ನಾಗಜ್ಜಿಯ ಬಿಡಾರ ಪ್ರಕರಣ (ಭಾಗ ೧)
ಆ ಸಂಜೆ ಮೊದಲ ಮಳೆಯ ಆರ್ಭಟ. ಶಾಕ್ ಹೊಡೆದ ಹಾಗೆ ಆಕಾಶವೆಲ್ಲ ಕಪ್ಪು - ಕಪ್ಪು ಎಲ್ಲೋ ಇದ್ದಾನೆ ಸೂರ್ಯ, ಹರಿದ ಚಾದರದಲ್ಲಿ ತೂರಿ ಬರುವ ಚಳಿಯ ಹಾಗೆ ಎಲ್ಲೋ ತೆಳುವಾದ ಮೋಡದ ಮಧ್ಯೆ ತನ್ನ ಒಂದೊಂದೇ ಬಾಣಗಳನ್ನು ಬಿಡುತ್ತಾನೆ. ಆಕಾಶದ ತುಂಬ ಕಪ್ಪು -...
ನಾಗಜ್ಜಿಯ ಬಿಡಾರ ಪ್ರಕರಣ (ಭಾಗ ೨)
ಮರುದಿನ ಬೆಳಗಾಗುವುದೇ ತಡ. ನಾನಂದುಕೊಂಡಂತೇ ಆಯ್ತು. ಬಿಡಾರದ ಮೂಲ ನಿವಾಸಿಗಳಾದ ಕೆಲಸದವರ ಸವಾರಿ ಆಗಲೇ ಬಂದು ಕುಳಿತಿತ್ತು. "ಆ ಹರಕು ಬಾಯಿಯ ಮುದುಕಿಯನ್ನು ಯಾಕೆ ನಮ್ಮ ಬಿಡಾರದ ಒಳಗೆ ಸೇರಿಸಿದ್ರಿ ಮಾರಾಯ್ರೆ. ಅಲ್ಲಿ ಅವಳಿರಬೇಕು, ಇಲ್ಲಾ ನಾವಿರಬ...