ಚುಟುಕುಗಳು ( ಭಾಗ 1 )
ಕಂಡದ್ದು ಭೂಗೋಳ ಕೇಳಿದ್ದು ಇತಿಹಾಸ ಕನಸಿದ್ದು ಕಾವ್ಯ ಗೀಚಿದ್ದು ಗೀತೆ ಹಾಡಿದ್ದು ಹಾಡು ಈ ಎಲ್ಲವುಗಳ ಸಮ್ಮಿಲನ ಈ ಜೀವನ *** ಸ್ವಾತಂತ್ರ ವೆಂದರೇನು ? ಅನಂತ ದಿಗಂತದಲಿ ಸ್ವೇಚ್ಛೆಯಲಿಹಾರುವ ಗರುಡ ಮಹಾ ಸಾಗರದಲಿ ಈಜುವ ತಿಮಿಂಗಲ ದಟ್ಚ ಕಾನನದಿ ಅಬ್...
ಚುಟುಕುಗಳು ( ಭಾಗ 2 )
ಸಂಬಂಧವಿಲ್ಲದ್ದು ಈ ಜಗದಲ್ಲಿ ಯಾವುದೂ ಇಲ್ಲ ಇಂದು ನಿನ್ನೆಯ ಮುಂದುವರಿಕೆ ನಾಳೆ ಇಂದಿನ ಮುಂದುವರಿಕೆ *** ನೆತ್ತರದ ಕಡಲಿಂದ ಮಿಂದು ಬರುತಿಹ ಸೂರ್ಯ ಕ್ಷಣಕೊಂದು ರೂಪ ಗಗನದಲಿ ಚಿತ್ತಾರ ಸೂರ್ಯ ! ನೀನೊಂದು ಬಣ್ಣಗಳ ಕುಲುಮೆಯೆ ? ಇಲ್ಲ ಬಣ್ಣ ಬದಲಿಸು...
ಚುಟುಕುಗಳು ( ಭಾಗ 3 )
ಕನಸಿನದು ಮನೋವೇಗ ವಾಸ್ತವದ್ದು ಆಮೆಯ ವೇಗ ಕನಸು ವಾಸ್ತವಗಳೆರಡರ ಸಂಯೋಜನೆಯೆ ಜೀವನ *** ಮೂಲ ದ್ವಾರಕೆ ಕಾಲ ಗರ್ಭ ಸೇರಿದೆ ಆದರೆ ದ್ವಾರಕಾಧೀಶ ಮಾದವ ಪಾತಾಳ ಭೂಮಿ ಆಕಾಶಗಳ ತುಂಬ ಆವರಿಸಿದ್ದಾನೆ ದ್ವಾರಕೆ ಸ್ಥಾವರ ಮಾಧವ ಜಂಗಮ *** ನಾವು ಜೀವಿಸಿದ್ದ...
ಚುಟುಕುಗಳು ( ಭಾಗ 4 )
ತಾಯಿಯ ಮಮತೆ ವಾತ್ಸಲ್ಯಗಳು ಅವರ್ಣನೀಯ ಅವಳೊಂದು ತುಂಬಿ ಹರಿವ ಮಮತೆಯ ಗಂಗೆ *** ಸುಖ ಸಂತೋಷಗಳು ಮಾತ್ರವೆ ಬದುಕಲ್ಲ ದುಃಖ ದುಮ್ಮಾನಗಳು ಕೂಡ ಬದುಕೆ *** ವೀರ ಶೂರ ಧೀರ ರಣಧೀರ ಯಾರಾದರೇನು ? ಕಾಲ ತನ್ನ ಪಾಡಿಗೆ ತಾನು ಸರಿದು ಹೋಗುತ್ತಿರುತ್ತೆ ***
ಚುಟುಕುಗಳು(9)
ಕಾಲವೆಂದರೆ ಒಂದು ಜೀವಿಯ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನಲ್ಲಿ ಮುಕ್ತಾಯ ಗೊಳ್ಳುವ ಕ್ರಿಯೆ ಮಾತ್ರ ಅಲ್ಲ ಅದೊಂದು ನಿರಂತರ ಜೀವನ ಪ್ರವಾಹ *** ಆಕಾಶದುದ್ದ ರೆಕ್ಕೆ ಬಿಚ್ಚಿ ಹಾರಿದರೂ ಹದ್ದು ಹದ್ದೆ ಗರುಡ ಗರುಡನೆ ಸಮೀಕರಣ ಅಸಾಧ್ಯ *** ಭಾವಗಳು ಅ...
"ಚುಟುಕುಗಳು"(10)
ಜೀವನ ವೆಂಬುದೊಂದು ಒಂಟಿ ಪಯಣ ಇಷ್ಟವಿರಲಿ ಇಲ್ಲದಿರಲಿ ಮುಂದುವರಿಯುತಿರಬೇಕು ಅದು ತೀರದ ದಾರಿ ಮುಗಿಯದ ಪಯಣ *** ಹುಟ್ಟಿಗೇಕೆ ಸಂಭ್ರಮ ಸಾವಿಗೇಕೆ ಶೋಕ ಅದೃಶ್ಯದಿಂದ ಬಂದು ಸಾದೃಶ್ಯವಾಗಿ ಬದುಕಿ ಅದೃಶ್ಯ ಸೇರುವ ಒಂದು ನಿರಂತರ ಪಯಣ ಇದೊಂದು ಹುಟ್ಟು...
" ಚುಟುಕುಗಳು(11)"
ಮೀನಿಗಾಗಿ ಮುಳುಗುತ್ತದೆ ಬಕ ನೀರಿನಲ್ಲಿ ಮನುಷ್ಯನೂ ಮುಳುಗುತ್ತಾನೆ ಸಾಗರದಲ್ಲಿ ಮುತ್ತಿಗಾಗಿ ಬಕದ ಮುಳುಗು ಬದುಕಿಗಾಗಿ ಆದರೆ ಮನುಷ್ಯನ ಮುಳುಗು ಸಿರಿ ಸಂಪತ್ತಿನ ಆಡಂಬರದ ಪ್ರದರ್ಶನಕ್ಕಾಗಿ *** ದಾರಿದ್ರ್ಯ ಒಂದು ಪರಾವಲಂಬಿ ಬದುಕು ಅದು ಮನುಷ್ಯನನ...
'ಚುಟುಕುಗಳು' (12)
ಶ್ರೀಯುತ ಹನುಮಂತ ಅನಂತ ಪಾಟೀಲರ ಚುಟುಕು-12 ಜೀವನ ಒಂದು ಸಂಕೀರ್ಣ ಕೋಟೆ ಮುಗಿಯದ ಚಕ್ರವ್ಯೂಹ ಅದು ದಾರಿ ಬಿಟ್ಟು ಕೊಡುವುದು ಅಸಮಾನ್ಯ ಶೂರರಿಗೆ ಧೀರರಿಗೆ ಈ ಜೀವನ ಗೆಲ್ಲಲು ಅನೇಕರು ರಕ್ತತರ್ಪಣ ಕೊಟ್ಟು ನೆಲಕ್ಕೊರಗಿದ್ದಾರೆ *** ಅಂಗವಿಕಲರೂ ಸುಂದ...