ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಂಜೆಯವರ ಮಕ್ಕಳ ಪದ್ಯಗಳು
ಸರಣಿ

ಪಂಜೆಯವರ ಮಕ್ಕಳ ಪದ್ಯಗಳು

ಕೆ.ಪಿ.ಅಶ್ವಿನ್ ರಾವ್ · ೧೪ ಬರಹಗಳು · ಒಟ್ಟು ೨,೧೯೭ ವೀಕ್ಷಣೆಗಳು
೧

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧

ಹಳೆಯ, ಅಪರೂಪದ ಕವಿಗಳು ಮತ್ತು ಅವರು ಬರೆದ ಕವನಗಳನ್ನು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಪ್ರಕಟಿಸುತ್ತಾ ಬಂದಿದ್ದು, ಈ ಮಾಲಿಕೆ ಕಳೆದ ವಾರಕ್ಕೆ ಮುಕ್ತಾಯಗೊಂಡಿದೆ. ಈ ವಾರದಿಂದ ಮಕ್ಕಳ ಕವಿ ಎಂದೇ ಖ್ಯಾತರಾಗಿದ್ದ ಪಂಜೆ ಮಂಗೇಶರಾಯರ ಮಕ್ಕಳ ಪದ್ಯ...

ಜೂನ್ ೦೫, ೨೦೨೪ · ೪೫೫ ವೀಕ್ಷಣೆಗಳು
೨

ಪಂಜೆಯವರ ಮಕ್ಕಳ ಪದ್ಯಗಳು (ಭಾಗ ೨)

ಕಳೆದ ವಾರ ಪ್ರಾರಂಭಿಸಿದ ‘ಪಂಜೆಯವರ ಮಕ್ಕಳ ಪದ್ಯಗಳು' ಮಾಲಿಕೆಗೆ ಬಹಳ ಮೆಚ್ಚುಗೆಗಳು ಬಂದಿವೆ. ಬಹಳಷ್ಟು ಹಳೆಯದಾದ ಈ ಪದ್ಯಗಳು ಈಗ ಕಾಣಸಿಗುವುದೇ ಅಪರೂಪವಾಗಿದೆ. ಈ ವಾರ ನಾವು ಈ ಕೃತಿಯಿಂದ ಎರಡು ಪುಟ್ಟ ಮಕ್ಕಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದ...

ಜೂನ್ ೧೨, ೨೦೨೪ · ೩೦೧ ವೀಕ್ಷಣೆಗಳು
೩

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೩

ಉದಯ ರಾಗ ಮೂಡುವನು ರವಿ ಮೂಡುವನು ; ಕತ್ತಲೊಡನೆ ಜಗಳಾಡುವನು ; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್ಯನು ನೋಡುವನು, ಬಿಸಿಲೂಡುವನು ; ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂಡಿನ ಹೊರಹೊರದೂಡುವನು. ಬ...

ಜುಲೈ ೦೩, ೨೦೨೪ · ೧೩೫ ವೀಕ್ಷಣೆಗಳು
೪

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೪

ಪಂಜೆ ಮಂಗೇಶರಾಯರ ಹಳೆಯದಾದ ಮಕ್ಕಳ ಪದ್ಯಗಳು ಇಂದೂ ಪ್ರಸ್ತುತವೇ. ಈ ಬಾರಿ ನಾವು ‘ಜೇಡನೂ ನೊಳವೂ’ ಎನ್ನುವ ಸೊಗಸಾದ ಮಕ್ಕಳ ಪದ್ಯವನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಜೇಡನೂ ನೊಳವೂ ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ, ಬಾನೊಳಗೆ ಹಾರಿ ಬಲು ದಣ...

ಜುಲೈ ೧೦, ೨೦೨೪ · ೧೧೩ ವೀಕ್ಷಣೆಗಳು
೫

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೫

ಎಂಟು ಬೇಡರು ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ ! ಕತ್ತು ಕೊಯ್ಕರ ಕೊಡೆ ನಂಟುಬೇಡತನ ! ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ...

ಜುಲೈ ೧೭, ೨೦೨೪ · ೮೮ ವೀಕ್ಷಣೆಗಳು
೬

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೬

ಈಗಾಗಲೇ ಪಂಜೆ ಮಂಗೇಶರಾಯರು ಮಕ್ಕಳಿಗಾಗಿಯೇ ಬರೆದ ಸೊಗಸಾದ ಹಲವಾರು ಪದ್ಯಗಳನ್ನು ನೀವು ಓದಿ ಆನಂದಿಸಿರುವಿರಿ. ಈ ವಾರ ನಾವು ‘ನಾಗಣ್ಣನ ಕನ್ನಡಕ' ಎನ್ನುವ ಮತ್ತೊಂದು ಸೊಗಸಾದ ಕವನವನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಓದಿ, ನಿಮ್ಮ ಅಭಿಪ್ರಾಯ ತಿಳಿಸಲ...

ಜುಲೈ ೨೪, ೨೦೨೪ · ೧೦೭ ವೀಕ್ಷಣೆಗಳು
೭

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭

ಸ್ಥಿರ ಪ್ರಯತ್ನ ಮರಳಿ ಯತ್ನವ ಮಾಡು ! ಮರಳಿ ಯತ್ನವ ಮಾಡು ! ತೊರೆಯದಿರಲು ಮೊದಲು ಕೈ ಗೂಡದಿರಲು ಹಿರಿದು ಧೈರ್ಯವ ಹಾಳು ! ತೊರೆಯದಿರು, ತೊರೆಯದಿರು ! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು ಕುಂದಿಲ್ಲ....

ಜುಲೈ ೩೧, ೨೦೨೪ · ೧೫೩ ವೀಕ್ಷಣೆಗಳು
೮

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭

ಉದ್ಯಮ ಬಿಡಬೇಡ ! ಕಬ್ಬಿಣದ ಮೊಳೆಯನ್ನು ಜಡಿಯೈ ! ಬಿಡಬೇಡ ! ಅಣಿಯಾ ತಲೆಗೊಂದು ಹೊಡಿಯೈ ! ಬಿಡಬೇಡ ! ಬಲದಿಂದ ಕಬ್ಬಿಣವ ಹಿಡಿಯೈ ! ಬಿಡಬೇಡ ! ಕಾದಿರಲು ಸಲೆಸಾಗ ಬಡಿಯೈ ! ಕೊಟ್ಟು ಮನವನು ಕೆಲಸಮಾಡು ಸರಿಯಾಗಿ, ಮಟ್ಟಮೊದಲೇರಬೇಕೆಲೆ ತುದಿಗೆ ಹೋಗಿ,...

ಆಗಸ್ಟ್ ೦೭, ೨೦೨೪ · ೨೧೬ ವೀಕ್ಷಣೆಗಳು
೯

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೮

ಮಕ್ಕಳ ಸಾಹಿತಿ ಪಂಜೆ ಮಂಗೇಶರಾಯರ ‘ಸ್ವದೇಶಾಭಿಮಾನಿ' ಎನ್ನುವ ಕವನ ಸಂಕಲನದಿಂದ ಆಯ್ದ ಒಂದು ಅಪರೂಪದ ಕವನವನ್ನು ಹಾಗೂ ‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಒಂದು ಪುಟ್ಟ ಕವನವನ್ನು ಈ ವಾರ ಪ್ರಕಟ ಮಾಡಿದ್ದೇವೆ. ಇಡು ಭಕ್ತಿ, ನಡೆ ಮುಂದೆ ಅನುದಿನವು...

ಆಗಸ್ಟ್ ೧೪, ೨೦೨೪ · ೯೯ ವೀಕ್ಷಣೆಗಳು
೧೦

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೯

ಪಂಜೆಯವರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ಪುಟ್ಟ ಮಕ್ಕಳನ್ನು ಮಲಗಿಸಲು ಹಾಡುವ ಜೋಗುಳ ಪದಗಳನ್ನು ಪ್ರಕಟ ಮಾಡಲಿದ್ದೇವೆ. ಪಂಜೆ ಮಂಗೇಶರಾಯರು ಎರಡು ಜೋಗುಳ ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ‘ಹಳೆಯ ಹಾಡು' ಎಂಬ ಸಂಕಲನದಲ್ಲೂ ಮತ್ತೊ...

ಆಗಸ್ಟ್ ೨೧, ೨೦೨೪ · ೧೧೧ ವೀಕ್ಷಣೆಗಳು
೧೧

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೦

ಕಳೆದ ವಾರ ಪಂಜೆಯವರ ‘ಹಳೆಯ ಹಾಡು’ ಸಂಕಲನದಿಂದ ಜೋಗುಳ ಎನ್ನುವ ಕವನವನ್ನು ಪ್ರಕಟ ಮಾಡಿದ್ದೆವು. ಈ ವಾರ ‘ಆನಂದ' ಎನ್ನುವ ಕವನ ಸಂಕಲನದಿಂದ ‘ಜೋಗುಳ ಹಾಡು ಎನ್ನುವ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ‘ಜೋಗುಳ ಹಾಡು' ಜೋಗುಳ ಹಾಡನ್ನು ಲಾಲಿ...

ಆಗಸ್ಟ್ ೨೮, ೨೦೨೪ · ೧೧೩ ವೀಕ್ಷಣೆಗಳು
೧೨

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೧

ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ನಾವು ಕೊನೆಯ ಕವನ ‘ಡೊಂಬರ ಚೆನ್ನೆ' ಪ್ರಕಟ ಮಾಡಲಿದ್ದೇವೆ. ಈ ಕವನವು ಸುದೀರ್ಘವಾಗಿದ್ದು ೨-೩ ಭಾಗಗಳಲ್ಲಿ ಪ್ರಕಟವಾಗಲಿದೆ. ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಡೊಂಬರ ಚೆನ್ನೆ (ಭಾಗ...

ಸೆಪ್ಟೆಂಬರ್ ೦೪, ೨೦೨೪ · ೩೦೬ ವೀಕ್ಷಣೆಗಳು