ನಮೋ ನಮೋ ಕಾಶಿ ಪುರಾಧಿಶ್ವರಿಗೆ ನಮೋ,ನಮೋ ಮಾತಾನ್ನ ಪೂರ್ಣೇಶ್ವರಿಗೆ ನಮೋ ನಮೋ ಪಾಪನಾಶಿನಿ ಪುಣ್ಯ ರೂಪಿಣಿಗೆ ನಮೋ...

ವೀಣಾ ಕೃಷ್ಣಮೂರ್ತಿ · ೧೬೨ ವೀಕ್ಷಣೆಗಳು