ಮಾತೃ ಛಾಯ (ಭಾಗ 1)
ಬೆಳಿಗ್ಗೆ ಎಂಟು ಗಂಟೆಗೆ ಕಾಲೇಜಿಗೆ ಬಂದ ಛಾಯಾ ಮನೆಗೆ ಹಿಂದಿರುಗುವಾಗ ರಾತ್ರಿ ಎಂಟು ಗಂಟೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ಅತ್ತೆಯ ದುರುಗುಟ್ಟುವ ನೋಟ, ಗುರುಗುಟ್ಟುತ್ತಿದ್ದ ಗಂಡ, ತಾಯಿ ಬಂದಳೋ ಬಿಟ್ಟಳೋ ಅರಿವೇ ಇಲ್ಲದಂತೆ ಮೊಬೈಲ್ ಒಳಗೆ ಹೂತು...
ಮಾತೃ ಛಾಯ (ಭಾಗ 2)
ಕಣ್ಣು ಮುಚ್ಚಿ ಕುಳಿತ ಛಾಯಾಳಿಗೆ ಹಾಗೆಯೇ ನಿದ್ದೆ ಹತ್ತಿತ್ತು. ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು. ಉದಾಸೀನದಿಂದಲೇ ಎದ್ದು ಚಾರ್ಜಿಗೆ ಹಾಕಿದ್ದ ಮೊಬೈಲ್ ಕೈಗೆ ಎತ್ತಿ ಕೊಂಡಳು. ರೋಹನ್ ನ ಕರೆ. ಬಸವಳಿದ ಇವಳ ಮುಖದಲ್ಲಿ ಕಿರುನಗೆ ಒಂದು ಮಿಂಚಿತು. ತ...