ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಝೆನ್ ಪ್ರಸಂಗ: ಇನ್ನೂ ಹೊತ್ತುಕೊಂಡೇ ಇದ್ದೀಯಾ?
ಜನ ೦೭

ಝೆನ್ ಪ್ರಸಂಗ: ಇನ್ನೂ ಹೊತ್ತುಕೊಂಡೇ ಇದ್ದೀಯಾ?

ಅವತ್ತು ಭಾರೀ ಮಳೆ ಸುರಿದು ನಗರದ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿತ್ತು. ತನ್‌ಜನ್ ಮತ್ತು ಎಕಿಡೋ ಎಂಬ ಭಿಕ್ಷುಗಳಿಬ್ಬರು ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ನಡೆಯುತ್ತಿದ್ದರು. ಆ ರಸ್ತೆಯ ತಿರುವಿನಲ್ಲಿ ನಿಂತಿದ್ದಳು ಚೆಲುವಿನ ಯುವತಿಯ...

ಅಡ್ಡೂರು ಕೃಷ್ಣ ರಾವ್ · ೫೦ ವೀಕ್ಷಣೆಗಳು
ಓದಿ
ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವುದು ಹೇಗೆ?
ಜನ ೦೭

ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವುದು ಹೇಗೆ?

ಯಾವುದೇ ಬೆಳೆಯು ಸಂಮೃದ್ಧವಾಗಿ ಬೆಳೆಯಲು ಸರಿಯಾದ ಗೊಬ್ಬರ ಅವಶ್ಯಕ. ಬೆಳೆಗಳಿಗೆ ಸಾವಯವ ಗೊಬ್ಬರಗಳನ್ನು ಸರಿಯಾದ ವಿಧಾನದಲ್ಲಿ ಹಾಕಿದರೆ ಮಾತ್ರ ಅದರ ಫಲಿತಾಂಶ ಹೆಚ್ಚು. ಮನುಷ್ಯ ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರೂ ಸಹ, ಅದು ಸರಿಯಾಗಿ ಜೀರ್ಣ ಆಗಬ...

ಕೆ.ಪಿ.ಅಶ್ವಿನ್ ರಾವ್ · ೯೭ ವೀಕ್ಷಣೆಗಳು
ವರಂಗದ ಕೆರೆ ಬಸದಿ
ಜನ ೦೬

ವರಂಗದ ಕೆರೆ ಬಸದಿ

ಕೊರೋನಾ ಕಾಲದಲ್ಲಿ ಮನೆಯಿಂದ ಹೊರಗೆ ಹೋಗದೇ ಇದ್ದ ನನ್ನ ಗೆಳೆಯ ಶರತ್ ಕೊನೆಗೂ ಬೆಂಗಳೂರು ಬಿಟ್ಟು ತಮ್ಮ ಊರಾದ ಕಾರ್ಕಳಕ್ಕೆ ಬರಲು ಮನಸ್ಸು ಮಾಡಿದರು. ಕೆಲಸ ಹೇಗೂ ಆನ್ ಲೈನ್ ನಲ್ಲೇ ಮಾಡಬಹುದಾದುದರಿಂದ, ಮಗಳಿಗೂ ಶಾಲೆ ಇಲ್ಲದೇ ಮನೆಯಲ್ಲೇ ಇದ್ದು ಬೋ...

ಕೆ.ಪಿ.ಅಶ್ವಿನ್ ರಾವ್ · ೧೫೧ ವೀಕ್ಷಣೆಗಳು
ಅಂಧರ ಬಾಳಿನ ಬೆಳಕಾದ ಲೂಯಿ ಬ್ರೈಲ್
ಜನ ೦೫

ಅಂಧರ ಬಾಳಿನ ಬೆಳಕಾದ ಲೂಯಿ ಬ್ರೈಲ್

ಮಾನವನ ಪ್ರತಿಯೊಂದು ಅಂಗಾಂಗವೂ ಅತ್ಯಮೂಲ್ಯ. ಯಾವುದಕ್ಕೂ ಬೆಲೆಕಟ್ಟಲಾಗದು. ಅದರಲ್ಲೂ ಕಣ್ಣುಗಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಈ ಸುಂದರ ಪ್ರಪಂಚವನ್ನು ನೋಡಲು ನಮಗೆ ಸಹಾಯ ಮಾಡುವುದೇ ಕಣ್ಣುಗಳು. ಆದರೆ ದುರಾದೃಷ್ಟವಶಾತ್ ಪ್ರಪಂಚದಲ್ಲಿ ಲಕ್ಷಾ...

ಕೆ.ಪಿ.ಅಶ್ವಿನ್ ರಾವ್ · ೧೧೪ ವೀಕ್ಷಣೆಗಳು
ದೇಶದ ಮೊದಲ ಶಿಕ್ಷಕಿಯನ್ನು ಕೃತಜ್ಞತೆಯಿಂದ ನೆನೆಯೋಣ...
ಜನ ೦೫

ದೇಶದ ಮೊದಲ ಶಿಕ್ಷಕಿಯನ್ನು ಕೃತಜ್ಞತೆಯಿಂದ ನೆನೆಯೋಣ...

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ನಡೆದ ಸಿಪಾಯಿ ದಂಗೆಯ ಬಗ್ಗೆ ಚರಿತ್ರಕಾರರು ಮತ್ತೆ ಮತ್ತೆ ಬರೆಯುತ್ತಾರೆ. ಆದರೆ ಅದೇ ದಶಕದಲ್ಲಿ ಭಾರತದಲ್ಲಿ ನಡೆದ ವಿಶಿಷ್ಟ ಶಿಕ್ಷಣಕ್ರಾಂತಿಯ ಬಗ್ಗೆ ಚರಿತ್ರಕಾರರು ಮಾತಾಡಿದ್ದು ಕಡಿಮೆ. ಆ ಶ...

ಬರಹಗಾರರ ಬಳಗ · ೬೮ ವೀಕ್ಷಣೆಗಳು
2020 ಅತ್ಯಂತ ಕೆಟ್ಟ ವರ್ಷವೇ?
ಜನ ೦೫

2020 ಅತ್ಯಂತ ಕೆಟ್ಟ ವರ್ಷವೇ?

ಎಲ್ಲರೂ ಹೇಳ್ತಾ ಇದ್ದಿದ್ದು 2020 ಮರೆಯಲಿಕ್ಕಾಗದಷ್ಟು ಕೆಟ್ಟ ವರ್ಷ ಎಂದು. ಆದರೆ ನನಗೆ ಹಾಗೆ ಅನಿಸುತ್ತಿಲ್ಲ. * ನಮ್ಮ ತಂದೆ ತಾಯಿ ಜೊತೆಗೆ, ಹೆಂಡತಿ ಮಕ್ಕಳೊಡನೆ ಅತಿ ಹೆಚ್ಚು ಕಳೆದಿದ್ದು, 2020 ರಲ್ಲಿ. * ನಮ್ಮ ದುಶ್ಚಟಗಳಾದ ಧೂಮಪಾನ ಮದ್ಯಪಾನ...

ಬರಹಗಾರರ ಬಳಗ · ೭೩ ವೀಕ್ಷಣೆಗಳು
ಐದು ಮೊಲದ ಮರಿಗಳ ಹುಟ್ಟುಹಬ್ಬ
ಜನ ೦೫

ಐದು ಮೊಲದ ಮರಿಗಳ ಹುಟ್ಟುಹಬ್ಬ

“ನಾಳೆ ನನ್ನ ಮೊದಲ ಹುಟ್ಟುಹಬ್ಬ” ಎಂದು ಖುಷಿಯಿಂದ ಕುಣಿಯಿತು ಪುಟ್ಟ ಮೊಲದ ಮರಿ. ಮೀಸೆಮೊಲ, ದೊಡ್ಡಕಿವಿ ಮೊಲ, ಸಣ್ಣಕಿವಿ ಮೊಲ ಮತ್ತು ಮೋಂಟುಬಾಲ ಮೊಲ ಅದರ ನಾಲ್ಕು ಸೋದರ ಮರಿಗಳು. ‘ಓ, ನಾಳೆ ನನ್ನದೂ ಮೊದಲ ಹುಟ್ಟುಹಬ್ಬ” ಎನ್ನುತ್ತ ಅವೂ ಕುಣಿದಾಡ...

ಅಡ್ಡೂರು ಕೃಷ್ಣ ರಾವ್ · ೪೭ ವೀಕ್ಷಣೆಗಳು
ನಮ್ಮ ಹೆಮ್ಮೆಯ ಭಾರತ (ಭಾಗ 41 - 42)
ಜನ ೦೪

ನಮ್ಮ ಹೆಮ್ಮೆಯ ಭಾರತ (ಭಾಗ 41 - 42)

೪೧.ಸಕ್ಕರೆ ಬಳಕೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ ಕಬ್ಬು ಮತ್ತು ಸಕ್ಕರೆಯ ತವರು ಭಾರತ ಎಂದು ಪರಿಗಣಿಸಲಾಗಿದೆ. ಪ್ರಾಚೀನ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಕಬ್ಬು ಕೃಷಿಯ ಬಗ್ಗೆ ಉಲ್ಲೇಖಗಳಿವೆ. ಚಕ್ರವರ್ತಿ ಅಲೆಗ್ಸಾಂಡರನ ಜೊತೆಗಿದ್ದ ಲ...

ಅಡ್ಡೂರು ಕೃಷ್ಣ ರಾವ್ · ೫೯ ವೀಕ್ಷಣೆಗಳು
2030 - 2040ರ ಜಗತ್ತಿನ ಮುನ್ನೋಟ: ಬೆಚ್ಚಿ ಬೀಳಿಸುವ ಬದಲಾವಣೆಗಳ ಪಕ್ಷಿನೋಟ
ಜನ ೦೩

2030 - 2040ರ ಜಗತ್ತಿನ ಮುನ್ನೋಟ: ಬೆಚ್ಚಿ ಬೀಳಿಸುವ ಬದಲಾವಣೆಗಳ ಪಕ್ಷಿನೋಟ

ಇವತ್ತು ಹೊಸ ವರುಷ 2021ಕ್ಕೆ ಹೆಜ್ಜೆಯಿಟ್ಟಿದ್ದೇವೆ ನಾವು. ಇನ್ನು 10 - 20 ವರುಷಗಳಲ್ಲಿ ಈ ಜಗತ್ತು ಹೇಗಿದ್ದೀತು? ಒಂದಂತೂ ನಿಜ, ನಾವು ನಂಬಲಿಕ್ಕಾಗದ ಬದಲಾವಣೆಗಳು ಜಗತ್ತಿನಲ್ಲಿ ಘಟಿಸಲಿವೆ. "ಹಾಗೆಲ್ಲ ಏನೂ ಆಗೋದಿಲ್ಲ ಬಿಡಿ” ಎನ್ನುವವರು ಎರಡು...

ಅಡ್ಡೂರು ಕೃಷ್ಣ ರಾವ್ · ೧೫೨ ವೀಕ್ಷಣೆಗಳು
ಏಮಿ ಡೈಕೆನ್ : ಅಸೀಮ ಮನೋಬಲದ ಸಾಹಸಿ
ಜನ ೦೨

ಏಮಿ ಡೈಕೆನ್ : ಅಸೀಮ ಮನೋಬಲದ ಸಾಹಸಿ

ಏಮಿ ವಾನ್ ಡೈಕೆನ್ (Amy Van Dyken) ಎಂಬ ಮಹಿಳೆಯ ಬಗ್ಗೆ ನೀವು ಕೇಳಿರುವಿರಾ? ಬಹುತೇಕರು ಇಲ್ಲ ಎಂದೇ ಉತ್ತರ ಕೊಡುವರು. ಇತ್ತೀಚೆಗೆ ನಾನು ಮನೆಯಲ್ಲಿದ್ದ ಹಳೆಯ ‘ಕಸ್ತೂರಿ' ಪತ್ರಿಕೆಯನ್ನು ಗಮನಿಸುತ್ತಿದ್ದಾಗ ಡಾ.ಕೆ.ಚಿದಾನಂದ ಗೌಡ ಎಂಬವರು ಬರೆದ...

ಕೆ.ಪಿ.ಅಶ್ವಿನ್ ರಾವ್ · ೧೦೧ ವೀಕ್ಷಣೆಗಳು
ಗೆದ್ದವರ ಘನತೆ ಸೋತವರ ಅಪ್ಪುಗೆಯಲ್ಲಿ....
ಜನ ೦೨

ಗೆದ್ದವರ ಘನತೆ ಸೋತವರ ಅಪ್ಪುಗೆಯಲ್ಲಿ....

ಮಾನವಿಯ ಮೌಲ್ಯಗಳು ಎಂಬುದು ಮತ್ತು ನೈತಿಕತೆಯ ನಿಜವಾದ ಅರ್ಥ ಇದೇ ಆಗಿದೆ. ಪರಿವರ್ತನೆಯ ದಾರಿಯಲ್ಲಿ ಒಂದು ಘಟನೆ..... ಮೊನ್ನೆ 30/12/2020 ಇಡೀ ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಎಣಿಕೆ ನಡೆದು ಫಲಿತಾಂಶ ಪ್ರಕಟವಾಯಿತು. ಅಂದು ನಾನು ಸಿಂದ...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ?
ಜನ ೦೧

ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ?

ವಸುದೈವ ಕುಟುಂಬ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುತ್ತಿದ್ದೆವು. ಈ ಮಾತಿನ ಸತ್ಯ ಏನೆಂದು ಅರ್ಥವಾಗಬೇಕಾದರೆ ಕೊರೊನಾ ವೈರಸ್ (ಕೋವಿಡ್ ೧೯) ಎಂಬ ಕಣ್ಣಿಗೆ ಕಾಣದ ಜೀವಿ ರುದ್ರನರ್ತನ ಮಾಡಬೇಕಾಯಿತು. ಜನವರಿ ೨೦೨೦ರ ಆರಂಭದಲ್ಲೇ ಚೀನಾದ ವುಹಾನ್...

ಅಡ್ಡೂರು ಕೃಷ್ಣ ರಾವ್ · ೭೦ ವೀಕ್ಷಣೆಗಳು