ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ನೈಜ ಪರಿಚಯ
ಮೇ ೧೩

ನೈಜ ಪರಿಚಯ

ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಓರ್ವ ವೃದ್ಧನು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ, ಮನೆಯ ಮಾಲೀಕ ಆತನನ್ನು ತನ್ನ ಮನೆಯಿಂದ ಹೊರಗೆ ಹಾಕಿದ್ದನು. ಆ ಮುದುಕನ ವಯಸ್ಸು 94 ವರ್ಷ. ವೃದ್ಧನ ಹತ್ತಿರ ಇದ್ದ ಒಂದು ಹಳೆಯದಾದ ಕಬ್ಬಿಣದ ಮಂಚ, ಒಂದೆರ...

ಬರಹಗಾರರ ಬಳಗ · ೩೩ ವೀಕ್ಷಣೆಗಳು
ಓದಿ
ಭಾರತೀಯರ ಮನಸ್ಥಿತಿ ನಮ್ಮ ಅರಿವಿಗೆ ಬಂದಂತೆ...
ಮೇ ೧೯

ಭಾರತೀಯರ ಮನಸ್ಥಿತಿ ನಮ್ಮ ಅರಿವಿಗೆ ಬಂದಂತೆ...

ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಹಂಗರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ ಮುಂತಾದ ಯೂರೋಪಿಯನ್ ದೇಶಗಳ ಕೆಲವು ಹೋಟೆಲ್‌ - ರೆಸಾರ್ಟ್ಸ್ ಗಳಲ್ಲಿ ಉಳಿದುಕೊಂಡಿದ್ದೆ. ವಿರಾಮದ ಸಮಯದಲ್ಲಿ ಅಲ್ಲಿನ ಮ್ಯಾನೇಜರ್ ಗಳ ಬಳಿ (ಗಂಡು/ಹೆಣ್ಣು ) ಲೋಕ...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ವಿದ್ಯಾರ್ಥಿಗಳಿಗೆ ಆನ್-ಲೈನ್ ಶಿಕ್ಷಣ ಕಂಪೆನಿಗಳ ಆಮಿಷ
ಮೇ ೧೯

ವಿದ್ಯಾರ್ಥಿಗಳಿಗೆ ಆನ್-ಲೈನ್ ಶಿಕ್ಷಣ ಕಂಪೆನಿಗಳ ಆಮಿಷ

ಈ ವಾರ ಕರ್ನಾಟಕ ಸರಕಾರದ ಆದೇಶದಂತೆ ಬೇಗನೇ ಶಾಲೆಗಳು ಶುರುವಾಗಿವೆ (ಜೂನ್ ಒಂದರ ಬದಲಾಗಿ ಮೇ 16ರಂದು). ಎಸ್.ಎಸ್.ಎಲ್.ಸಿ.ಯ ಫಲಿತಾಂಶ ಇವತ್ತು ಪ್ರಕಟವಾಗಿದ್ದು, ಇನ್ನು ಜೂನಿಯರ್ ಕಾಲೇಜುಗಳೂ ಶುರುವಾಗಲಿವೆ. ಹೆತ್ತವರಿಗೂ ವಿದ್ಯಾರ್ಥಿಗಳಿಗೂ ಶಾಲೆ...

ಅಡ್ಡೂರು ಕೃಷ್ಣ ರಾವ್ · ೩೩ ವೀಕ್ಷಣೆಗಳು
ಹುಚ್ಚುತನದ ಪ್ರಪಂಚ!
ಮೇ ೧೯

ಹುಚ್ಚುತನದ ಪ್ರಪಂಚ!

ನಮ್ಮ ಕಿಟ್ಟಣ್ಣ ಬೇರೆ ಬೇರೆ ಕಚೇರಿ­ಗಳಿಗೆ ಸಲಕರಣೆಗಳನ್ನು ಪೂರೈಸುವ ಕೆಲಸ ಮಾಡುತ್ತಾನೆ. ಒಂದು ಲಾರಿ, ಎರಡು ಟೆಂಪೊ ಇಟ್ಟುಕೊಂಡು ವ್ಯವ­ಹಾರ ನಡೆಸುತ್ತಾನೆ. ಒಂದು ದಿನ ನಗರದಲ್ಲಿದ್ದ ಮಾನಸಿಕ ಚಿಕಿತ್ಸಾಲ­ಯದಿಂದ ತುರ್ತು ಕರೆ ಬಂದಿತು. ಅವರಿಗೆ ಕ...

ಬರಹಗಾರರ ಬಳಗ · ೩೩ ವೀಕ್ಷಣೆಗಳು
ಶೂಟ್ ಔಟ್ @ ಅಮೆರಿಕ...
ಮೇ ೨೭

ಶೂಟ್ ಔಟ್ @ ಅಮೆರಿಕ...

ವಿಶ್ವದ ಶ್ರೀಮಂತ, ಬಲಿಷ್ಠ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗರಿಷ್ಟ ಮಟ್ಟದಲ್ಲಿ ಎತ್ತಿಹಿಡಿಯುತ್ತಿರುವ ಪ್ರಜಾಪ್ರಭುತ್ವ ದೇಶ ಅಮೆರಿಕ. ಇದನ್ನು ವಿಶ್ವದ ದೊಡ್ಡಣ್ಣ ಎಂದೂ ಕರೆಯಲಾಗುತ್ತದೆ. ಇಂತಹ ದೇಶದಲ್ಲಿ ಆಗಾಗ ಯಾರೋ‌ ತಲೆಕೆಟ್ಟವರು ಬಂದೂಕು...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ಅಭಿವೃದ್ಧಿ ಎಂಬ ಮಾಯಾ ಜಿಂಕೆಯ ಹಿಂದೆ...
ಜೂನ್ ೦೧

ಅಭಿವೃದ್ಧಿ ಎಂಬ ಮಾಯಾ ಜಿಂಕೆಯ ಹಿಂದೆ...

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವ...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ಸೋಲೆಂಬ ಗೆಲುವು
ಜೂನ್ ೨೫

ಸೋಲೆಂಬ ಗೆಲುವು

ದೀಪಾ ಹಿರೇಗುತ್ತಿ ಇವರು ಬರೆದ ವ್ಯಕ್ತಿತ್ವ ವಿಕಸನದ ಬರಹಗಳೇ 'ಸೋಲೆಂಬ ಗೆಲುವು' ಈ ಪುಸ್ತಕವನ್ನು ಪ್ರಕಾಶಿಸಿದವರು ವೀರಲೋಕ ಪ್ರಕಾಶನ ಇವರು. ಇದರ ಮಾಲಕರಾದ ವೀರಕಲೋಕ ಶ್ರೀನಿವಾಸ ಇವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕ ಪ್ರಕಾಶನದ ಹೇಳಿಕೊಂಡದ್ದು...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಬಾಳಿಗೊಂದು ಚಿಂತನೆ - 226
ಜುಲೈ ೦೪

ಬಾಳಿಗೊಂದು ಚಿಂತನೆ - 226

'ಪ್ರಾರ್ಥಿಸುವ ತುಟಿಗಳಿಗಿಂತಲೂ ನೆರವಾಗುವ ಕೈ ಶ್ರೇಷ್ಠವಂತೆ' ದೊಡ್ಡವರ ಮಾತೊಂದಿದೆ. ಎಷ್ಟು ಸತ್ಯ ಅಲ್ಲವೇ? ಇದರಲ್ಲಿ ಬದುಕಿನ ಸಂದೇಶವೂ ಅಡಗಿದೆ. ಕೈಲಾಗದವರಿಗೆ ಸಹಕರಿಸುವುದೇ ಭಗವಂತನ ಸೇವೆ. ಮತ್ತೆ ಪುನ:ಪ್ರಾರ್ಥನೆ ಯಾಕೆ? ನಮ್ಮ ಮನಸ್ಸಿನ ಸಂತ...

ರತ್ನಾ.ಕೆ.ಭಟ್ ತಲಂಜೇರಿ · ೩೩ ವೀಕ್ಷಣೆಗಳು
ಕಾರ್ಯಾಂಗಕ್ಕೆ ನ್ಯಾಯಾಂಗದ ಚಾಟಿ
ಜುಲೈ ೦೫

ಕಾರ್ಯಾಂಗಕ್ಕೆ ನ್ಯಾಯಾಂಗದ ಚಾಟಿ

ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಇಬ್ಬರು ಉನ್ನತ ಅಧಿಕಾರಿಗಳು ಸೋಮವಾರ ಬಂಧನಕ್ಕೊಳಗಾಗಿದ್ದಾರೆ. ಪೋಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ್ ಪಾಲ್ ಮತ್ತು ಬೆಂಗಳೂರು ನಗರ ಜಿಲ್ಲೆಯ ಮಾಜಿ ಡಿಸಿ ಮಂಜುನಾಥ್ ಅವರು ಕೆಲವೇ ಗಂ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಭಾರತ - ಒಂದು ಮರು ಶೋಧನೆ
ಜುಲೈ ೦೬

ಭಾರತ - ಒಂದು ಮರು ಶೋಧನೆ

ಭಾರತದ ಚರಿತ್ರೆ ಎಡ-ಬಲಗಳ ಅತಿರೇಕದ ನಡುವೆ ಸಿಕ್ಕು ತತ್ತರಿಸಿದೆ. ನಿರ್ಮಲ ಚಿತ್ತದಿಂದ, ವಸ್ತುನಿಷ್ಟವಾಗಿ, ಕಲೆ, ಸಾಹಿತ್ಯ ಚರಿತ್ರೆಗಳನ್ನೆಲ್ಲ ಪೃಥಕ್ಕರಿಸಿ ಸತ್ಯಶೋಧನೆಗೆ ತೊಡಗಬೇಕೆಂಬ ಆದ್ಯತೆಯನ್ನು ಬಹುತೇಕರು ಮರೆತು, ತಾವು ನಂಬಿದ ಸಿದ್ಧಾಂತ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಕ್ರಿಕೆಟ್ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು
ಜುಲೈ ೦೭

ಕ್ರಿಕೆಟ್ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು

ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಪುರುಷರ ಟಿ೨೦ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು, ಎಲ್ಲ ದೇಶಗಳು ಸಜ್ಜಾಗುತ್ತಿವೆ. ಅಂದರೆ ಇನ್ನು ಸರಿಯಾಗಿ ೩ ತಿಂಗಳುಗಳಲ್ಲಿ ಈ ಪಂದ್ಯಾವಳಿಗೆ ಇಡೀ ಜಗತ್ತು ಸಾಕ್ಷಿಯಾಗುತ್ತ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಕೊಲರ್-ವಾಲಿ ಹೆಣ್ಣು ಹುಲಿಯ ಕಥನ
ಜುಲೈ ೦೭

ಕೊಲರ್-ವಾಲಿ ಹೆಣ್ಣು ಹುಲಿಯ ಕಥನ

ಮಧ್ಯಪ್ರದೇಶದ ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಜನವರಿ 2022ರಲ್ಲಿ ತನ್ನ ಬದುಕು ಮುಗಿಸಿದ ಹೆಣ್ಣುಹುಲಿ “ಕೊಲರ್ ವಾಲಿ". ಭಾರಿ ಗಾತ್ರ ಮತ್ತು ಮನುಷ್ಯರೊಂದಿಗೆ ವೈರತ್ವವಿಲ್ಲದ ವರ್ತನೆ ಅದರ ಆಕರ್ಷಣೆಗಳು. ಆದರೆ, ಕೊಲರ್ ವಾಲಿ ಹೆಣ್ಣುಹುಲಿ ಪ್ರಸಿ...

ಅಡ್ಡೂರು ಕೃಷ್ಣ ರಾವ್ · ೩೩ ವೀಕ್ಷಣೆಗಳು