ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಂಪದ ಅಭಿಯಾನ

ಒಂದು ಕನ್ನಡ ಪುಸ್ತಕ — ಉಡುಗೊರೆಯಾಗಿ

ಮದುವೆ, ಹುಟ್ಟುಹಬ್ಬ, ಗೃಹಪ್ರವೇಶ — ಯಾವುದೇ ಸಮಾರಂಭದಲ್ಲಿ ಪ್ರತಿ-ಉಡುಗೊರೆಯಾಗಿ (return gift) ಕನ್ನಡ ಪುಸ್ತಕವೊಂದನ್ನು ನೀಡಿ. ಕನ್ನಡ ಓದನ್ನು ಬೆಳೆಸೋಣ. ನಿಮ್ಮ ವಿವರ ತಿಳಿಸಿ — ಪುಸ್ತಕಗಳನ್ನು ಆಯ್ಕೆ ಮಾಡಿ ತಲುಪಿಸಲು ನಾವು ನೆರವಾಗುತ್ತೇವೆ.

ವಿವರ ತಿಳಿಸಿ

ನಿಮ್ಮ ಮೊಬೈಲ್ ಸಂಖ್ಯೆ ಕೊಟ್ಟರೆ ಸಾಕು — ನಮ್ಮ ತಂಡ ನಿಮ್ಮನ್ನು ಸಂಪರ್ಕಿಸುವುದು.

ಆಯ್ಕೆ ಮಾಡದಿದ್ದರೆ ನಾವೇ ಸೂಕ್ತ ಪುಸ್ತಕಗಳನ್ನು ಸೂಚಿಸುತ್ತೇವೆ.