ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕೊಳ್ಳುಬಾಕ ಸಂಸ್ಕೃತಿಗೆ ಕಡಿವಾಣ ಅಗತ್ಯ !
ಅಕ್ಟೋ ೨೮

ಕೊಳ್ಳುಬಾಕ ಸಂಸ್ಕೃತಿಗೆ ಕಡಿವಾಣ ಅಗತ್ಯ !

ತರುಣ್ ಒಬ್ಬ ಐಟಿ ಕಂಪೆನಿಯ ಉದ್ಯೋಗಿ. ತಿಂಗಳಿಗೆ ಲಕ್ಷಕ್ಕೂ ಮಿಕ್ಕಿದ ಸಂಬಳವಿದೆ. ಆದರೂ ತಿಂಗಳ ಕೊನೆಗೆ ಹಣಕ್ಕಾಗಿ ತಿಣುಕಾಡುತ್ತಾನೆ. ಶ್ರಾವಣಿಗೆ ಖಾಸಗಿ ಕಂಪೆನಿಯೊಂದರಲ್ಲಿ ಉತ್ತಮ ಸಂಬಳದ ಕೆಲಸವಿದೆ. ಆದರೂ ಅವಳ ಕೈಯಲ್ಲಿ ಹಣ ನಿಲ್ಲುತ್ತಿಲ್ಲ....

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಓದಿ
ಕನ್ನಡ ಪತ್ರಿಕಾ ಲೋಕ (೩೨) - ಗೋಕುಲ
ಅಕ್ಟೋ ೨೮

ಕನ್ನಡ ಪತ್ರಿಕಾ ಲೋಕ (೩೨) - ಗೋಕುಲ

೧೯೬೨ರಲ್ಲಿ ಆರಂಭವಾದ ‘ಗೋಕುಲ’ ಸಾಪ್ತಾಹಿಕದ ಸಂಪಾದಕರಾಗಿದ್ದವರು ಎನ್. ಎಸ್. ಸೀತಾರಾಮ ಶಾಸ್ತ್ರಿಯವರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಗೋಕುಲ’ದ ಪ್ರಕಾಶಕರು ಎಸ್. ನಾಗರಾಜ ರಾವ್. ಮುದ್ರಕರು ಟಿ. ಸಿ. ಬಿ. ಬಸವರಾಜ್. ೪೬ ಪುಟಗಳಲ್ಲಿ ಪ್ರಜ...

ಶ್ರೀರಾಮ ದಿವಾಣ · ೬೯ ವೀಕ್ಷಣೆಗಳು
ಕ್ರಿಕೆಟ್... ಮ್ಯಾಚ್ ಫಿಕ್ಸಿಂಗ್.... ಇತ್ಯಾದಿ....
ಅಕ್ಟೋ ೨೭

ಕ್ರಿಕೆಟ್... ಮ್ಯಾಚ್ ಫಿಕ್ಸಿಂಗ್.... ಇತ್ಯಾದಿ....

ಮುಗುಚಿ ಬಿದ್ದ ಮಾಧ್ಯಮಗಳ ವಿವೇಚನೆ, ಪಾಕಿಸ್ತಾನದ ಬಾಲ್, ಭಾರತದ ಬ್ಯಾಟ್, ಹಿಂದೂ ಧರ್ಮದ ಪಿಚ್, ಇಸ್ಲಾಂ ಧರ್ಮದ ಅಂಪೈರ್, ಮನುಷ್ಯರೆಂಬ ಮೃಗ ಪ್ರೇಕ್ಷಕರು... ಕ್ರೀಡೆ ಎಂಬುದು ಮನುಷ್ಯನ ಆಸಕ್ತಿ, ಸಾಮರ್ಥ್ಯ, ದೈಹಿಕ ರಚನೆ, ಅಭ್ಯಾಸ, ತಂತ್ರಜ್ಞಾನ...

ಶ್ರೀರಾಮ ದಿವಾಣ · ೫೫ ವೀಕ್ಷಣೆಗಳು
ಮಹಾಭಾರತದ ಅಪರೂಪದ ಕಥೆಗಳು (ಭಾಗ ೧೮) - ಕೃಷ್ಣನ ತಲೆನೋವು
ಅಕ್ಟೋ ೨೭

ಮಹಾಭಾರತದ ಅಪರೂಪದ ಕಥೆಗಳು (ಭಾಗ ೧೮) - ಕೃಷ್ಣನ ತಲೆನೋವು

ಒಮ್ಮೆ ಶ್ರೀಕೃಷ್ಣನಿಗೆ ಜೋರಾದ ತಲೆ ನೋವು ಕಾಡಿತು. ದ್ವಾರಕೆಯ ಹಲವಾರು ವೈದ್ಯರು, ಪಂಡಿತರು ಬಂದು ಕೃಷ್ಣನಿಗೆ ಮದ್ದು ನೀಡಿದರು. ಕೆಲವರು ಹಣೆಗೆ, ತಲೆಗೆ ವಿಶೇಷ ಲೇಪ, ಎಣ್ಣೆಗಳನ್ನು ಹಚ್ಚಿ ನೋಡಿದರು. ಆದರೆ ಯಾವ ಮದ್ದಿನಿಂದಲೂ ಕೃಷ್ಣನ ತಲೆನೋವು...

ಕೆ.ಪಿ.ಅಶ್ವಿನ್ ರಾವ್ · ೧೦೪ ವೀಕ್ಷಣೆಗಳು
ವಿಶ್ವಾಸ ಘಾತಕರು...
ಅಕ್ಟೋ ೨೬

ವಿಶ್ವಾಸ ಘಾತಕರು...

ದೇವರ ಮೇಲೆ ವಿಶ್ವಾಸವಿತ್ತು. ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ. ಕಾನೂನಿನ ಮೇಲೆ ಭರವಸೆ ಇತ್ತು. ಕ್ರಿಮಿನಲ್ ಗಳಿಗೆ ಶಿಕ್ಷೆಯಾಗುತ್ತದೆ. ಅಮಾಯಕರಿಗೆ ರಕ್ಷಣ...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
ಭಾರತದ ಅಪ್ರತಿಮ ಸಾಧನೆ: ೧೦೦ ಕೋಟಿ ಕೊರೋನಾ ವ್ಯಾಕ್ಸೀನ್ ನೀಡಿಕೆ
ಅಕ್ಟೋ ೨೬

ಭಾರತದ ಅಪ್ರತಿಮ ಸಾಧನೆ: ೧೦೦ ಕೋಟಿ ಕೊರೋನಾ ವ್ಯಾಕ್ಸೀನ್ ನೀಡಿಕೆ

ಭಾರತದ ೨೧ ಅಕ್ಟೋಬರ್ ೨೦೨೧ರ ಸಾಧನೆಗೆ ಜಗತ್ತಿನಲ್ಲಿ ಸಾಟಿಯೇ ಇಲ್ಲ - ಕೇವಲ ಒಂಭತ್ತು ತಿಂಗಳುಗಳಲ್ಲಿ ಒಂದು ನೂರು ಕೋಟಿ ಕೊರೋನಾ ವ್ಯಾಕ್ಸೀನ್ ನೀಡಿದ್ದು. ಇಂತಹ ಅಗಾಧ ಕಾಯಕವನ್ನು ಯಾವುದೇ ದೇಶ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಅದಕ್ಕಾಗಿಯೇ...

ಅಡ್ಡೂರು ಕೃಷ್ಣ ರಾವ್ · ೪೧ ವೀಕ್ಷಣೆಗಳು
ಸಮಾಜ ಬದಲಾಗಬೇಕು ನಿಜ, ಆದರೆ...
ಅಕ್ಟೋ ೨೬

ಸಮಾಜ ಬದಲಾಗಬೇಕು ನಿಜ, ಆದರೆ...

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.? ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ? ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ. ಆದರೆ ವಾಸ್ತವ ಅಳವಡಿಕೆ ಅಸಾಧ್ಯ...

ಶ್ರೀರಾಮ ದಿವಾಣ · ೪೬ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೩೫) - ಮೋಸ
ಅಕ್ಟೋ ೨೫

ಸ್ಟೇಟಸ್ ಕತೆಗಳು (ಭಾಗ ೩೫) - ಮೋಸ

ಆಕೆಗೆ ಮನೆಯಲ್ಲಿ ಕಲಿಸಿದ್ದು ನೀನು ಸಮಾಜದೊಂದಿಗೆ ಬದುಕಬೇಕು, ಸಮಾಜಕ್ಕಾಗಿ ಬದುಕಬೇಕು ಅಂತಾ. ಅಪ್ಪ ಆಗಾಗ ಹೇಳ್ತಿದ್ದದ್ದು ನೀನು ನುಡಿದಂತೆ ನಡೆಯಬೇಕು ಆಗ ಸನ್ಮಾನಗಳು ನಿನ್ನನ್ನ ಹುಡುಕಿಕೊಂಡು ಬರುತ್ತೆ. ಹಾಗೆಯೇ ಬದುಕಿದವಳು. ಶಿಕ್ಷಣವನ್ನು ಮು...

ಧೀರಜ್ ಬೆಳ್ಳಾರೆ  · ೯೬ ವೀಕ್ಷಣೆಗಳು
ದೈತ್ಯನ ಎರಡು ಚಿನ್ನದ ತಲೆಗೂದಲು
ಅಕ್ಟೋ ೨೫

ದೈತ್ಯನ ಎರಡು ಚಿನ್ನದ ತಲೆಗೂದಲು

ಒಬ್ಬ ಕಟ್ಟಿಗೆ ಒಡೆಯುವವನ ಪತ್ನಿ ಒಂದು ಗಂಡುಮಗುವಿಗೆ ಜನ್ಮವಿತ್ತಳು. ಮರುದಿನ ಒಬ್ಬಳು ಮಂತ್ರವಾದಿ ಹೆಂಗಸು ಆ ಮಗುವನ್ನು ನೋಡಿ, “ಈ ಮಗು ಸಮರ್ಥ ಯುವಕನಾಗಿ ಬೆಳೆಯುತ್ತದೆ. ಅನಂತರ ರಾಜನ ಮಗಳನ್ನು ಮದುವೆಯಾಗಿ ರಾಜ್ಯವನ್ನು ಆಳುತ್ತದೆ." ಎಂದಳು. ತ...

ಅಡ್ಡೂರು ಕೃಷ್ಣ ರಾವ್ · ೪೨ ವೀಕ್ಷಣೆಗಳು
‘ಮಯೂರ' ಹಾಸ್ಯ - ಭಾಗ ೩೬
ಅಕ್ಟೋ ೨೫

‘ಮಯೂರ' ಹಾಸ್ಯ - ಭಾಗ ೩೬

ನಾನು ಸ್ವಲ್ಪ ಲೂಸು… ಕಳೆದ ತಿಂಗಳು ನಮ್ಮ ಬಾಲ್ಯದ ಗೆಳತಿಯರೆಲ್ಲ ಕುಟುಂಬ ಸಮೇತರಾಗಿ ಗೆಳತಿಯೊಬ್ಬಳ ಮನೆಯಲ್ಲಿ ಸೇರಿದ್ದೆವು. ಮದ್ಯಾಹ್ನದ ಊಟದ ನಂತರ ಎಲ್ಲರೂ ನಮ್ಮ ಬಾಲ್ಯದ ಸಂಗತಿಗಳನ್ನ ನೆನಪಿಸಿಕೊಳ್ಳುತ್ತಾ ಕುಳಿತೆವು. ಹರಟೆಯ ವಿಷಯ ನಮ್ಮ ಅಂದಿ...

ಕೆ.ಪಿ.ಅಶ್ವಿನ್ ರಾವ್ · ೭೭ ವೀಕ್ಷಣೆಗಳು
ಜನರೇಷನ್ ಗ್ಯಾಪ್… ಮನಸ್ಸುಗಳು ನಡುವಿನ ಅಂತರ...
ಅಕ್ಟೋ ೨೪

ಜನರೇಷನ್ ಗ್ಯಾಪ್… ಮನಸ್ಸುಗಳು ನಡುವಿನ ಅಂತರ...

ಮಾನವೀಯ ಮೌಲ್ಯಗಳ ಕುಸಿತದ ಒಂದು ಅತ್ಯುತ್ತಮ ಉದಾಹರಣೆ. ಬಹಳ ವರ್ಷಗಳ ಹಿಂದೆ ಕವಿ ಡಾಕ್ಟರ್ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ. ಒಂದು ಹಳ್ಳಿಯಲ್ಲಿ ತಂದೆ ತಾಯಿ ಮತ್ತು ಮಗ ವಾಸವಾಗಿರುತ್ತಾರೆ. ಕೃಷಿ ಅವಲಂಬಿತ ಸಾಧಾರಣ ಕುಟುಂ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ಜಾಗತಿಕ ಅಯೋಡಿನ್ ಕೊರತೆಯನ್ನು ತಡೆಗಟ್ಟುವ ದಿನ
ಅಕ್ಟೋ ೨೪

ಜಾಗತಿಕ ಅಯೋಡಿನ್ ಕೊರತೆಯನ್ನು ತಡೆಗಟ್ಟುವ ದಿನ

ನಾವು ಶಾಲೆಯಲ್ಲಿ ಕಲಿಯುವಾಗ ಪಾಠದಲ್ಲಿ ಒಂದು ಪ್ರಶ್ನೆಯನ್ನಂತೂ ಸದಾ ಕೇಳುತ್ತಿದ್ದರು. ಅಯೋಡಿನ್ ಕೊರತೆಯಿಂದ ಮಾನವನಿಗೆ ಯಾವ ಕಾಯಿಲೆ ಬರುತ್ತದೆ? ಎಂದು. ಗ್ವಾಯಿಟರ್ ಎಂದು ನಾವು ಉತ್ತರ ನೀಡುತ್ತಿದ್ದೆವು. ಆ ಸಮಯ ನಮಗೆ ಇದ್ದ ಜ್ಞಾನ ಅಷ್ಟೇ. ಈ ರ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು