ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಸುವರ್ಣ ಸಂಪುಟ' (ಭಾಗ ೨) -ಪಂಜೆ ಮಂಗೇಶರಾಯರ ಕವನ
ಫೆಬ್ರ ೧೧

‘ಸುವರ್ಣ ಸಂಪುಟ' (ಭಾಗ ೨) -ಪಂಜೆ ಮಂಗೇಶರಾಯರ ಕವನ

ಕಳೆದ ವಾರ ಸಂಪದದಲ್ಲಿ ಪ್ರಾರಂಭಿಸಿರುವ ‘ಸುವರ್ಣ ಸಂಪುಟ' ಪುಸ್ತಕದಿಂದ ಆಯ್ದ ಕವನಗಳ ಪ್ರಕಟಣೆಗೆ ಓದುಗರಿಂದ ಬಹಳ ಬೆಂಬಲ ವ್ಯಕ್ತವಾಗಿದೆ. ಹಿಂದಿನ ಖ್ಯಾತ ಕವಿಗಳ ಕವನಗಳ ಓದುವ ಖುಷಿ ಒಂದೆಡೆಯಾದರೆ, ಅವರು ಬರೆಯುತ್ತಿದ್ದ ಕವನಗಳ ರೀತಿ, ವಿಷಯ, ರಚನ...

ಕೆ.ಪಿ.ಅಶ್ವಿನ್ ರಾವ್ · ೩೩೯ ವೀಕ್ಷಣೆಗಳು
ಓದಿ
ತಂತ್ರಜ್ಞಾನಗಳ ಸುಳಿಯಲ್ಲಿ ಮಾನವ
ಫೆಬ್ರ ೧೦

ತಂತ್ರಜ್ಞಾನಗಳ ಸುಳಿಯಲ್ಲಿ ಮಾನವ

ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನು ನೋಡುತ್ತಾ ನೋಡುತ್ತಾ ಒಂದು ದಿನ ಮಾನವ ವಿಮಾನವನ್ನು ನಿರ್ಮಾಣ ಮಾಡಿ ಹಾರಲು ಕಲಿತ. ಚಂದ್ರನನ್ನು ‘ಚಂದಮಾಮಾ ಬಾ ಬಾ’ ಎನ್ನುತ್ತಾ ಅವನಿನ್ನು ಇಲ್ಲಿಗೆ ಬರಲಾರ ಎಂದು ಇವನೇ ಚಂದ್ರಲೋಕಕ್ಕೆ ಹೋದ. ದೂರದ ವ್ಯಕ್...

ಕೆ.ಪಿ.ಅಶ್ವಿನ್ ರಾವ್ · ೭೯ ವೀಕ್ಷಣೆಗಳು
ಬದಲಾದ ಪತ್ರಕರ್ತರು…
ಫೆಬ್ರ ೧೦

ಬದಲಾದ ಪತ್ರಕರ್ತರು…

ನಿರೂಪಕರಾಗಿ ಬದಲಾದ ಪತ್ರಕರ್ತರು.. ವಿದೂಷಕರಾಗಿ ವರ್ತಿಸುವ ಪತ್ರಕರ್ತರು... ಹೊಗಳು ಭಟ್ಟರು ಅಥವಾ ತೆಗಳು ಭಟ್ಟರ ಪಾತ್ರದಾರಿಗಳಾಗಿ ಬದಲಾದ ಪತ್ರಕರ್ತರು...... ವಿವೇಚನೆಯಿಂದ ವಿಧ್ವಂಸಕ ಮನೋಭಾವಕ್ಕೆ ಬಲಿಯಾದ ಪತ್ರಕರ್ತರು.... ವಿಷಯಕ್ಕಿಂತ ವೇಗ...

ಶ್ರೀರಾಮ ದಿವಾಣ · ೬೦ ವೀಕ್ಷಣೆಗಳು
ಖಲೀಲ್ ಗಿಬ್ರಾನ್ ಕಥೆಗಳು
ಫೆಬ್ರ ೦೯

ಖಲೀಲ್ ಗಿಬ್ರಾನ್ ಕಥೆಗಳು

ಈಗಾಗಲೇ ನೀವು ಖಲೀಲ್ ಗಿಬ್ರಾನ್ ಅವರ ಒಂದು ಸಣ್ಣ ಕಥೆಯನ್ನು ‘ಸಂಪದ’ದಲ್ಲಿ ಓದಿರುವಿರಿ. ಅವರ ಕಿರು ಕಥೆಯಲ್ಲಿ ಅಡಗಿದ ಗೂಡಾರ್ಥವನ್ನು ಅರ್ಥೈಸಿದವನೇ ಬುದ್ಧಿವಂತ. ಇಲ್ಲಿ ಇನ್ನೆರಡು ಪುಟ್ಟ ಪುಟ್ಟ ಕಥೆಗಳಿವೆ. ಓದುವ ಖುಷಿ ನಿಮ್ಮದಾಗಲಿ.. *** ಗಾಳ...

ಕೆ.ಪಿ.ಅಶ್ವಿನ್ ರಾವ್ · ೧೦೦ ವೀಕ್ಷಣೆಗಳು
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾದೀತೇ?
ಫೆಬ್ರ ೦೯

ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾದೀತೇ?

ಲೋಕಸಭೆಯಲ್ಲಿ ರೈತ ಮಸೂದೆಗಳ ಬಗ್ಗೆ ಗದ್ದಲ, ವಿಧಾನಸಭೆಯಲ್ಲಿ ಜಾತಿ ಮೀಸಲಾತಿಗಳ ಗದ್ದಲ, ಅಧಿಕಾರಿಗಳ ತಲೆಯಲ್ಲಿ ಕೊರೋನಾ ವೈರಸ್ ಬಗೆಗಿನ ಗೊಂದಲ, ಮಾಧ್ಯಮಗಳಲ್ಲಿ ಎಲ್ಲವೂ ಗೊಂದಲ, ಜನರ ಮನಸ್ಸುಗಳಲ್ಲಿ ಬದುಕಿನ ಬಗೆಗಿನ ಗೊಂದಲ.. ಈ ವರ್ಷ ಬಹುತೇಕ ಶ...

ಶ್ರೀರಾಮ ದಿವಾಣ · ೭೨ ವೀಕ್ಷಣೆಗಳು
ಸತ್ಯ - ಜ್ಞಾನ - ನದಿ...
ಫೆಬ್ರ ೦೯

ಸತ್ಯ - ಜ್ಞಾನ - ನದಿ...

ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ. ಕೋಪಕ್ಕೆ ತುತ್ತಾಗುತ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ಅಲಾರಮ್ ತಂತ್ರ
ಫೆಬ್ರ ೦೮

ಅಲಾರಮ್ ತಂತ್ರ

ಬಾಗೂರು ಗ್ರಾಮದಲ್ಲಿ ತೀರಾ ಅಪ್ರಾಮಾಣಿಕ ಕುಳ್ಳನೊಬ್ಬನಿದ್ದ. ಅವನ ಹೆಸರು ಚತುರಾಂಗುಲಿ. ಯಾಕೆಂದರೆ ಅವನು ಇತರರ ಎಷ್ಟು ವಸ್ತುಗಳನ್ನು ಅವರಿಗೆ ತಿಳಿಯದಂತೆ ತೆಗೆದಿದ್ದನೆಂಬುದಕ್ಕೆ ಲೆಕ್ಕವೇ ಇರಲಿಲ್ಲ. ಅವನು ಮೂಸಾನ ಹಣ್ಣಿನಂಗಡಿಯಿಂದ ಕಿತ್ತಳೆಯೊಂ...

ಅಡ್ಡೂರು ಕೃಷ್ಣ ರಾವ್ · ೯೫ ವೀಕ್ಷಣೆಗಳು
ಹೊಷಿನ್ ಕೊನೆಯ ಕವನ
ಫೆಬ್ರ ೦೭

ಹೊಷಿನ್ ಕೊನೆಯ ಕವನ

'ಸಂಪದ'ದಲ್ಲಿ ಕಳೆದ ಹಲವಾರು ಸಮಯದಿಂದ ಶ್ರೀಯುತ ಅಡ್ಡೂರು ಕೃಷ್ಣ ರಾವ್ ಅವರು ಝೆನ್ ಪ್ರಸಂಗವನ್ನು ಬಹಳ ಅಚ್ಚುಕಟ್ಟಾಗಿ ನಮಗೆ ನೀಡುತ್ತಾ ಬಂದಿದ್ದಾರೆ. ಝೆನ್ ಪ್ರಸಂಗಗಳೇ ಹಾಗೆ, ಒಮ್ಮೆ ಓದಿದಾಗ ಒಂದು ಅರ್ಥ ನೀಡಿದರೆ, ಮತ್ತೊಮ್ಮೆ ಓದುವಾಗ ವಿಭಿನ್...

ಕೆ.ಪಿ.ಅಶ್ವಿನ್ ರಾವ್ · ೪೪ ವೀಕ್ಷಣೆಗಳು
ಕೃಷಿ ಎಂದರೆ....
ಫೆಬ್ರ ೦೭

ಕೃಷಿ ಎಂದರೆ....

ಕೇವಲ ಬೇಸಾಯದ ನೆಲ ಮಾತ್ರವಲ್ಲ.. ಕೇವಲ ಭೂಮಿ ಉಳುಮೆ ಮಾಡುವುದು ಮಾತ್ರವಲ್ಲ... ಕೇವಲ ನೀರು ಹಾಯಿಸುವುದು ಮಾತ್ರವಲ್ಲ.. ಕೇವಲ ಬಿತ್ತನೆ ಮಾಡುವುದು ಮಾತ್ರವಲ್ಲ.... ಕೇವಲ ಬೆವರು ಸುರಿಸಿ ಶ್ರಮ ಪಡುವುದು ಮಾತ್ರವಲ್ಲ... ಕೇವಲ ಫಸಲು ಬೆಳೆಯುವುದು...

ಶ್ರೀರಾಮ ದಿವಾಣ · ೫೦ ವೀಕ್ಷಣೆಗಳು
ನಮ್ಮ ಹೆಮ್ಮೆಯ ಭಾರತ (ಭಾಗ 51 - 52)
ಫೆಬ್ರ ೦೭

ನಮ್ಮ ಹೆಮ್ಮೆಯ ಭಾರತ (ಭಾಗ 51 - 52)

೫೧.ಜಗತ್ತಿನ ಅತ್ಯಧಿಕ ಥೋರಿಯಮ್ ನಿಕ್ಷೇಪ ಇರುವ ದೇಶ ಭಾರತ ಥೋರಿಯಮ್ ನೈಸರ್ಗಿಕವಾಗಿ ಸಿಗುವ ರೇಡಿಯೋ-ಆಕ್ಟಿವ್ ರಾಸಾಯನಿಕ ಮೂಲವಸ್ತು. ಸ್ವೀಡನಿನ ರಾಸಾಯನಿಕ ವಿಜ್ನಾನಿ ಜೋನ್ಸ್ ಜಾಕೊಬ್ ಬೆರ್-ಜಿಲಿಯಸ್ ೧೮೨೮ರಲ್ಲಿ ಇದನ್ನು ಪತ್ತೆ ಮಾಡಿ, ಗುಡುಗಿನ...

ಅಡ್ಡೂರು ಕೃಷ್ಣ ರಾವ್ · ೬೮ ವೀಕ್ಷಣೆಗಳು
ಚೌರಿ ಚೌರಾ ಹತ್ಯಾಕಾಂಡಕ್ಕೆ ನೂರು ವರ್ಷ
ಫೆಬ್ರ ೦೬

ಚೌರಿ ಚೌರಾ ಹತ್ಯಾಕಾಂಡಕ್ಕೆ ನೂರು ವರ್ಷ

ಫೆಬ್ರವರಿ ೪, ೧೯೨೨ರಂದು ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಚೌರಿ ಚೌರಾ ಎಂಬ ಊರಿನಲ್ಲಿ ನಡೆದ ಹತ್ಯಾಕಾಂಡದ ಘಟನೆಯೇ ಚೌರಿ ಚೌರಾ ಘಟನೆ. ಈ ಹತ್ಯಾಕಾಂಡ ಎಂಬ ಪದವನ್ನು ತೆಗೆದು ‘ಜನಾಕ್ರೋಶ' ಎಂದು ಉಲ್ಲೇಖಿಸಬೇಕೆಂದು ಹಲವಾರು ಮನವಿಗಳು ಸಲ್ಲಿಕೆ...

ಕೆ.ಪಿ.ಅಶ್ವಿನ್ ರಾವ್ · ೧೨೪ ವೀಕ್ಷಣೆಗಳು
ಅಂಕಿಅಂಶಗಳ ಆಟದ ಬಜೆಟ್....
ಫೆಬ್ರ ೦೬

ಅಂಕಿಅಂಶಗಳ ಆಟದ ಬಜೆಟ್....

ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್..... ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ...... ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 600 ಟನ್. ಅಮೆರಿಕ ಸರ್ಕಾರದ ಬಳಿ ಇರುವ ಚಿನ್...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು