ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕರುಣೆಯ ಏಕಾಂತ

ಮನೋಹರ ಗ್ರಂಥ ಮಾಲಾ

೮೪

ನಾಯಕ

ಸ.ಗ.ರಾ.

ಮನೋಹರ ಗ್ರಂಥ ಮಾಲಾ

೭೬
ಮನೋಹರ ಗ್ರಂಥ ಮಾಲಾ

ಮನೋಹರ ಗ್ರಂಥ ಮಾಲಾ

Manohara Grantha Mala

ಮನೋಹರ ಗ್ರಂಥ ಮಾಲಾ ಪ್ರಕಟಿಸಿರುವ ಕನ್ನಡ ಪುಸ್ತಕಗಳ ಸಂಗ್ರಹ. ನಿಮಗಿಷ್ಟವಾದ ಪುಸ್ತಕಗಳನ್ನು ಇಲ್ಲಿ ‘ಲೈಕ್’ ಮಾಡಬಹುದು, ಬುಕ್‌ಮಾರ್ಕ್ ಮಾಡಿಟ್ಟುಕೊಳ್ಳಬಹುದು. ಶಾಪ್‌ನಲ್ಲಿ ಲಭ್ಯವಿರುವ ಪುಸ್ತಕಗಳನ್ನು ಇಲ್ಲಿಂದಲೇ ಆರ್ಡರ್ ಮಾಡಬಹುದು.

ಧಾರವಾಡದಲ್ಲಿ ೧೯೩೩ರಲ್ಲಿ ಆರಂಭವಾದ ಮನೋಹರ ಗ್ರಂಥ ಮಾಲಾ ಕನ್ನಡದ ಹಿರಿಯ ಪ್ರಕಾಶನಗಳಲ್ಲಿ ಒಂದು. ಗಿರೀಶ ಕಾರ್ನಾಡರ ನಾಟಕಗಳು, ಕೀರ್ತಿನಾಥ ಕುರ್ತಕೋಟಿಯವರ ವಿಮರ್ಶೆ, ಶ್ರೀನಿವಾಸ ವೈದ್ಯರ ಕತೆಗಳು ಸೇರಿದಂತೆ ನೂರಾರು ಪುಸ್ತಕಗಳನ್ನು ಪ್ರಕಟಿಸಿದೆ.

ದಾಸ್ತಾನಿನಲ್ಲಿ ಇಲ್ಲದ ಅಥವಾ ಪ್ರಕಟಣೆಯಲ್ಲಿಲ್ಲದ ಪುಸ್ತಕಗಳು ನಿಮಗೆ ಬೇಕಿದ್ದಲ್ಲಿ ಆಸಕ್ತಿ ವ್ಯಕ್ತಪಡಿಸಿ. ಸಂಪದ ತಂಡ ಅವುಗಳನ್ನು ನಿಮಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತದೆ.

೨೩೯ ಪುಸ್ತಕಗಳು