ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೩)
ವ್ಯಾಪಾರಿ ಕ್ಷೇತ್ರವೊಂದು ಧಾರ್ಮಿಕ ಕ್ಷೇತ್ರವೂ ಆಯಿತು ಉರ್ವಾಸ್ಟೋರಿನಲ್ಲಿ ನನ್ನ ಮದುವೆಯಾಗುವವರೆಗಿನ 1970ರಿಂದ 1977ರವರೆಗಿನ ದಿನಗಳಲ್ಲಿ ನಮ್ಮ ದೈನಂದಿನ ವ್ಯವಸ್ಥೆಯಲ್ಲಿ ಸಹಕರಿಸಿದ ಅಂಗಡಿಗಳಲ್ಲಿ ಮುಖ್ಯವಾದುದು ದಡ್ಡಲ್‍ಕಾಡ್‍ನಿಂದ ಕೊಟ್ಟಾರ...