ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಮ್ಮ ಹೆಮ್ಮೆಯ ಭಾರತ
ಸರಣಿ

ನಮ್ಮ ಹೆಮ್ಮೆಯ ಭಾರತ

ಅಡ್ಡೂರು ಕೃಷ್ಣ ರಾವ್ · ೪೪ ಬರಹಗಳು · ಒಟ್ಟು ೯೧೪ ವೀಕ್ಷಣೆಗಳು
೨೫

ನಮ್ಮ ಹೆಮ್ಮೆಯ ಭಾರತ (ಭಾಗ 75 - 76)

೭೫.ಧ್ಯಾನ್ ಚಂದ್ - ಜಗತ್ತಿನ ಶ್ರೇಷ್ಠ ಹಾಕಿ ಆಟಗಾರ ಧ್ಯಾನ್ ಚಂದ್ "ಹಾಕಿ ಮಾಂತ್ರಿಕ" ಎಂದೇ ಪ್ರಸಿದ್ಧರು. ತನ್ನ ೧೬ನೆಯ ವಯಸ್ಸಿನಲ್ಲಿ ಭಾರತೀಯ ಸೈನ್ಯ ಸೇರಿಕೊಂಡಾಗ ಅವರು ಹಾಕಿ ಆಟವಾಡಲು ಕಲಿತರು. ಅನಂತರ ಅವರು ಹಾಕಿ ಆಟದ ದಂತಕತೆಯಾದರು. ಭಾರತದ...

ಏಪ್ರಿಲ್ ೨೯, ೨೦೨೧ · ೬೪ ವೀಕ್ಷಣೆಗಳು
೨೬

ನಮ್ಮ ಹೆಮ್ಮೆಯ ಭಾರತ (ಭಾಗ 77 - 78)

೭೭.ಚಲನಚಿತ್ರ ಪ್ರಪಂಚದ ಅದ್ಛುತ - ರಾಮೋಜಿ ಫಿಲ್ಮ್ ಸಿಟಿ ಜಗತ್ತಿನ ಅತಿ ದೊಡ್ಡ ಇಂಟೆಗ್ರೇಟೆಡ್ ಫಿಲ್ಮ್ ಸ್ಟುಡಿಯೋ - ರಾಮೋಜಿ ಫಿಲ್ಮ್ ಸಿಟಿ. ಹೈದರಾಬಾದಿನ ಹತ್ತಿರ ೨,೦೦೦ ಎಕ್ರೆ ಪ್ರದೇಶದಲ್ಲಿದೆ ಈ ಜನಪ್ರಿಯ ಪ್ರವಾಸಿ ಕೇಂದ್ರ. ಫಿಲ್ಮ್ ಪ್ರೊಡ್...

ಮೇ ೦೬, ೨೦೨೧ · ೬೫ ವೀಕ್ಷಣೆಗಳು
೨೭

ನಮ್ಮ ಹೆಮ್ಮೆಯ ಭಾರತ (ಭಾಗ 79 - 80)

೭೯.ಜಗತ್ತಿನಲ್ಲಿ ಸ್ಟುಡಿಯೋದಲ್ಲಿ ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ಹೆಗ್ಗಳಿಕೆ ಆಶಾ ಭೋಸ್ಲೆ ಅವರದು ಗಿನ್ನೆಸ್ ಬುಕ್ ಆಫ್ ವಲ್ಡ್ ರೆಕಾರ್ಡಿನಲ್ಲಿ ಈ ದಾಖಲೆ ಆಶಾ ಭೋಸ್ಲೆ ಅವರ ಹೆಸರಿನಲ್ಲಿ ದಾಖಲಾಗಿದೆ. ೧೯೪೭ರಿಂದ ೨೦೧೧ರ ವರೆಗೆ ವಿವಿಧ...

ಮೇ ೧೩, ೨೦೨೧ · ೮೯ ವೀಕ್ಷಣೆಗಳು
೨೮

ನಮ್ಮ ಹೆಮ್ಮೆಯ ಭಾರತ (ಭಾಗ 81 - 82)

೮೧.ಜಗತ್ತಿನ ಅತಿ ದೊಡ್ಡ ಬಸ್ ಸಾರಿಗೆ ಸೇವೆ ಪೂರೈಕೆದಾರ ಸಂಸ್ಥೆ ಭಾರತದಲ್ಲಿದೆ. ಈ ಸಂಸ್ಥೆ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಷನ್. ೧೯೩೨ರಲ್ಲಿ ಸ್ಥಾಪನೆಯಾದಾಗ ಇದರಲ್ಲಿ ಕೇವಲ ೨೭ ಬಸ್ಸುಗಳಿದ್ದವು. ಈಗ ಇದರ ಬಸ್ಸುಗಳ ಸಂಖ್ಯೆ ೨೨,...

ಮೇ ೨೧, ೨೦೨೧ · ೭೩ ವೀಕ್ಷಣೆಗಳು
೨೯

ನಮ್ಮ ಹೆಮ್ಮೆಯ ಭಾರತ (ಭಾಗ 83 - 84)

೮೩.ಜಗತ್ತಿನ ಅತಿ ದೊಡ್ಡ ಅರೆಸೈನಿಕ ಪಡೆ ಭಾರತದಲ್ಲಿದೆ. ಭಾರತದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿ.ಆರ್.ಪಿ.ಎಫ್.) - ಇದು ಭಾರತ ಸರಕಾರದ ಶಸ್ತ್ರಸಜ್ಜಿತ ಪಡೆ. ಇದರ ಮೂಲ ಉದ್ದೇಶ: ಕಾನೂನು ವ್ಯವಸ್ಥೆ ರಕ್ಷಣೆಯಲ್ಲಿ ವಿವಿಧ ರಾಜ್ಯಗಳ ಪೊಲೀಸ...

ಮೇ ೨೭, ೨೦೨೧ · ೬೫ ವೀಕ್ಷಣೆಗಳು
೩೦

ನಮ್ಮ ಹೆಮ್ಮೆಯ ಭಾರತ (ಭಾಗ 85 - 86)

೮೫.ಜಗತ್ತಿನ ಪ್ರಪ್ರಥಮ ಕೈಬೆರಳಚ್ಚಿನ ಬ್ಯುರೋ ಭಾರತದಲ್ಲಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಆತನ/ ಆಕೆಯ ಕೈಬೆರಳಚ್ಚು ಮೂಲಕ ಖಡಾಖಂಡಿತವಾಗಿ ಗುರುತಿಸಬಹುದು. ಆದ್ದರಿಂದ, ಅಪರಾಧ ಪತ್ತೆಯಲ್ಲಿ ಕೈಬೆರಳಚ್ಚುಗಳಿಗೆ ಪ್ರಾಮುಖ್ಯತೆ. ಜಗತ್ತಿನ ಪ್ರಪ್ರಥ...

ಜೂನ್ ೦೩, ೨೦೨೧ · ೮೯ ವೀಕ್ಷಣೆಗಳು
೩೧

ನಮ್ಮ ಹೆಮ್ಮೆಯ ಭಾರತ (ಭಾಗ 88)

೮೮.ಅಜಂತಾ ಗುಹೆಗಳ ಅದ್ಭುತ ಶಿಲ್ಪಗಳು ಮತ್ತು ಚಿತ್ರಗಳು ಬೌದ್ಧ ಧರ್ಮದ ಅಪೂರ್ವ ಸ್ಮಾರಕಗಳಾಗಿರುವ ಅಜಂತಾ ಗುಹೆಗಳು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಸೇರಿವೆ. ಇಲ್ಲಿ ಮನಸೆಳೆಯುವ ಶಿಲ್ಪಗಳೂ, ವಿವಿಧ ಬಣ್ಣಗಳಿಂದ ರಚಿಸಿರುವ ಅಧ್ಬುತ ಚಿತ್ರಗಳೂ ಇವ...

ಜೂನ್ ೧೬, ೨೦೨೧ · ೮೪ ವೀಕ್ಷಣೆಗಳು
೩೨

ನಮ್ಮ ಹೆಮ್ಮೆಯ ಭಾರತ (ಭಾಗ 89)

೮೯.ಶ್ರವಣಬೆಳಗೊಳದ ಜಗತ್ಪ್ರಸಿದ್ಧ ಗೊಮ್ಮಟೇಶ್ವರ ಕರ್ನಾಟಕದ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಜೈನರ ಪ್ರಖ್ಯಾತ ಯಾತ್ರಾಸ್ಥಳ. ಇಲ್ಲಿನ ೩,೫೦೦ ಅಡಿ ಎತ್ತರದ ವಿಂಧ್ಯಾಗಿರಿ ಬೆಟ್ಟದ ಮೇಲಿದೆ ಏಕಶಿಲೆಯ ಬೃಹತ್ ಗೊಮ್ಮಟೇಶ್ವರ ವಿಗ್ರಹ (ಎತ್ತರ ೫೭ ಅಡಿ; ೧...

ಜೂನ್ ೨೪, ೨೦೨೧ · ೭೦ ವೀಕ್ಷಣೆಗಳು
೩೩

ನಮ್ಮ ಹೆಮ್ಮೆಯ ಭಾರತ (ಭಾಗ 90)

೯೦.ವಿಶ್ವವಿಖ್ಯಾತ ಜೋಗ ಜಲಪಾತ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ವಿಶ್ವವಿಖ್ಯಾತ. ೮೩೦ ಅಡಿ (೨೫೩ ಮೀ) ಎತ್ತರದಿಂದ, ರಾಜ, ರೋರರ್, ರಾಕೆಟ್ ಮತ್ತು ಲೇಡಿ ಎಂಬ ಹೆಸರಿನ ನಾಲ್ಕು ಧಾರೆಗಳಾಗಿ ಜೋಗದ ಗುಂಡಿಗೆ ಶರಾವತಿ ನದಿ ಧುಮುಕುವ ದೃಶ್ಯ...

ಜುಲೈ ೦೧, ೨೦೨೧ · ೮೪ ವೀಕ್ಷಣೆಗಳು
೩೪

ನಮ್ಮ ಹೆಮ್ಮೆಯ ಭಾರತ (ಭಾಗ 91)

೯೧.ಜಗತ್ತಿನ ಶ್ರೇಷ್ಠ ಶಿಲ್ಪಕಲೆಯ ಬೀಡು: ಬೇಲೂರು - ಹಳೆಬೀಡು ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನ ಶ್ರೀ ಚೆನ್ನಕೇಶವ ದೇವಾಲಯವು ಜಗತ್ತಿನಲ್ಲೇ ಶ್ರೇಷ್ಠ ಶಿಲ್ಪಕಲೆಯ ನೆಲೆ ಎಂಬುದು ಎಲ್ಲರೂ ತಲೆದೂಗಬೇಕಾದ ಸಂಗತಿ. ೧೨ನೆಯ ಶತಮಾನದ ಈ ಹಿಂದೂ ದೇವಾಲ...

ಜುಲೈ ೦೮, ೨೦೨೧ · ೭೦ ವೀಕ್ಷಣೆಗಳು
೩೫

ನಮ್ಮ ಹೆಮ್ಮೆಯ ಭಾರತ (ಭಾಗ 92)

೯೨.ಹಂಪಿ - ವಿಜಯನಗರ ಸಾಮ್ರಾಜ್ಯದ ರಾಜಧಾನಿ ಪ್ರಾಚೀನ ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪತ್ತು ಹಾಗೂ ಜನಪರ ಆಡಳಿತದ ಸಾರ್ವಕಾಲಿಕ ಸಾಕ್ಷಿ ಕರ್ನಾಟಕದ ಹಂಪಿ. ಇದೀಗ ಜಗತ್ಪ್ರಸಿದ್ಧ ಯುನೆಸ್ಕೋ ಪಾರಂಪರಿಕ ತಾಣ. ಬೆಂಗಳೂರಿನಿಂದ ೩೭೬ ಕಿಮೀ ಮತ್ತ...

ಜುಲೈ ೧೪, ೨೦೨೧ · ೮೬ ವೀಕ್ಷಣೆಗಳು
೩೬

ನಮ್ಮ ಹೆಮ್ಮೆಯ ಭಾರತ (ಭಾಗ 93)

೯೩.ಕಲಾಕೃತಿಗಳ ಮಾಯಾಲೋಕ: ಉತ್ಸವ್ ರಾಕ್ ಗಾರ್ಡನ್ ಉತ್ಸವ್ ರಾಕ್ ಗಾರ್ಡನ್ - ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಪುಣೆ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರ. ಅಲ್ಲಿ ಎತ್...

ಜುಲೈ ೨೨, ೨೦೨೧ · ೭೫ ವೀಕ್ಷಣೆಗಳು