ಬಿಡುಗಡೆಯ ಹಾಡುಗಳು (ಭಾಗ ೧೩) - ನಲವಡಿ ಶ್ರೀಕಂಠ ಶಾಸ್ತ್ರಿಗಳು
ನಲವಡಿ ಶ್ರೀಕಂಠ ಶಾಸ್ತ್ರಿಗಳು ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಲವಡಿ ಗ್ರಾಮದವರು. ೧೮೮೯ರ ನವೆಂಬರ್ ೧೪ರಂದು ಜನಿಸಿದರು. ತಂದೆ ಅಮರಯ್ಯ, ತಾಯಿ ಗುರುಲಿಂಗಮ್ಮ. ಇವರ ಮೂಲ ಹೆಸರು ರಾಚಯ್ಯ. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ‘ವಿಧಿ ವಿಲಾ...
ಬಿಡುಗಡೆಯ ಹಾಡುಗಳು (ಭಾಗ ೧೪) - ಜಿ. ನಾರಾಯಣ
ದೇಶಹಳ್ಳಿ ಜಿ. ನಾರಾಯಣ ಅವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರು. ೧೯೨೩ ಸೆಪ್ಟೆಂಬರ್ ೨ರಂದು ಜನನ. ಸಾಹಿತ್ಯ, ಸಂಘಟನೆಯ ಜೊತೆಗೆ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾ...
ಬಿಡುಗಡೆಯ ಹಾಡುಗಳು (ಭಾಗ ೧೫) - ಹುಲಕುಂದ ಭೀಮ ಕವಿ
ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಪ್ರಕಟವಾಗಿರುವ ಒಂದು ನೀಳ್ಗವನದ ರಚನೆಕಾರರು ಹುಲಕುಂದ ಭೀಮ ಕವಿ. ಈ ಕವಿಯ ಬಗ್ಗೆ ಯಾವುದೇ ಅಧಿಕ ಮಾಹಿತಿಗಳು ದೊರೆಯುತ್ತಿಲ್ಲ. ಈ ಕವನವು ‘ರಾಷ್ಟ್ರೀಯ ಪದಗಳು’ ಎನ್ನುವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಕವನ...
ಬಿಡುಗಡೆಯ ಹಾಡುಗಳು (ಭಾಗ ೧೬) - ಹುಲಕುಂದ ಭೀಮಕವಿ
ಕಳೆದ ವಾರ ಹುಲಕುಂದ ಭೀಮಕವಿಯವರ ನೀಳ್ಗವನ ‘ಪವಿತ್ರ ಖಾದಿ’ ಯ ಮೊದಲ ಭಾಗವನ್ನು ಪ್ರಕಟ ಮಾಡಿದ್ದೆವು. ಈ ವಾರ ಅದರ ಕೊನೆಯ ಭಾಗವನ್ನು ಆಯ್ದು ಪ್ರಕಟಿಸಿದ್ದೇವೆ. ಪವಿತ್ರ ಖಾದಿ (ಭಾಗ ೨) ಹಣಯಿಲ್ಲದಕ್ಕ ನೀವು ಹೆಣದಂಗ ಕಾಣತೀರಿ ಕೊರಳಾನ ಭಂಗಾರ ಸಮಾನ...
ಬಿಡುಗಡೆಯ ಹಾಡುಗಳು (ಭಾಗ ೧೭) - ಅನಾಮಿಕ ಕವಿಗಳು
ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಬಹಳಷ್ಟು ಅನಾಮಿಕ, ಅಜ್ಞಾತ ಕವಿಗಳ ಕವನಗಳು ಇವೆ. ಈ ವಾರ ಅಂತಹ ಎರಡು ಕವಿಗಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಏಕೆ ಧರಿಸುವೆ ಸಾಕು ಬಿಡು ಪರದೇಶಿ ಜನರಾ ವಸ್ತ್ರವಾ (‘ಮೇರಾ ಮೌಲಾ ಬುಲಾ’ ಎಂಬಂತೆ) ಮಾತೆ ಭಾ...
ಬಿಡುಗಡೆಯ ಹಾಡುಗಳು (ಭಾಗ ೧೮) - ತಿಪ್ಪಯ್ಯ ಮಾಸ್ತರ್
ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರುವುದರಿಂದ ಬಹಳಷ್ಟು ಕಡೆ...
ಬಿಡುಗಡೆಯ ಹಾಡುಗಳು (ಭಾಗ ೧೯) - ಅನಾಮಿಕ ಕವಿ
ಬಿಡುಗಡೆಯ ಹಾಡುಗಳು ಕೃತಿಯಲ್ಲಿರುವ ಎಲ್ಲಾ ಕವನಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬರೆದವುಗಳು. ಈ ಕಾರಣದಿಂದಾಗಿ ಕೆಲವು ಕವನಗಳ ಕವಿಗಳು ಯಾರು ಎಂಬುದೇ ತಿಳಿದು ಬರುತ್ತಿಲ್ಲ. ಅಂತಹುದೇ ಒಂದು ಕವನವನ್ನು ಈ ವಾರ ಆಯ್ದು ಪ್ರಕಟಿಸಲಾಗಿದೆ. ದುರ್ವ್ಯಸನಗ...
ಬಿಡುಗಡೆಯ ಹಾಡುಗಳು (ಭಾಗ ೨೦) - ಬಿಷ್ಟಪ್ಪ ಕುಬೇರಪ್ಪ ಮಂಡೇದ
ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ಬಿಷ್ಟಪ್ಪ ಕುಬೇರಪ್ಪ ಮಂಡೇದ ಎನ್ನುವ ಕವಿಯ ಒಂದು ಕವನವನ್ನು ಆಯ್ದು ಪ್ರಕಟ ಮಾಡಲಿದ್ದೇವೆ. ಈ ಕವನವು ಹಸ್ತಪ್ರತಿಯಲ್ಲಿದ್ದು ನಂತರ ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಪ್ರಕಟವಾಗಿದೆ. ಕುಬೇರಪ್ಪ ಅವರ ಬಗ್ಗೆ ಯಾ...
ಬಿಡುಗಡೆಯ ಹಾಡುಗಳು (ಭಾಗ ೨೧) - ಎನ್ ವಿಷಕಂಠರಾವ್
ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಕವಿ ಎನ್ ವಿಷಕಂಠರಾವ್ ಅವರ ಅಪರೂಪದ ಕವನವನ್ನು ಆರಿಸಿದ್ದೇವೆ. ವಿಷಕಂಠರಾವ್ ಕುರಿತಾಗಿ ಎಲ್ಲೂ ಮಾಹಿತಿಗಳು ಸಿಗುತ್ತಿಲ್ಲ. ಅವರ ಈ ಲಾವಣಿಯು ಮೈಸೂರಿನಲ್ಲಿ ೧೯೩೯ರಲ್ಲಿ ಪ್ರಕಟವಾದ ‘ಕಾಂಗ್ರೆಸ್ ವಿಶೇಷ...
‘ಬಿಡುಗಡೆಯ ಹಾಡುಗಳು’ (ಭಾಗ ೨೨) - ಸೀತಾತನಯ
ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿಕೊಂಡ ಕವಿ ‘ಸೀತಾತನಯ’ ಎಂಬ ನಾಮಾಂಕಿತ ಶ್ರೀಧರ ಖಾನೋಲ್ಕರ್. ಇವರ ಒಂದೆರಡು ಕವನಗಳನ್ನು ನಾವು ಈಗಾಗಲೇ ‘ಸಂಪದ’ ದಲ್ಲಿ ಮುದ್ರಿಸಿದ್ದೇವೆ. ಇವರ ‘ಸೀತಾತನಯ’ ಕಾವ್ಯ ನಾಮದ ಕುರಿತಾಗಿಯೂ ದ್ವಂ...
ಬಿಡುಗಡೆಯ ಹಾಡುಗಳು (ಭಾಗ ೨೩) - ಸೀತಾತನಯ
ಕಳೆದ ವಾರ ‘ಸೀತಾತನಯ’ ಕಾವ್ಯನಾಮಾಂಕಿತ ಶ್ರೀಧರ್ ಖಾನೋಲ್ಕರ್ ಅವರ ಕವನವನ್ನು ಆಯ್ದು ಪ್ರಕಟ ಮಾಡಿದ್ದೆವು. ‘ದೇಶೀಯ ದುಮದುಮ್ಮೆ’ ಎನ್ನುವ ನೀಳ್ಗವಿತೆಯ ಇನ್ನಷ್ಟು ಭಾಗವನ್ನು ಈ ವಾರ ಪ್ರಕಟ ಮಾಡಲಿದ್ದೇವೆ. ಆಂಗ್ಲರ ರಾಜ್ಯಭಾರ ದಾಸ್ಯಪಾಶವು ಬಂದು ಕ...
ಬಿಡುಗಡೆಯ ಹಾಡುಗಳು (ಭಾಗ ೨೪) - ಪೆ. ರ. ಮ.(ರಘುರಾಮ)
ಬಿಡುಗಡೆಯ ಹಾಡುಗಳು ಕೃತಿಯಲ್ಲಿ ‘ಭಾರತ ಬೋಧೆ’ ಎನ್ನುವ ಒಂದು ಕವನ ಇದೆ. ಇದನ್ನು ಬರೆದವರು ‘ಪೆ. ರ. ಮ.’ ಎಂದು ಇದೆ. ಇವರ ಹೆಸರ ಎದುರು ಪ್ರಶ್ನಾರ್ಥಕ ಚಿನ್ಹೆಯನ್ನು ಹಾಕಿರುವುದರಿಂದ ಕೃತಿಯ ಸಂಪಾದಕರಿಗೂ ಅವರು ಯಾರು ಎನ್ನುವ ಬಗ್ಗೆ ಸಂದೇಹವಿದೆ...